ಗುಮ್ಮಟ ನಗರಿಯಲ್ಲಿ ಮೂರು ದಿನಗಳಲ್ಲಿ ಐದು ಬಾರಿ ಭೂಕಂಪ

  • Zee Media Bureau
  • Aug 25, 2022, 07:00 PM IST

ಗುಮ್ಮಟ ನಗರಿ ವಿಜಯಪುರ ಭೂಕಂಪನ ನಗರವಾಗ್ತಿದ್ಯಾ ಅನ್ನೋದಕ್ಕೆ ಪದೇ ಪದೆ ಸಂಭವಿಸ್ತಿರೋ ಭೂಕಂಪನವೇ ಸಾಕ್ಷಿ. 2021ರಿಂದ ವಿಜಯಪುರ ಜಿಲ್ಲೆಯಲ್ಲಿ ಪದೇ ಪದೆ ಭೂಕಂಪನ ಆಗ್ತಿದೆ. ಇದೀಗ ಮೂರು ದಿನಗಳಲ್ಲಿ ಐದು ಬಾರಿ, ಒಂದೇ ದಿನದಲ್ಲಿ ಮೂರು ಬಾರಿ ಭೂಮಿ ಕಂಪಿಸಿರೋದು ಜನರನ್ನು ಮತ್ತಷ್ಟು ಬೆಚ್ಚಿ ಬೀಳಿಸಿದೆ. 

Trending News