ಭೂಮಿ ಅಲುಗಾಡುವ ದೃಶ್ಯ ಮನೆಯಲ್ಲಿನ ಸಿಸಿಟಿವಿಯಲ್ಲಿ ಸೆರೆ

  • Zee Media Bureau
  • Jun 29, 2022, 06:25 PM IST

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ. ಶಬ್ಧ ಕೇಳಿ ಗ್ರಾಮಸ್ಥರು ಆತಂಕದಲ್ಲಿ ಮನೆಯಿಂದ ಹೊರಬಂದಿದ್ದಾರೆ.

Trending News