ವೋಟ್‌ ಹಾಕಿ ಬಂದವರಿಗೆ ತಿಂಡಿಯಲ್ಲಿ ರಿಯಾಯಿತಿ

  • Zee Media Bureau
  • May 6, 2024, 08:29 PM IST

ಬಡ ಬೀದಿಬದಿ ವ್ಯಾಪಾರಿಯಿಂದ ವಿನೂತನ ತಿಂಡಿ ಅಭಿಯಾನ. ವೋಟ್‌ ಹಾಕಿ ಬಂದವರಿಗೆ ದುರ್ಗದಬೈಲ್ ಸರ್ಕಲ್‌ನ ತಿಂಡಿ. ಹುಬ್ಬಳ್ಳಿಯಲ್ಲಿ 5 ರೂಪಾಯಿಗೆ ಇಡ್ಲಿ ನೀಡುವುದಾಗಿ ಘೋಷಣೆ.

Trending News