Wedding Viral Video :ಇತ್ತೀಚೆಗಷ್ಟೇ ಇಂತಹ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಮದುವೆಯ ವೇದಿಕೆಯಲ್ಲಿ ಕುಳಿತಿದ್ದ ವರನಿಗೆ, ನಾದಿನಿ ಎಲ್ಲರೆದುರೇ ಮುತ್ತಿಕ್ಕಿರುವ ದೃಶ್ಯ ಭಾರೀ ಸದ್ದು ಮಾಡಿದೆ.
ಸೊರಬ ತಾಲ್ಲೂಕಿನ ವಾಸಿಯಾದ ತಿಮ್ಮಪ್ಪ ಎಂಬ 42 ವರ್ಷದ ವಯಸ್ಸಿನ ವ್ಯಕ್ತಿಯು ಅಪ್ರಾಪ್ತ ವಯಸ್ಸಿನ ಬಾಲಕರ ಅಶ್ಲೀಲ ವೀಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ.ಈ ಬಗ್ಗೆ ಸೈಬರ್ ಟಿಪ್ ಲೈನ್ ನಿಂದ ಬಂದ ದೂರಿನ ಮೇರೆಗೆ 12-01-2020 ರಂದು ಶಿವಮೊಗ್ಗ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿ ಬಾಸ್ ಮುಂದಿನ ಸಿನಿಮಾ "ಕ್ರಾಂತಿ" ಚಿತ್ರೀಕರಣದ ಇನ್ನೇನು ಆಲ್ಮೋಸ್ಟ್ ಮುಗಿದಿದ್ದು ತೆರೆ ಮೇಲೆ ಬರಲಷ್ಟೇ ಬಾಕಿಯಿದೆ. ಕ್ರಾಂತಿ ಸಿನಿಮಾ ರಿಲೀಸ್ ಆಗೋ ದಿನ ಇಡೀ ಕರುನಾಡಿನಲ್ಲಿ ಮಹಾಕ್ರಾಂತಿಯಾಗೋದು ಕೂಡ ಕನ್ಫರ್ಮ್ ಆಗಿದೆ. ರಚಿತಾ ರಾಮ್ ಕ್ರಾಂತಿ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೊತೆಯಾಗಿದ್ದಾರೆ.
ಹೋದಲ್ಲಿ ಬಂದಲ್ಲಿ ಸದ್ದು ಮಾಡುತ್ತಿರುವ ಜೋಡಿ ಮಹಾಲಕ್ಷ್ಮೀ ಮತ್ತು ರವೀಂದರ್ ಚಂದ್ರಶೇಖರ್. ಮದುವೆಯ ಬಳಿಕ ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ರವೀಂದರ್ ಚಂದ್ರಶೇಖರ್. ಪತ್ನಿಗಾಗಿ ಶೂಟಿಂಗ್ ಜಾಗಕ್ಕೆ ಊಟ ತೆಗೆದುಕೊಂಡು ಹೋದ ರವೀಂದರ್ ಚಂದ್ರಶೇಖರ್..
Viral Video : ಸ್ಕೂಟಿಯಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ನೋಡಿದ ಪತಿ, ಕೂಡಲೇ ಕಾರ್ಯಪ್ರವೃತನಾಗುತ್ತಾನೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಯೋಜನೆಯನ್ನು ಕೂಡಾ ಹಾಕಿಕೊಳ್ಳುತ್ತಾನೆ.
Lovers Viral Video : ಪ್ರೇಮಿಗಳೆಂದರೆ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುವುದಿಲ್ಲ. ಒಬ್ಬರ ಕಷ್ಟ ನೋಡಿ ಇನ್ನೊಬ್ಬರು ಸಹಿಸುವುದಿಲ್ಲ. ಕಷ್ಟ ಸುಖ ಏನೇ ಇರಲಿ ಜೊತೆಯಾಗಿರುತ್ತಾರೆ ಎನ್ನುವುದನ್ನು ಕತೆ, ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಕೆಲವು ಸಲ ವಾಸ್ತವ ಭಿನ್ನವಾಗಿರುತ್ತದೆ.
Girl Boy Video :ಈ ವೀಡಿಯೊವನ್ನು videonation.teb ಹೆಸರಿನ Instagram ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ವಿಡಿಯೋವನ್ನು ಅನೇಕ ಮಂದಿ ವೀಕ್ಷಿಸಿದ್ದಾರೆ. ಮಾತ್ರವಲ್ಲ ವಿಡಿಯೋ ನೋಡಿದ ನೆಟಿಜನ್ಗಳು ಇದರ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.