Shukra Gochar 2022: ಇಂದು ಆಗಸ್ಟ್ 31ರ ಗಣೇಶ ಚತುರ್ಥಿ ದಿನದಂದು ಶುಕ್ರ ಗ್ರಹವು ಸಿಂಹ ರಾಶಿಯಲ್ಲಿ ಸಾಗುತ್ತಿದೆ. ಸಿಂಹ ರಾಶಿಯಲ್ಲಿ ಶುಕ್ರನ ರಾಶಿ ಪರಿವರ್ತನೆಯೊಂದಿಗೆ ಸೂರ್ಯ-ಶುಕ್ರರ ಸಂಯೋಗವೂ ರೂಪುಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಮಂಗಳಕರ ಯೋಗ ಉಂಟಾಗಲಿದ್ದು ಐದು ರಾಶಿಯವರಿಗೆ ಬಹಳ ಅದೃಷ್ಟವನ್ನು ಕರುಣಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Venus Transit Effect: ಐಶಾರಾಮಿ ಜೀವನ ಕಾರಕನಾದ ಶುಕ್ರನು 31 ಆಗಸ್ಟ್ 2022ರಂದು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗ್ರಹಗಳ ರಾಜನಾದ ಸೂರ್ಯನು ಈಗಾಗಲೇ ಈ ರಾಶಿಯಲ್ಲಿಯೇ ಇದ್ದಾನೆ. ಸಿಂಹ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗವು ಐದು ರಾಶಿಯವರಿಗೆ ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಲಿದ್ದಾರೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಆಗಸ್ಟ್ ತಿಂಗಳಲ್ಲಿ ನಾಲ್ಕು ಪ್ರಮುಖ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಿವೆ. ಗ್ರಹಗಳ ರಾಶಿ ಬದಲಾವಣೆಯಿಂದ ಈ 3 ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ....
ಶುಕ್ರನ ರಾಶಿಚಕ್ರದಲ್ಲಿನ ಬದಲಾವಣೆಯು ಪ್ರೀತಿ, ಪ್ರಣಯ, ಹಣ, ಸೌಕರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಆಗಸ್ಟ್ 7 ರಂದು ಕರ್ಕಾಟಕದಲ್ಲಿ ನಡೆಯಲಿರುವ ಶುಕ್ರ ಸಂಕ್ರಮಣ ನ 5 ರಾಶಿಯವರ ಅದೃಷ್ಟ ಬದಲಿಸಲಿದೆ.
ಕರ್ಕಾಟಕದಲ್ಲಿ ಶುಕ್ರನ ಸಂಚಾರವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಅದೇ ಸಮಯದಲ್ಲಿ, 4 ರಾಶಿಚಕ್ರ ಚಿಹ್ನೆಗಳಿಗೆ ಅಧಿಕ ಪ್ರಯೋಜನಗಳನ್ನು ನೀಡಲಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಶುಕ್ರ ರಾಶಿ ಪರಿವರ್ತನೆ ಪರಿಣಾಮ: ಭೌತಿಕ ಸುಖ, ಪ್ರೀತಿಯ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಗ್ರಹ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ದ್ವಾದಶ ರಾಶಿಯ ಜನರ ಮೇಲೆ ಪರಿಣಾಮ ಬೀರಲಿದೆ. ಇದೀಗ ಮುಂದಿನ 12 ದಿನಗಳವರೆಗೆ ಶುಕ್ರನು ಮಿಥುನ ರಾಶಿಯಲ್ಲಿ ಇರಲಿದ್ದು ಮೂರು ರಾಶಿಯ ಜನರಿಗೆ ಹಣದ ವಿಷಯದಲ್ಲಿ ವಿಶೇಷ ಕೃಪೆ ತೋರಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಗ್ರಹಗಳ ರಾಶಿ ಪರಿವರ್ತನೆ ಪರಿಣಾಮ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯು ದ್ವಾದಶ ರಾಶಿಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಮುಂದಿನ ತಿಂಗಳಲ್ಲಿ ಅಂದರೆ ಆಗಸ್ಟ್ ತಿಂಗಳಲ್ಲಿ ಕೆಲವು ಪ್ರಮುಖ ಗ್ರಹಗಳು ರಾಶಿ ಪರಿವರ್ತನೆ ಮಾಡಲಿದ್ದು ಈ ಬದಲಾವಣೆಯು ಮೂರು ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ದೊಡ್ಡ ಪರಿಣಾಮ ಉಂಟುಮಾಡಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
Budh Shukra Gochar: ಶುಕ್ರ ಗ್ರಹವು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ತನ್ನದೇ ಆದ ರಾಶಿಚಕ್ರ ಚಿಹ್ನೆ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಇಲ್ಲಿ ಶುಕ್ರ ಈಗಾಗಲೇ ಅಸ್ತಿತ್ವದಲ್ಲಿರುವ ಬುಧ ಗ್ರಹದೊಂದಿಗೆ ಸಂಯೋಜಿಸುತ್ತಾರೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಇರುತ್ತದೆ.
