ತೆಗೆಯಲಾಗಿರುವ ಭಾರತೀಯ ಆ್ಯಪ್ ಗಳನ್ನು ಪ್ಲೇ ಸ್ಟೋರ್ ಗೆ ಮರುಸೇರ್ಪಡೆಗೊಳಿಸಲು ಒಪ್ಪಿಗೆ ನೀಡಿದ ಗೂಗಲ್

Play store : ಪ್ಲೇ ಸ್ಟೋರ್ ನಿಂದ ತೆಗೆಯಲಾಗಿರುವ ಭಾರತೀಯ ಆ್ಯಪ್ ಗಳನ್ನು ಮರು ಸೇರ್ಪಡೆಗೊಳಿಸಲು ಗೂಗಲ್ ಒಪ್ಪಿಗೆ ನೀಡಿದೆ.

Written by - Zee Kannada News Desk | Last Updated : Mar 5, 2024, 06:11 PM IST
  • ಗೂಗಲ್ ಮತ್ತು ಸ್ಟಾರ್ಟ್ ಕಂಪನಿ ಗಳು ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಲಿವೆ ಎಂದು ಭಾವಿಸುತ್ತೇನೆ
  • ಈ ಕುರಿತು ಗೂಗಲ್ ಮತ್ತು ಸ್ಟಾರ್ಟ್ ಅಪ್ ಗಳು ಸರ್ಕಾರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿವೆ
  • ಮಾರ್ಚ್ 1ರಂದು Bharat Matrimony, jeevan sathi, naukhari, 99 acres ಸೇರಿದಂತೆ 100 ಆ್ಯಪ್ ಗಳನ್ನು ಪ್ಲೇಸ್ಟೋರ್ ನಿಂದ ತೆಗೆದುಹಾಕಿತ್ತು
ತೆಗೆಯಲಾಗಿರುವ ಭಾರತೀಯ ಆ್ಯಪ್ ಗಳನ್ನು ಪ್ಲೇ ಸ್ಟೋರ್ ಗೆ ಮರುಸೇರ್ಪಡೆಗೊಳಿಸಲು ಒಪ್ಪಿಗೆ ನೀಡಿದ ಗೂಗಲ್ title=

Google has agreed to re-introduce removed Indian apps :  ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಪ್ಲೇ ಸ್ಟೋರ್ ನಿಂದ ತೆಗೆಯಲಾಗಿರುವ ಭಾರತೀಯ  ಆ್ಯಪ್ ಗಳನ್ನು ಮರು ಸೇರ್ಪಡೆಗೊಳಿಸಲು ಗೂಗಲ್ ಸಂಸ್ಥೆ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದಾರೆ

ಗೂಗಲ್ ಸಂಸ್ಥೆಯು ನಮ್ಮ ತಂತ್ರಜ್ಞಾನ ಅಭಿವೃದ್ಧಿಯನ್ನ ಬೆಂಬಲಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಗೂಗಲ್ ಮತ್ತು ಸ್ಟಾರ್ಟ್ ಕಂಪನಿ ಗಳು ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಲಿವೆ ಎಂದು ಭಾವಿಸುತ್ತೇನೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ

ಇದನ್ನು ಓದಿ :

ಪ್ಲೇ ಸ್ಟೋರ್ ನಿಂದ ತೆಗೆದಿರುವ ಭಾರತೀಯ  ಆ್ಯಪ್ ಗಳನ್ನು ಸೇರ್ಪಡೆ ಮಾಡಲು ಗೂಗಲ್ ಒಪ್ಪಿಕೊಂಡಿದ್ದು ಈ ಕುರಿತು ಗೂಗಲ್ ಮತ್ತು ಸ್ಟಾರ್ಟ್ ಅಪ್ ಗಳು ಸರ್ಕಾರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿವೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ : 

ಮಾರ್ಚ್ 1ರಂದು Bharat Matrimony, jeevan sathi, naukhari, 99 acres ಸೇರಿದಂತೆ 100 ಆ್ಯಪ್ ಗಳನ್ನು ಪ್ಲೇಸ್ಟೋರ್ ನಿಂದ ತೆಗೆದುಹಾಕಿತ್ತು. ಇದು ಸಂಸ್ಥೆಯ ಮಾರ್ಗಸೂಚಿಯನ್ನ ಪಾಲಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News