ಶಿಕ್ಷಣ ಸಾಲ ಪಡೆಯುವುದು ಇನ್ಮುಂದೆ ಇನ್ನಷ್ಟು ಸುಲಭ

  • Zee Media Bureau
  • Sep 12, 2023, 01:10 PM IST

ಉನ್ನತ ಶಿಕ್ಷಣ ಪಡೆಯುವುದು ಎಲ್ಲರ ಆಶಯ. ಆದ್ರೆ ಕೆಲವೊಮ್ಮೆ ಹಣ ಇಲ್ದೆ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿರುವ ಪ್ರಸಂಗಗಳು ಇವೆ. ಹೀಗಾಗಿ RBI ಶಿಕ್ಷಣ ಸಾಲ ಸುಲಭವಾಗಿ ಸಿಗುವಂತೆ ಚಿಂತನೆ ನಡೆಸಿದೆ. ಹೇಗೆ ಸಾಲ ಪಡೆಯೋದು.. ನಿಜಕ್ಕೂ ಇದು ಲಾಭದಾಯಕನ ಅಂತ ನಾವ್‌ ಹೇಳ್ತಿವಿ ಈ ಸ್ಟೋರಿ ನೋಡಿ

Trending News