ರಾಯಚೂರಲ್ಲಿ ಅಧಿಕಾರಿಗಳ ಎಡವಟ್ಟಿಗೆ ಮಹಿಳೆ ಕಂಗಾಲು

  • Zee Media Bureau
  • Aug 22, 2023, 01:54 PM IST

ಡೆತ್‌ ಸರ್ಟೀಫಿಕೇಟ್‌ನಿಂದ ಶರಣಮ್ಮ ವೃದ್ಧಾಪ್ಯ ವೇತನ ಬಂದ್. ಪತಿ ಮತ್ತು ಮಕ್ಕಳಿಲ್ಲದ ಅನಾಥ ವೃದ್ಧೆಯ ಬದುಕು ಬೀದಿಗೆ..! ಲಿಂಗಸುಗೂರು ತಾಲೂಕಿನ ನಹಿರೆ ಉಪ್ಪೇರಿ ಗ್ರಾಮದಲ್ಲಿ ಘಟನೆ.
 

Trending News