ಭಾರತೀಯ ರೈಲ್ವೆ ನೀಡಲಿದೆ ಕೆಲವು ಉಚಿತ ಸೌಲಭ್ಯಗಳು

  • Zee Media Bureau
  • Nov 16, 2023, 04:45 PM IST

ರೈಲಿನಲ್ಲಿ ತಿಂಡಿ, ಬೆಡ್ ಶೀಟ್ ಉಚಿತವಾಗಿ ಸಿಗಲು ಏನ್‌ ಮಾಡ್ಬೇಕು..? ಭಾರತೀಯ ರೈಲ್ವೆ ನೀಡಲಿದೆ ಕೆಲವು ಉಚಿತ ಸೌಲಭ್ಯಗಳು. ಬೆಡ್‌ರೋಲ್‌ಗಳಿಂದ ಹಿಡಿದು ಆಹಾರದವರೆಗೆ ಫ್ರೀ ಫೆಸಿಲಿಟಿ. 

Trending News