ಬಿ‌ಎಸ್‌ವೈ, ಬಿ‌ವೈ‌ವಿ ವಿರುದ್ಧ ಗುಡುಗಿದ ಬಸನಗೌಡ ಪಾಟೀಲ್ ಯತ್ನಾಳ್

  • Zee Media Bureau
  • Mar 13, 2024, 01:10 PM IST

ಹಾಲಿ ಮೂವರು ಹಿಂದೂ ಸಂಸದರಿಗೆ ಟಿಕೆಟ್ ಕೈ ತಪ್ಪೋ ಹಿನ್ನೆಲೆ 
ಈ ಹಿಂದೆ ನನ್ನನ್ನು ಸೋಲಿಸೋಕೆ ಬಿ.ವೈ.ವಿಜಯೇಂದ್ರ ಹಣ ಕಳುಹಿಸಿದ್ದ
ಪೂಜ್ಯ ತಂದೆ, ಮಗ ಇಬ್ಬರೂ ಸೇರಿ BJP ಅಭ್ಯರ್ಥಿ ಸೋಲಿಸೋ ದಂಧೆ 
ಮಾಜಿ ಸಿಎಂ BSY, ಪುತ್ರ ವಿಜಯೇಂದ್ರಗೆ ಶಾಸಕ ಯತ್ನಾಳ್ ಗುದ್ದು
BSY ಕುಟುಂಬದಲ್ಲಿ ಒಬ್ಬ ಮಗ ಕ್ಯಾಬಿನೆಟ್ ಮಂತ್ರಿಯಾಗಬೇಕು
ಇನ್ನೊಬ್ಬ ಮಗ ಮುಖ್ಯಮಂತ್ರಿಯಾಗಬೇಕು- ಬಸನಗೌಡ ಯತ್ನಾಳ್‌ 
ಮನೆಯ ಕೆಲವು  ಚಿಳ್ಳಿ, ಮಿಳ್ಳಿ ಸದಸ್ಯರು ಪರಿಷತ್, ರಾಜ್ಯಸಭಾ ಸದಸ್ಯರಾಗಬೇಕು
ಇದು ಮಾಜಿ ಸಿಎಂ ಯಡಿಯೂರಪ್ಪ ಅವರ ಕೊನೆಯ ಕನಸು

Trending News