ಯಾದಗಿರಿಯಲ್ಲಿ ಪ್ರತಿಭಟನೆಗೆ ಮುಂದಾಗ್ತಿದ್ದ ಹಿಂದೂ ಮುಖಂಡನ ಬಂಧನ

  • Zee Media Bureau
  • Feb 28, 2023, 12:24 AM IST

ಯಾದಗಿರಿಯಲ್ಲಿ ತಾರಕಕ್ಕೇರಿದ ಸರ್ಕಲ್‌ ಹೆಸರಿನ ವಿವಾದ. ಸರ್ಕಲ್ ತೆರವು ಕುರಿತು ಪ್ರಚೋದನಾಕಾರಿ ಹೇಳಿಕೆ ಹಿನ್ನೆಲೆ ಪ್ರತಿಭಟನೆಗೆ ಮುಂದಾಗ್ತಿದ್ದ ಹಿಂದೂ ಮುಖಂಡನ ಬಂಧನ. ಜೈ ಶಿವಾಜಿ ಸೇನೆ ಸಂಸ್ಥಾಪಕ ಪರಶುರಾಮ್ ಶೇಗೂರಕರ್ ಅರೆಸ್ಟ್. ಬಂಧನದ ವೇಳೆ ಪೊಲೀಸರ ಜೊತೆ ವಾಗ್ವಾದಕ್ಕಿಳಿದ ಪರಶುರಾಮ್.

Trending News