Papaya Seeds Benefits: ಪರಂಗಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂದು ನಮಗೆ ತಿಳಿದೇ ಇದೆ. ಸಾಮಾನ್ಯವಾಗಿ ನಾವು ಪರಂಗಿಹಣ್ಣಿನ ಸಿಪ್ಪೆ ಸುಲಿದ ಬಳಿಕ ಅದರಲ್ಲಿರುವ ಬೀಜಗಳನ್ನು ಬಿಸಾಡುತ್ತೇವೆ. ಆದರೆ, ಪರಂಗಿ ಹಣ್ಣು ಮಾತ್ರವಲ್ಲ, ಅದರ ಬೀಜಗಳು ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?
ತುಪ್ಪವು ಸಂಪೂರ್ಣವಾಗಿ ಕೊಬ್ಬು ಮತ್ತು ಯಾವುದೇ ಗಮನಾರ್ಹ ಪ್ರಮಾಣದ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಸಕ್ಕರೆ ಅಥವಾ ಫೈಬರ್ ಅನ್ನು ಹೊಂದಿರುವುದಿಲ್ಲ. 100 ಮಿಲಿ ತುಪ್ಪದಲ್ಲಿ ಸುಮಾರು 99.8 ಗ್ರಾಂ ಕೊಬ್ಬು ಇರುತ್ತದೆ.
ಪ್ರಸ್ತುತ ಜನ ಹೊಟ್ಟೆ ಮತ್ತು ಸೊಂಟದ ಕೊಬ್ಬಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದನ್ನು ಕಡಿಮೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಆದರೆ ಇದಕ್ಕೆ ಗಾಬರಿಯಾಗುವ ಅಗತ್ಯವಿಲ್ಲ, ಈ ಪಾನೀಯ ಕುಡಿಯುವ ಮೂಲಕ, ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು. ಹಾಗಿದ್ರೆ, ಈ ಪಾನಿ ಯಾವುದು? ಇಲ್ಲಿದೆ ನೋಡಿ..
Weight Loss Tips: ಬೊಜ್ಜು ನಿಮ್ಮನ್ನು ಕಾಡುತ್ತಿದೆಯೇ? ಅತಿಯಾದ ತೂಕದಿಂದ ನೀವು ಬೇಸತ್ತಿದ್ದೀರಾ... ಈ ಬಗ್ಗೆ ಚಿಂತೆಬೀಡಿ. ನಿಮ್ಮ ಬೆಳಗಿನ ಉಪಹಾರದಲ್ಲಿ ಕೆಲವು ಆರೋಗ್ಯಕರ ಆಹಾರಗಳನ್ನು ಸೇರಿಸುವ ಮೂಲಕ ನೀವು ನಿಮ್ಮ ತೂಕವನ್ನು ಸುಲಭವಾಗಿ ಇಳಿಸಬಹುದು.
Weight Loss: ಫಿಟ್ ಆಗಿರಲು ಯಾರು ತಾನೇ ಬಯಸುವುದಿಲ್ಲ ಹೇಳಿ. ಆದರೆ, ನಾವು ನಮ್ಮ ರಾತ್ರಿ ಊಟದಲ್ಲಿ ಕೆಲ ಪದಾರ್ಥಗಳನ್ನು ಸೇವಿಸುವುದರಿಂದ ಕೂಡ ನಾವು ಫಿಟ್ ಆಗಿರಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯಾ?
Weight Loss Tips: ನಿಮ್ಮ ಹೆಚ್ಚುತ್ತಿರುವ ತೂಕವನ್ನು ತೊಡೆದುಹಾಕಲು ನೀವು ಬಯಸಿದರೆ, ನೀವು ಬೆಳಿಗ್ಗೆ ಎದ್ದು ಒಂದು ಪದಾರ್ಥವನ್ನು ಸೇವಿಸಿದರೆ, ಅದರಿಂದ ಕೊಬ್ಬನ್ನು ಸುಡಬಹುದು ಎಂದು ನಮಗೆ ತಿಳಿಸಿ. ಅದರ ಬಗ್ಗೆ ತಿಳಿಯಿರಿ...
