ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ

  • Zee Media Bureau
  • Jan 3, 2023, 12:32 PM IST

ಕೇಂದ್ರ ಸರ್ಕಾರಕ್ಕೆ, ಆರ್‌ಬಿಐಗೆ ನೋಟ್ ಬ್ಯಾನ್ ಅಧಿಕಾರ ಇದ್ದೇ ಇದೆ ಎಂದು ಗದಗನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳವ ಅವಕಾಶ ಇದೆ ಎಂದಿದ್ದಾರೆ.

Trending News