Shani Vakri: ಜ್ಯೋತಿಷ್ಯ ಶಾಸ್ತ್ರದಲ್ಲಿ, ನ್ಯಾಯದ ದೇವರು ಎಂದು ಬಣ್ಣಿಸಲ್ಪಡುವ ಶನಿ ದೇವನು ಇನ್ನು ಕೆಲವೇ ದಿನಗಳಲ್ಲಿ ಮಾರ್ಗಿಯಾಗಲಿದ್ದಾನೆ. ಶನಿ ಮಹಾತ್ಮನ ಈ ಹಿಮ್ಮುಖ ಚಲನೆಯು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Shani Sade Sati: ಯಾರ ಜಾತಕದಲ್ಲಿ ಶನಿಯ ಸಾಡೇಸಾತಿ ಅಥವಾ ಧೈಯಾ ಪ್ರಭಾವ ಇರುತ್ತದೆಯೋ ಅಂತಹವರು ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಪ್ರಸ್ತುತ, ಐದು ರಾಶಿಯವರಿಗೆ ಶನಿ ಸಾಡೇಸಾತಿ, ಧೈಯಾ ಪ್ರಭಾವ ನಡೆಯುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...
Shani and Guru Vakri Effect 2022: ನವಗ್ರಹಗಳಲ್ಲಿ ಯಾವುದೇ ಗ್ರಹದ ಒಂದು ಸಣ್ಣ ಬದಲಾವಣೆಯೂ ಸಹ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ 2 ಪ್ರಮುಖ ಗ್ರಹಗಳಾದ ಶನಿ ಮತ್ತು ಗುರು ಹಿಮ್ಮುಖವಾಗಿ ಚಲಿಸುತ್ತಿವೆ. ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ತಿಳಿಯಿರಿ.
ಕರ್ಮಫಲದಾಯಕ, ನ್ಯಾಯದ ದೇವರು ಎಂದು ಪರಿಗಣಿಸಲ್ಪಟ್ಟಿರುವ ಶನಿಯ ಸ್ಥಾನದಲ್ಲಿ ಈ ವರ್ಷ ಅಂದರೆ 2022ರಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಇತ್ತೀಚೆಗಷ್ಟೇ ಶನಿಯು ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಿದ್ದಾನೆ. ಈ ಸಮಯವು ಕೆಲವು ರಾಶಿಯವರಿಗೆ ಸಂಕಷ್ಟವನ್ನು ಹೆಚ್ಚಿಸಲಿದೆ.
ಶನಿ ಸಂಕ್ರಮಣ ಮತ್ತು ಶುಕ್ರ ಸಂಕ್ರಮಣವು ಕ್ರಮವಾಗಿ ಜುಲೈ 12 ಮತ್ತು ಜುಲೈ 13 ರಂದು ಸಂಭವಿಸಲಿದೆ. ಶನಿ ಮತ್ತು ಶುಕ್ರ ರಾಶಿಯ ಬದಲಾವಣೆಯು ಕೇವಲ 24 ಗಂಟೆಗಳಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ.
ಶನಿ ದೇವನು 2022 ರಲ್ಲಿ ತನ್ನ ಸ್ಥಾನವನ್ನು ಹಲವಾರು ಬಾರಿ ಬದಲಾಯಿಸುತ್ತಿದ್ದಾನೆ. ಶನಿ ಗ್ರಹದ ಸ್ಥಾನದಲ್ಲಿನ ಬದಲಾವಣೆಯು ಜಾತಕದಲ್ಲಿ ಬಹು ದೊಡ್ಡ ಬದಲಾವಣೆಗಳನ್ನು ತರುತ್ತದೆ. ಆದರೆ ಈ ಬದಲಾವಣೆಗಳು ಮೂರು ರಾಶಿಯವರಿಗೆ ತುಂಬಾ ಶುಭಕರವಾಗಿದ್ದು, ಮುಂದಿನ 2 ವರ್ಷಗಳ ಕಾಲ ಶನಿದೇವನ ಕೃಪೆಯಿಂದ ಸಾಕಷ್ಟು ಸಂಪತ್ತು ಪ್ರಾಪ್ತಿಯಾಗಲಿದೆ.
