ಶೀಘ್ರದಲ್ಲಿ ಕೀಪ್ಯಾಡ್ ಫೋನ್‌ಗಳಲ್ಲೂ ಯುಪಿಐ

  • Zee Media Bureau
  • Sep 4, 2023, 10:21 AM IST

ಕೀಪ್ಯಾಡ್ ಫೋನ್ ಬಳಕೆದಾರರಿಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಶೀಘ್ರವೇ ಕೀ ಪ್ಯಾಡ್ ಫೋನ್ ಗಳಲ್ಲಿಯೂ ಯುಪಿಐ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.  ಇದು ಬಳಕೆಗೆ ಬರೋದು ಯಾವಾಗಲಿಂದ ಅಂತೆಲ್ಲ ಹೇಳ್ತಿವಿ ಈ ಸ್ಟೋರಿ ನೋಡಿ...

Trending News