Highest Interest Rate on FD: ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್(ESAF Small Finance Bank)ನಲ್ಲಿ ಹೂಡಿಕೆ ಮಾಡುವ ಗ್ರಾಹಕರು 3 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿ ಅವಧಿಯ ಮೇಲೆ 8.50 ಪ್ರತಿಶತ ಬಡ್ಡಿಯನ್ನು ಪಡೆಯುತ್ತಾರೆ, ಹಿರಿಯ ನಾಗರಿಕರು 9 ಪ್ರತಿಶತ ಬಡ್ಡಿಯನ್ನು ಪಡೆಯುತ್ತಾರೆ.
PPF Interest Rate: PPF ಬಡ್ಡಿದರಗಳು ಮತ್ತು ತೆರಿಗೆ ಪ್ರಯೋಜನಗಳೊಂದಿಗೆ, ಭಾರತದಲ್ಲಿ ಸರ್ಕಾರ-ಬೆಂಬಲಿತ ಉಳಿತಾಯ ಮತ್ತು ಹೂಡಿಕೆಯ ಉಪಕ್ರಮವಾಗಿದ್ದು, ಇದರ ಆಕರ್ಷಕ ಬಡ್ಡಿದರಗಳು, ತೆರಿಗೆ ಪ್ರಯೋಜನಗಳು ಮತ್ತು ಕಡಿಮೆ ಅಪಾಯಕ್ಕೆ ಹೆಸರುವಾಸಿಯಾಗಿದೆ, PPF ದೇಶದ ಅತ್ಯಂತ ಒಲವುಳ್ಳ ಹೂಡಿಕೆಯ ಮಾರ್ಗಗಳಲ್ಲಿ ಒಂದಾಗಿದೆ.
ಬರುವ ಆದಾಯದಲ್ಲೇ ಸೇವ್ ಮಾಡ್ಬೇಕು...ಅಥವಾ ಇರೋ ದುಡ್ಡನ್ನು ಹೇಗೆ ಉಳಿತಾಯ ಮಾಡೋದು ಅಂತ ಯೋಚನೆ ಮಾಡ್ತಿದ್ದೀರಾ...? ಸಾವಿರ ರೂ ಇದ್ರೂ ಸಾಕು ಉತ್ತಮ ಬಡ್ಡಿದರದಲ್ಲಿ ಹಣ ವಾಪಾಸ್ ಪಡೆಯಬಹುದು. ಅಂತಹ ಯೋಜನೆಯನ್ನ ಕೇಂದ್ರ ಸರ್ಕಾರ ʻಮಹಿಳಾ ಸಮ್ಮಾನ್ ಉಳಿತಾಯ ಯೋಜನೆʼ ಅನುಕೂಲಕರವಾಗಿದೆ. ಹೇಗೆ ಅರ್ಜಿ ಸಲ್ಲಿಸೋದು ಎಷ್ಟು ಬಡ್ಡಿ ಸಿಗುತ್ತೆ ಅಂತ ಮುಂದೆ ನೋಡಿ.....
New Pension Scheme - NPS ಹೂಡಿಕೆಯ ಮೇಲೆ ವಾರ್ಷಿಕವಾಗಿ ಶೇ.10ರಷ್ಟು ಆದಾಯ ಬಂದರೆ, 60ನೇ ವಯಸ್ಸಿನಲ್ಲಿ ಪತ್ನಿಯ ಖಾತೆಯಲ್ಲಿ ಒಟ್ಟು 1.12 ಕೋಟಿ ರೂ. ಜಮೆಯಾಗುತ್ತದೆ (Savings). ಇದರಿಂದ ಅವರು 45 ಲಕ್ಷ ರೂ. ಪಡೆಯಬಹುದು. ಇದಲ್ಲದೆ, ಅವರು ಪ್ರತಿ ತಿಂಗಳು ಸುಮಾರು 45,000 ರೂಪಾಯಿ ಪಿಂಚಣಿ ಪಡೆಯಬಹುದು.
ಈ ಮಹಿಳಾ ದಿನದಂದು, ನಿಮ್ಮ ಹೆಂಡತಿಗಾಗಿ ವಿಶೇಷವಾದ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ, ಇದರಿಂದ ನೀವಿಬ್ಬರೂ ನಿಮ್ಮ ವೃದ್ಧಾಪ್ಯದ ಜೀವನವನ್ನು ಬಹಳ ಸುಲಭವಾಗಿ ಮತ್ತು ಆರಾಮವಾಗಿ ಕಳೆಯಬಹುದು.
Tips For Saving Money - 'ಮೂರು ದಿನದ ನಿಯಮ'ವನ್ನು ಅನುಸರಿಸುವ ಮೂಲಕ, ಮಹಿಳೆಯು £300 ವರೆಗೆ ಅಂದರೆ ಸುಮಾರು ₹ 30,420 ಪ್ರತಿ ತಿಂಗಳು ಉಳಿತಾಯ ಮಾಡಿದ್ದಾಳೆ. ಅಷ್ಟೇ ಅಲ್ಲ ಇದರಿಂದ ಆ ಮಹಿಳೆ ತನ್ನ ಮನೆಗಾಗಿ ಠೇವಣಿ ಮೊತ್ತವನ್ನು ಉಳಿಸಿದ್ದಾಳೆ.
