ಇಂದು ಚಿಕ್ಕೋಡಿ ಲೋಕಸಭೆ ಅಖಾಡಕ್ಕೆ ಅಮಿತ್ ಶಾ ಎಂಟ್ರಿ

  • Zee Media Bureau
  • May 3, 2024, 05:41 PM IST

ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಪರ ಅಮಿತ್ ಶಾ ಭರ್ಜರಿ ಪ್ರಚಾರ. ಬೆಳಗಾವಿಯ ಹುಕ್ಕೇರಿ ಪಟ್ಟಣದಲ್ಲಿ ಬಿಜೆಪಿ ಬೃಹತ್ ಸಮಾವೇಶ. ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ. 
 

Trending News