ಶನಿಯು ಜೂನ್ 5 ರಿಂದ ಅಂದರೆ ನಾಳೆಯಿಂದ ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತಾನೆ. ಶನಿಯು ತನ್ನದೇ ಆದ ರಾಶಿಚಕ್ರ ಚಿಹ್ನೆಯಾದ ಕುಂಭದಲ್ಲಿ ಹಿಮ್ಮುಖವಾಗಿ ಚಲಿಸುವುದರಿಂದ ಕೆಲವು ರಾಶಿಯವರ ಮೇಲೆ ಭಾರೀ ಪರಿಣಾಮವನ್ನು ಬೀರುತ್ತಾನೆ. ಈ ಹಿನ್ನೆಲೆಯಲ್ಲಿ ಅವರು ಕೆಲವು ಕ್ರಮಗಳನ್ನು ಅನುಸರಿಸಿದರೆ ಶನಿಯ ಪ್ರಕೋಪವನ್ನು ಕಡಿಮೆ ಮಾಡಬಹುದು.
Shani Vakri June 2022: ನಾಳೆಯಿಂದ ಶನಿ ದೇವನು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾರೆ. ಶನಿ ವಕ್ರಿ ಚಲನೆಯು ಐದು ರಾಶಿಯವರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...
Shani Effect On Zodiac Sign: ಇನ್ನೆರಡು ದಿನಗಳಲ್ಲಿ ಶನಿ ದೇವನು ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರ ಶುಭ ಮತ್ತು ಅಶುಭ ಪರಿಣಾಮಗಳು ಎಲ್ಲಾ 12 ರಾಶಿಚಕ್ರಗಳ ಮೇಲೆ ಕಂಡುಬರುತ್ತವೆ. ಕೆಲವು ರಾಶಿಯವರಿಗೆ ಈ ಸಮಯವ ಸಕಾರಾತ್ಮಕವಾಗಿರುತ್ತವೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ...
ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಮೇಲೆ ಶನಿಯ ಪ್ರಭಾವ ಹೆಚ್ಚಾಗಿ ಬೀರುತ್ತಿದೆ. ಇನ್ನೊಂದೆಡೆ ಮಕರ, ಕುಂಭ, ಮೀನ ರಾಶಿಯವರಿಗೆ ಶನಿ ಸಾಡೇ ಸಾತಿ ಹಂತ ನಡೆಯುತ್ತಿದೆ. ಜೂನ್ 5 ರಿಂದ ಶನಿಯು ಹಿಮ್ಮುಖವಾಗಿ ಚಲಿಸಲಿದ್ದು, ಈ ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡುವುದರಿಂದ ಶನಿಯ ದುಷ್ಪರಿಣಾಮಗಳಿಂದ ಪರಿಹಾರ ಕಂಡುಕೊಳ್ಳಬಹುದು.
ಇನ್ನು ನಾಲ್ಕು ದಿನಗಳ ನಂತರ ಶನಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಶನಿಯು ಹಿಮ್ಮುಖ ಚಲನೆ ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಶನಿಯು ಕೆಲವು ರಾಶಿಯವರ ಮೇಲೆ ವಿಶೇಷ ಆಶೀರ್ವಾದ ನೀಡುತ್ತಾನೆ.
Shani Vakri 2022 Effect: ಶನಿಯ ಸ್ಥಾನದಲ್ಲಿನ ಸಣ್ಣ ಬದಲಾವಣೆಯು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಜೂನ್ ತಿಂಗಳಲ್ಲಿ ಶನಿಯು ಹಿಮ್ಮುಖವಾಗಿ ಚಲಿಸಲಿದ್ದಾನೆ. ಹಿಮ್ಮುಖ ಶನಿಯು ಕೆಲವರಿಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತಿದೆ.
ಶನಿಯ ರಾಶಿ ಪರಿವರ್ತನೆಯಿಂದ ಎರಡು ರಾಶಿಗಳ ಶನಿಯ ಧೈಯ್ಯಾ ಕೊನೆಯಾಗಿತ್ತು. ಹೌದು ಮಿಥುನ ಮತ್ತು ತುಲಾ ರಾಶಿಯವರು ಎರಡೂವರೆ ವರ್ಷದ ಶನಿ ಕಾಟದಿಂದ ಮುಕ್ತಿ ಪಡೆದಿದ್ದರು. ಆದರೆ ಈಗ ಜುಲೈನಿಂದ, ಶನಿಯು ಮತ್ತೆ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ.
Bad Time Indications: ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಬರುವ ಮುನ್ನ ಕೆಲ ಸಂಕೇತಗಳನ್ನು ನೀಡುತ್ತವೆ. ಧಾರ್ಮಿಕ-ಪುರಾಣಗಳಲ್ಲಿ, ಜ್ಯೋತಿಷ್ಯದಲ್ಲಿ (Jyotishya Shastra), ಅಂತಹ ಸೂಚನೆಗಳ ಕುರಿತು ಕೂಡ ಉಲ್ಲೇಖಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.