Shruthi Hassan: ಸೌತ್ ಸಿನಿಮಾರಂಗದ ಬೆಡಗಿ ನಟಿ ಶೃತಿ ಹಾಸನ್ ತಾವು ಮದ್ಯವ್ಯಸನಿಯಾಗೋಕೆ ತಮ್ಮ ಅಪ್ಪ-ಅಮ್ಮಾನೇ ಕಾರಣವೆಂದು ಹೇಳಿದ್ದಾರೆ. ಈ ನಟಿ ಈ ರೀತಿ ಹೇಳಿರುವುದಕ್ಕೆ ಕಾರಣವನ್ನು ತಿಳಿದರೆ, ಬೇಸರವಾಗುವುತ್ತದೆ. ಇದರ ಸಂಪೂರ್ಣ ಮಾಹಿತಿ ನೋಡೋಣ.
Sreeleela: ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನ ಬೆಡಗಿ ನಟಿ ಶ್ರೀಲೀಲಾ, ಸದ್ಯ ವಿಜಯ್ ದೇವರಗೊಂಡರವರ 12ನೇ ಸಿನಿಮಾ ಹೊರನಡೆದಿದ್ದಾರೆ. ಶ್ರೀಲೀಲಾ ಈ ಚಿತ್ರದಿಂದ ಹೊರ ಬಂದಿಕ್ಕೆ ಕೊಟ್ಟ ಕಾರಣವಾದರೂ ಏನು? ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
Anupama Parameshwaran Traditional Look: ಕ್ಯೂಟ್ ಹೀರೋಯಿನ್ ಅನುಪಮಾ ‘ಅ..ಆ..’ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ಪ್ರೇಮಂ ಚಿತ್ರದ ಮೂಲಕ ಸೌತ್ನಲ್ಲಿ ಗುರುತಿಸಿಕೊಂಡರು. ಇನ್ನು ಈ ಕರ್ಲಿ ಹೇರ್ ಬ್ಯೂಟಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್.. ಇದೀಗ ಟ್ರೆಡಿಷನಲ್ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹೆಚ್ಚಿಸಿದ್ದಾರೆ.
Nayanathara-Kamal Hasan: ಜವಾನ್ ಚಿತ್ರದ ಮೂಲಕ ಕ್ರೇಜ್ ಹೆಚ್ಚಿಸಿಕೊಂಡ ಲೇಡಿ ಸೂಪರ್ ಸ್ಟಾರ್ ನಯನತಾರಾ ಸದ್ಯ ಖ್ಯಾತ ನಟ ಕಮಲ್ ಹಾಸನ್ಗೆ ಜೋಡಿಯಾಗಲಿದ್ದಾರಂತೆ. ಹಾಗಾದರೆ ಯಾವುದು ಆ ಸಿನಿಮಾ? ಯಾವಾಗ ಸೆಟ್ಟೆರುತ್ತೆ ಅಂತೀರಾ ಈ ಸ್ಟೋರಿ ಓದಿ..
Pooja Hegde Hot Pics: ಬುಟ್ಟ ಬೊಮ್ಮ ಪೂಜಾ ಹೆಗ್ಡೆ ಮಾಲ್ಡೀವ್ಸ್ನಲ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಫುಲ್ ಎಂಜಾಯ್ ಮೋಡ್ ನಲ್ಲಿರುವ ಈ ಮೋಹನಾಂಗಿ.. ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ರಂಜಿಸುತ್ತಿದ್ದಾರೆ.
Nayanathara Love Story: ನಟಿ ನಯನತಾರಾ ವಿಘ್ನೇಶ್ ಶಿವನ್ ಅವರನ್ನು ಪ್ರಭುದೇವ ಅವರನ್ನು ಹೋಲುವ ಕಾರಣಕ್ಕಾಗಿ ಅವರನ್ನು ಪ್ರೀತಿಸುತ್ತಿದ್ದರು ಎಂದು ಸೆಲೆಬ್ರಿಟಿಯೊಬ್ಬರು ಹೇಳಿಕೊಂಡಿದ್ದಾರೆ.
Nayanatara Total Property: ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನತಾರಾ 20 ವರ್ಷಗಳಿಂದ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ ಇವರ ಆಸ್ತಿ ಮೌಲ್ಯ ಎಷ್ಟೀರಬಹುದು ಎಂಬುದು ನಿಮಗೆ ಗೊತ್ತೇ?