Weight Loss Breakfast: ಪ್ರಸ್ತುತ ಬಹುತೇಕ ಜನರ ಸಾಮಾನ್ಯ ಸಮಸ್ಯೆ ಎಂದರೆ ತೂಕ ಹೆಚ್ಚಳ. ತೂಕ ಹೆಚ್ಚಳವು ಹಲವು ಕಾಯಿಲೆಗಳ ಮೂಲ ಎಂದು ಹೇಳಲಾಗುತ್ತದೆ. ನಾವು ಆರೋಗ್ಯವಾಗಿರಬೇಕಾದರೆ, ನಮ್ಮ ಬೆಳಿಗ್ಗೆ ಹೇಗಿರಬೇಕು ಎಂಬುದನ್ನು ನಿರ್ಧರಿಸುವುದು ಅತ್ಯಗತ್ಯವಾಗಿದೆ. ಬೆಳಿಗ್ಗೆಯಿಂದಲೇ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಅದು ಉತ್ತಮ ಆರೋಗ್ಯವನ್ನೂ ನೀಡುತ್ತದೆ. ಮಾತ್ರವಲ್ಲ, ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲೂ ಸಹ ಸಹಕಾರಿ ಆಗಿದೆ. ಇದಕ್ಕಾಗಿ ಬೆಳಗಿನ ಉಪಹಾರದಲ್ಲಿ ಕೆಲವು ಆಹಾರಗಳ ಸೇವನೆಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಇಂದು ನಾವು ಓಟ್ಸ್ ಹಿಟ್ಟಿನಿಂದ ತಯಾರಿಸುವ ಚಪಾತಿ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಈ ಚಪಾತಿ ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಮಾತ್ರವಲ್ಲ, ಮಧುಮೇಹ ರೋಗಿಗಳಿಗೂ ಇದು ಪ್ರಯೋಜನಕಾರಿಯಾಗಿದೆ.
Health Tips - ತೂಕ ಹೆಚ್ಚಾಗುವ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ ಮತ್ತು ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಲು ನೀವು ಬಯಸುತ್ತಿದ್ದರೆ, ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವ ಮೂಲಕ ನೀವು ತೂಕವನ್ನು ಕಳೆದುಕೊಳ್ಳಬಹುದು ಎಂದು ಅನೇಕ ಅಧ್ಯಯನಗಳು ಹೇಳಿವೆ.
Weight Loss : ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಒಂದು ದೊಡ್ಡ ಸವಾಲಾಗಿಯೇ ಪರಿಣಮಿಸಿದೆ. ನೀವೂ ಕೂಡ ತೂಕ ಇಳಿಕೆ ಮಾಡಲು ಯತ್ನಿಸುತ್ತಿದ್ದರೆ, ಬ್ರೋಕೊಲಿಯಿಂದ ತಯಾರಿಸಿದ ಗ್ರೀನ್ ಕಾಫಿಯನ್ನು ಒಮ್ಮೆ ಟ್ರೈ ಮಾಡಿ ನೋಡಬಹುದು. ಆದರೆ ಪಾಕವಿಧಾನ ಹಾಗೂ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,
ರೆಸ್ಟೋರೆಂಟ್ ಫುಡ್ ತಿಂದ ನಂತರವೂ ನನ್ನ ತೂಕ ಕಡಿಮೆಯಾಗಿದೆ ಎಂದು ಆಕೆ ಹೇಳುತ್ತಿದ್ದಾಳೆ. ಆದರೆ ಕೇವಲ ರೆಸ್ಟೋರೆಂಟ್ ಆಹಾರವನ್ನು ಮಾತ್ರ ಸೇವಿಸಿದ್ದಾರೆ ಎಂದಲ್ಲ. ಇದಲ್ಲದೇ ತಾನು ಸೇವಿಸುತ್ತಿದ್ದ ಆಹಾರ ಕ್ರಮದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.