NATIONAL PENSION SCHEME: ಎನ್ ಪಿಎಸ್ ಹೂಡಿಕೆಯ ಮೇಲೆ ಶೇ.10ರಷ್ಟು ವಾರ್ಷಿಕ ಆದಾಯ ಪಡೆದರೆ, 60ನೇ ವಯಸ್ಸಿನಲ್ಲಿ ಪತ್ನಿಯ ಖಾತೆಯಲ್ಲಿ ಒಟ್ಟು 1.12 ಕೋಟಿ ರೂ. ಈ ಪೈಕಿ ಸುಮಾರು 45 ಲಕ್ಷ ರೂ. ಇದಲ್ಲದೆ, ಅವರು ಪ್ರತಿ ತಿಂಗಳು ಸುಮಾರು 45,000 ರೂಪಾಯಿ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ.
How To Become Crorepati: ಹೂಡಿಕೆ ಮತ್ತು ಉಳಿತಾಯ ಆಯ್ಕೆಗಳಲ್ಲಿ ಹಲವು ವಿಧಗಳಿವೆ. ಮ್ಯೂಚುಯಲ್ ಫಂಡ್ಗಳು, ಸ್ಥಿರ ಠೇವಣಿ, ಷೇರು ಮಾರುಕಟ್ಟೆ ಇತ್ಯಾದಿ. ಆದರೆ ನಾವು ನಮ್ಮ ಗುರಿಯನ್ನು ತಲುಪಲು ಯಾವ ಆಯ್ಕೆಯನ್ನು ಆಯ್ದುಕೊಳ್ಳಬೇಕು ಎಂಬುದೇ ಒಂದು ದೊಡ್ಡ ಪ್ರಶ್ನೆ. ಒಂದು ವೇಳೆ ಕೋಟ್ಯಾಧಿಪತಿಯಾಗುವ ಗುರಿಯನ್ನು ನೀವು ಹೊಂದಿದ್ದರೆ. SIP ಮೂಲಕ ನೀವು ಈ ಗುರಿಯನ್ನು ತಲುಪಬಹುದು.
ಪಿಎಂ ಮೋದಿ ತಮ್ಮ ಆಸ್ತಿಯನ್ನು ಬಹಿರಂಗಪಡಿದ್ದು ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿಯಲ್ಲಿ ಕಳೆದ ವರ್ಷಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಅವರಿಗೆ ಕಾರು ಅಥವಾ ಸಾಲವೂ ಇಲ್ಲ. ಆದರೆ ಈ ವರ್ಷ ಅಮಿತ್ ಷಾ ಅವರ ಸಂಪತ್ತು ಕಡಿಮೆಯಾಗಿದೆ.
ಸಿರಿವಂತರಾಗುವ ಕನಸು ಯಾರಿಗೆ ತಾನೇ ಇರಲ್ಲ ಹೇಳಿ. ಶ್ರೀಮಂತರಾಗಲು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುವುದು ತುಂಬಾ ಅವಶ್ಯಕ. ಜೊತೆಗೆ ಸರಿಯಾದ ಸಮಯಕ್ಕೆ ಹೆಜ್ಜೆ ಇಡುವುದು ಕೂಡ ಅಷ್ಟೇ ಅವಶ್ಯಕವಾಗಿದೆ. ಹೆಚ್ಚಿನ ಉಳಿತಾಯ ಹಾಗೂ ಸಂಪತ್ತಿಗೆ ನೇರ ಸಂಬಂಧವಿದೆ. ಇದಕ್ಕಾಗಿ ಶ್ರೀಮಂತರಾಗುವ ಈ 4 ನಾಲ್ಕು ಮಂತ್ರಗಳು ನಿಮಗೂ ತಿಳಿದಿರಲಿ.
ಭಾರತೀಯ ಹೂಡಿಕೆದಾರರ ಮೊದಲ ಆಯ್ಕೆ ಇಕ್ವಿಟಿ ಫಂಡ್ಗಳಲ್ಲಿ ಹೂಡಿಕೆ ಮಾಡುವುದು. ಈ ಎಸ್ಐಪಿ ಆಯ್ಕೆಯಲ್ಲಿ, ನೀವು ಪಿಪಿಎಫ್ ಮತ್ತು ಇತರ ಸಾಲ ನಿಧಿಗಳಲ್ಲಿ ಹೂಡಿಕೆ ಮಾಡಿದಂತೆ ಮಾಸಿಕ ಆಧಾರದ ಮೇಲೆ ದೀರ್ಘಕಾಲದವರೆಗೆ ಹೂಡಿಕೆ ಮಾಡಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.