Pooja Hegde Property: ನಾಗ ಚೈತನ್ಯ ನಾಯಕನಾಗಿ ನಟಿಸಿರುವ ಒಕ ಲೈಲಾ ಕೋಸಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ಪೂಜಾ ಹೆಗಡೆ ಸದ್ಯ ಎಷ್ಟು ಕೋಟಿ ಆಸ್ತಿಯ ಒಡತಿ ಎಂದು ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ.
Nayanathara Old Video : ನಯನತಾರಾ ಯಾರೆಂಬ ಪರಿಚಯದ ಅಗತ್ಯವಿಲ್ಲ. ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಟಿಸಿ ಎಲ್ಲರ ಮನಗೆದ್ದಿದ್ದಾರೆ. ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಅವರನ್ನು ಗುರುತಿಸುವುದೇ ಕಷ್ಟವಾಗಿದೆ.
Nayanathara acting with Prabhas: ಬಹುನಿರೀಕ್ಷಿತ ಜವಾನ್ ಚಿತ್ರ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಈ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ನಯನತಾರಾ ಸದ್ಯ ಭಾರೀ ಬೇಡಿಕೆಯುಳ್ಳ ನಟಿ. ಇದೀಗ ಲೇಡಿ ಸೂಪರ್ ಸ್ಟಾರ್ ಮುಂದಿನ ಸಿನಿಮಾ ಕುರಿತು ಮಾಹಿತಿಯೊಂದು ಲಭಿಸಿದೆ.
Nayanthara file a defamation case: ಸೋಷಿಯಲ್ ಮಿಡಿಯಾದಲ್ಲಿ ಪ್ರತಿದಿನ ಒಂದಲ್ಲಾ ಒಂದು ಸುಳ್ಳು ಸುದ್ದಿ ಹಬ್ಬುತ್ತಿರುತ್ತದೆ. ಅದರಲ್ಲೂ ಈ ಸ್ಟಾರ್ ನಟ ನಟಿಯರ ವಿಚಾರದಲ್ಲಿ ಇನ್ನು ಹೆಚ್ಚು. ಇದೀಗ ನಯನತಾರಾ ವಿಚಾರದಲ್ಲಿಯೂ ಹಾಗೆಯೇ ಆಗಿದ್ದು, ಆದ್ದರಿಂದ ಸುಳ್ಳುಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಲೇಡಿ ಸೂಪರ್ ಸ್ಟಾರ್ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
Sai Pallavi Love Story : ಸಾಯಿ ಪಲ್ಲವಿ ತಾನು ಬರೆದ ಮೊದಲ ಪ್ರೇಮ ಪತ್ರಕ್ಕಾಗಿ ತನ್ನ ಹೆತ್ತವರ ಕೈಗೆ ಸಿಕ್ಕಿಬಿದ್ದಿದ್ದರಂತೆ. ತಮ್ಮ ಬಾಲ್ಯದ ಬಗ್ಗೆ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
Nayanatara Craze in Bollywood: ಜವಾನ್ ಯಶಸ್ಸಿನ ನಂತರ ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಬಾಲಿವುಡ್ ನಿರ್ದೇಶಕರು ಪೈಪೋಟಿ ನೀಡುತ್ತಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳ ಆಫರ್ಗಳು ಈ ಸೌತ್ ನಟಿಗೆ ಒಲಿದು ಬರುತ್ತಿವೆ.
Silk Smitha : ಸಿಲ್ಕ್ ಸ್ಮಿತಾ 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ ದಕ್ಷಿಣ ಚಿತ್ರರಂಗದ ನಟಿ. ಆದರೆ ಖ್ಯಾತಿಯನ್ನು ಗಳಿಸಿದ ನಂತರವೂ ತನ್ನ ವೈಯಕ್ತಿಕ ಜೀವನದಲ್ಲಿ ಎಂದಿಗೂ ಸಂತೋಷವನ್ನು ಕಾಣಲಿಲ್ಲ.
Keerthy Suresh Marriage: ಸೌತ್ ಸಿನಿರಂಗದ ಮಹಾನಟಿ ಕೀರ್ತಿ ಸುರೇಶ್ ತಮ್ಮ ಅಭಿನಯದಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಈ ನಟಿಯ ಮದುವೆ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಸದ್ಯ ಈ ಬಗ್ಗೆ ಕೀರ್ತಿ ಸುರೇಶ್ ತಂದೆ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.