LG My View : ಹೊಸ ವಿನ್ಯಾಸದ ಸ್ಮಾರ್ಟ್ ಮಾನಿಟರ್ ಬಿಡುಗಡೆ ಮಾಡಿದ ಎಲ್ ಜಿ

LG ಗೃಹ ಕಚೇರಿಗಳು ಮತ್ತು ಮನರಂಜನೆಗಾಗಿ ಪೂರ್ಣ HD IPS ಡಿಸ್ಪ್ಲೇಗಳೊಂದಿಗೆ 2 ಹೊಸ MyView ಸ್ಮಾರ್ಟ್ ಮಾನಿಟರ್ಗಳನ್ನು ಅನಾವರಣಗೊಳಿಸಿದೆ. 27-ಇಂಚಿನ ಮತ್ತು 32-ಇಂಚಿನ ಮಾದರಿಗಳಲ್ಲಿ ಗಡಿಯಿಲ್ಲದ ವಿನ್ಯಾಸ, ವಿಶಾಲ ವೀಕ್ಷಣಾ ಕೋನ ಮತ್ತು ವಿವಿಧ ಆಯ್ಕೆಗಳೊಂದಿಗೆ ಲಭ್ಯವಿದೆ.

Written by - Zee Kannada News Desk | Last Updated : Apr 3, 2024, 06:25 AM IST
  • LG My View ಇದರ ಮಾನಿಟರ್ 27 ಮತ್ತು 32 ಇಂಚಿನ ವಿನ್ಯಾಸದಲ್ಲಿದ್ದು, ಎರಡರಲ್ಲೂ ಲಭ್ಯವಿದೆ
  • ಎಲ್ ಜಿ ಕಂಪನಿ LG My View ಎಂಬ ಹೊಸ ವಿನ್ಯಾಸದ ಸ್ಮಾರ್ಟ್ ಮಾನಿಟರ್ ಗಳನ್ನು ಬಿಡುಗಡೆ ಮಾಡಿದೆ.
  • ಐ ಪ್ಯಾಡ್ ಏರ್ ಮಾದರಿಯ ಏ ಓ ಎಸ್ ಆಂಡ್ರಾಯ್ಡ್ ಸಾಧನವರಿಗೆ ಸ್ಕ್ರೀನ್ ಶೇರ್ಇಂಗ್ ಸೌಲಭ್ಯ ಹೊಂದಿದೆ
LG My View : ಹೊಸ ವಿನ್ಯಾಸದ ಸ್ಮಾರ್ಟ್ ಮಾನಿಟರ್ ಬಿಡುಗಡೆ ಮಾಡಿದ ಎಲ್ ಜಿ title=

ಎಲ್ ಜಿ ಕಂಪನಿ  LG My View ಎಂಬ ಹೊಸ ವಿನ್ಯಾಸದ ಸ್ಮಾರ್ಟ್ ಮಾನಿಟರ್ ಗಳನ್ನು ಬಿಡುಗಡೆ ಮಾಡಿದೆ. 

ಇದನ್ನು ಓದಿ : 184 ಕೋಟಿ ರೂ. ಸೇವಾ ತೆರಿಗೆ ಬಾಕಿ ಹಿನ್ನೆಲೆ ಜೊಮಾಟೊಗೆ ನೋಟಿಸ್ 

ಎಲ್ ಜಿ ಕಂಪನಿ ಒಂದು ಅತ್ಯುತ್ತಮ ಕಂಪನಿ ಆಗಿದ್ದು, ಹೋಂ ಆಫೀಸ್ ಮತ್ತು ಮನರಂಜನೆಗಾಗಿ ಬಳಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ವಿನ್ಯಾಸವನ್ನು ಪರಿಚಯಿಸಿದೆ
ಈ ಹೊಸ ವಿನ್ಯಾಸವನ್ನು ಅಥವಾ ಮಾನಿಟರ್ ಗಳನ್ನು webOS23 ಎಂಬ ಪ್ಲಾಟ್ ಫಾರ್ಮ್ ನೊಂದಿಗೆ ಪರಿಚಯಿಸಿದೆ

ಇದು ಪೂರ್ಣ ಎಚ್ ಡಿ ಡಿಸ್ಪ್ಲೇ ನ ಒಳಗೊಂಡಿದೆ ಮತ್ತು ವೈಫೈ ಅನ್ನು ಸಹ ಹೊಂದಿದೆ ಹಾಗೂ ಬ್ಲೂಟೂತ್ ಸ್ಪೀಕರ್ ಗಳು ಸೇರಿದಂತೆ ಐ ಪ್ಯಾಡ್ ಏರ್ ಮಾದರಿಯ ಏ ಓ ಎಸ್ ಆಂಡ್ರಾಯ್ಡ್ ಸಾಧನವರಿಗೆ ಸ್ಕ್ರೀನ್ ಶೇರ್ಇಂಗ್ ಸೌಲಭ್ಯ ಹೊಂದಿದೆ

LG My View ಇದರ ಮಾನಿಟರ್ 27 ಮತ್ತು 32 ಇಂಚಿನ ವಿನ್ಯಾಸದಲ್ಲಿದ್ದು, ಎರಡರಲ್ಲೂ ಲಭ್ಯವಿದೆ

ಇದನ್ನು ಓದಿ : ಕೇಂದ್ರ ಒಪ್ಪಂದದಿಂದ ಹೊರಬಿದ್ದ ಬೆನ್ನಲ್ಲೇ ಅಬ್ಬರಿಸಿದ ಕ್ವಿಂಟನ್! IPLನಲ್ಲಿ ಸ್ಫೋಟಕ ಬ್ಯಾಟಿಂಗ್

ಎರಡರ ಬೆಲೆಯನ್ನು ನೋಡುವುದಾದರೆ 27 ಇಂಚಿನ ಮಾನಿಟರ್ ನ ಬೆಲೆ 24,500 ಹಾಗೂ 32 ಇಂಚಿನ ಮಾನಿಟರ್ ಗೆ 28,500 ಇದೆ ಎಂದು ಕಂಪನಿಯು ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News