1100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠಾಪನೆ

  • Zee Media Bureau
  • Jan 22, 2024, 11:47 AM IST

ಅಯೋಧ್ಯೆ ಶ್ರೀರಾಮನಿಗಿಂದು ಪ್ರಾಣಪ್ರತಿಷ್ಠಾಪನೆ ಕೌಂಟ್‌ಡೌನ್‌
1100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮಂದಿರ ಉದ್ಘಾಟನೆ
ಮ12.30ರ ಮುಹೂರ್ತದಲ್ಲಿ ಬಾಲರಾಮ ಮೂರ್ತಿಗೆ ಪ್ರಾಣಪ್ರತಿಷ್ಠೆ
ರಾಮನ ವಿಗ್ರಹಕ್ಕೆ ವೇದಾಗಮ ಪಂಡಿತರಿಂದ ಪೂಜೆ ಕೈಂಕರ್ಯಗಳು
ಮಧ್ಯಾಹ್ನ 3.30ರ ವೇಳೆಗೆ ಎಲ್ಲ ಕಾರ್ಯಕ್ರಮಗಳು ಮುಕ್ತಾಯ

Trending News