ಭೂಕಂಪನದ ಭಯದಿಂದ ಮನೆಗಳಿಂದ ಹೊರ ಓಡಿ ಬಂದ ಜನ

  • Zee Media Bureau
  • Aug 21, 2022, 04:29 PM IST

ವಿಜಯಪುರ ನಗರದಲ್ಲಿ ಮತ್ತೆ ಭೂಮಿ ಕಂಪಿಸಿದೆ. ನಗರದ ಸಾಯಿ ಪಾರ್ಕ್, ಗೋಕುಲ ಪಾರ್ಕ್, ಸಮರ್ಥ ನಗರ ಸೇರಿದಂತೆ ಬಹುತೇಕ ಕಡೆ ಕಂಪನದ ಅನುಭವವಾಗಿದೆ. ಭೂಕಂಪನದ ಭಯದಿಂದ ಮನೆಗಳಿಂದ ಜನ ಹೊರ ಓಡಿ ಬಂದಿದ್ದಾರೆ.

Trending News