ಜ್ಯೋತಿಷ್ಯದಲ್ಲಿ ಶುಕ್ರನಿಗೆ ವಿಶೇಷ ಸ್ಥಾನವಿದೆ. ಶುಕ್ರ ಐಷಾರಾಮಿ ಜೀವನ, ವೈವಾಹಿಕ ಜೀವನ, ಪ್ರೀತಿ, ಸೌಂದರ್ಯದ ಅಂಶವಾಗಿದೆ. ಜಾತಕದಲ್ಲಿ ಶುಕ್ರನ ಸ್ಥಾನ ದುರ್ಬಲ ವಾಗಿದ್ದರೆ ಅದು ವ್ಯಕ್ತಿಯ ಆರ್ಥಿಕ ಸ್ಥಿತಿ, ಆರೋಗ್ಯ, ಸುಖ ಸಂತೋಷದ ಮೇಲೆ ಭಾರೀ ಪರಿಣಾಮ ಬೀರುತದೆ.
Shukra Rashi Parivartan: ಶುಕ್ರ ದೇವನು ಮೇ 23 ರಂದು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನ ಈ ಬದಲಾವಣೆಯಿಂದ 5 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ.
Zodiac Change in May 2022: ಈ ತಿಂಗಳು ಮೇ 10 ರ ನಂತರ 4 ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಇದರ ನೇರ ಪರಿಣಾಮವು 5 ರಾಶಿಚಕ್ರದ ಚಿಹ್ನೆಗಳ ಮೇಲೆ ಇರುತ್ತದೆ, ಇದರಿಂದಾಗಿ ಅವರ ಅದೃಷ್ಟವೂ ಹೊಳೆಯುತ್ತದೆ.
ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಮುಂಬರುವ 5 ದಿನಗಳು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. ಸಂಪತ್ತಿನ ಅಂಶವಾದ ಶುಕ್ರ ಗ್ರಹವು ಮುಂಬರುವ 5 ದಿನಗಳವರೆಗೆ ಈ ರಾಶಿಯವರ ಜೀವನದಲ್ಲಿ ಸಂತೋಷದ ಹೊಳೆ ಹರಿಸಲಿದ್ದಾನೆ.
Venus Transit: ಶುಕ್ರನ ರಾಶಿಚಕ್ರದ ಬದಲಾವಣೆಯು ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶುಕ್ರನನ್ನು ಸಂಪತ್ತು, ಐಶ್ವರ್ಯ, ಸೌಂದರ್ಯ ಮತ್ತು ಪ್ರಣಯದ ಕಾರಣ ಗ್ರಹವೆಂದು ಪರಿಗಣಿಸಲಾಗಿದೆ. ಮಾರ್ಚ್ 31 ರಂದು ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಕೆಲವು ರಾಶಿಚಕ್ರದ ಚಿಹ್ನೆಗಳು ಪ್ರಯೋಜನವನ್ನು ಪಡೆಯುತ್ತವೆ.
ಶುಕ್ರ ಗ್ರಹವು ಇತ್ತೀಚೆಗಷ್ಟೇ ತನ್ನ ರಾಶಿಯನ್ನು ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸಿದ್ದು ಮಾರ್ಚ್ 31 ರವರೆಗೆ ಈ ರಾಶಿಯಲ್ಲಿ ಇರಲಿದೆ. ಈ ಸಮಯದಲ್ಲಿ ಶುಕ್ರ ಗ್ರಹವು ಯಾವ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ ಎಂದು ತಿಳಿದಿದೆ.
Shukra Rashi Parivartan: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸಂಪತ್ತು, ಸಂತೋಷ ಮತ್ತು ಐಶ್ವರ್ಯದ ಅಂಶವಾದ ಶುಕ್ರನು ಫೆಬ್ರವರಿ 27 ರಂದು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಶುಕ್ರನು ಮಕರ ರಾಶಿಯಲ್ಲಿ ಸಾಗುತ್ತಾನೆ. ಮಕರ ರಾಶಿಯನ್ನು ಶನಿ ದೇವನು ಆಳುತ್ತಾನೆ. ಶನಿ ಮತ್ತು ಶುಕ್ರ ನಡುವೆ ಸ್ನೇಹದ ಭಾವನೆ ಇದೆ.
Shukra Rashi Parivartan: ಜ್ಯೋತಿಷ್ಯದಲ್ಲಿ, ಶುಕ್ರನನ್ನು ಭೌತಿಕ ಸಂತೋಷ, ವೈವಾಹಿಕ ಜೀವನ, ಸೌಂದರ್ಯ, ಖ್ಯಾತಿ ಮತ್ತು ಪ್ರಣಯದ ಅಂಶವೆಂದು ಪರಿಗಣಿಸಲಾಗಿದೆ. ಅಲ್ಲದೆ, ಇದು ವೃಷಭ ಮತ್ತು ತುಲಾವನ್ನು ಆಳುವ ಗ್ರಹವಾಗಿದೆ. ಆದರೆ ಶುಕ್ರನನ್ನು ಮೀನ ರಾಶಿಯಲ್ಲಿ ಉತ್ಕೃಷ್ಟ ಎಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.