ನೀವು ಜಿಯೋ ಗ್ರಾಹಕರಿದ್ದರೆ, Disney+ Hotstarನ ಫ್ರೀ ಸಬ್ ಸ್ಕ್ರಿಪ್ಶನ್ ಪಡೆದುಕೊಳ್ಳಬಹುದು. ಜಿಯೋ ಅನೇಕ ರಿಜಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿದ್ದು, ಈ ಪ್ಲಾನ್ ಗಳೊಂದಿಗೆ Disney+ Hotstar ಉಚಿತವಾಗಿ ಪಡೆಯಬಹುದು.
ವೈಫೈ ಕರೆ ಸೇವೆಗಾಗಿ ವಿಶೇಷ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾಗಿದೆ. ಇದರ ನಂತರ, ಮೊಬೈಲ್ ಸಿಗ್ನಲ್ ಇಲ್ಲದೆ ವೈಫೈ ಸಹಾಯದಿಂದ ಕರೆಗಳನ್ನು ಮಾಡಬಹುದು. ಈ ಸೇವೆಗೆ ಸೆಲ್ಯುಲಾರ್ ನೆಟ್ವರ್ಕ್ ಅಗತ್ಯವಿಲ್ಲ.
ನಿಮ್ಮ ಡೇಟಾ ಬಳಕೆ ತುಂಬಾ ಲಿಮಿಟ್ನ ಲ್ಲಿ ಇದೆಯಾದರೆ, ನಿಮಗೆ ದುಬಾರಿ ರಿಚಾರ್ಜ್ ಪ್ಲಾನ್ ಗಳು ಬೇಕಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ Airtel, ಬಿಎಸ್ಎಲನ್ಎೇಲ್, ಜಿಒ ಮತ್ತು ವಿಐ ಅಗ್ಗದ ರಿಚಾರ್ಜ್ ಪ್ಲಾನ್ ಆಫರ್ ಮಾಡುತ್ತಿವೆ.
ಏರ್ಟೆಲ್ (Airtel) 698 ರೂ. ಯೋಜನೆಯಲ್ಲಿ ಇದು ಪ್ರತಿದಿನ 2 ಜಿಬಿ ಡೇಟಾ, ಅನಿಯಮಿತ ಕರೆಗಳು, ಉಚಿತ ಹಲೋ ಟ್ಯೂನ್, ಪ್ರತಿದಿನ 100 ಎಸ್ಎಂಎಸ್ ಮತ್ತು ಇತರ ಹಲವು ವಿಶೇಷ ಸೌಲಭ್ಯಗಳು ಲಭ್ಯವಿದೆ. 598 ರೂ.ಗಳ ಯೋಜನೆಯಲ್ಲಿ ನೀವು ಪ್ರತಿದಿನ 1 ಜಿಬಿ ಡೇಟಾವನ್ನು ಪಡೆಯುತ್ತೀರಿ.
ಪ್ರಿಪೇಯ್ಡ್ ಗ್ರಾಹಕರಿಗೆ ಒಳ್ಳೆಯ ಸುದ್ದಿ. ಈ ದಿನಗಳಲ್ಲಿ ಮೊಬೈಲ್ ಸೇವಾ ಪೂರೈಕೆದಾರರು ಹೊಸ ಕೊಡುಗೆಗಳನ್ನು ತರುತ್ತಿದ್ದಾರೆ. ಏತನ್ಮಧ್ಯೆ 300 ರೂಪಾಯಿಗಳಿಗಿಂತ ಕಡಿಮೆ ಇರುವ ಏರ್ಟೆಲ್ನ ಅತ್ಯುತ್ತಮ ಯೋಜನೆಯನ್ನು ನಾವು ನಿಮಗೆ ಹೇಳುತ್ತೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.