Samantha Ice Bath Video: ಸಮಂತಾ ಪ್ರಭು ಅವರು ಇನ್ಸ್ಟಾ ಸ್ಟೋರಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಜನರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ನಟಿ ತಣ್ಣನೆಯ ನೀರಿನಲ್ಲಿ ಕುಳಿತು ಐಸ್ ಬಾತ್ ಮಾಡುತ್ತಿರುವುದನ್ನು ಕಾಣಬಹುದು.
Samantha Vijay Bedroom Scene: ಕುಶಿ ಸಿನಿಮಾದ ಹಾಡಿನ ಸಣ್ಣ ಕ್ಲಿಪ್ ಅನ್ನು ನಟ ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ. ವಿಜಯ್ ಮತ್ತು ಸಮಂತಾ ಒಂದೇ ಹಾಸಿಗೆ ಮೇಲೆ ಮಲಗಿರುವುದನ್ನು ಇದರಲ್ಲಿ ಕಾಣಬಹುದು.
Samantha Ruth Prabhu : ನಟನೆಯಿಂದ ಕೊಂಚ ಬ್ರೇಕ್ ಪಡೆದಿರುವ ನಟಿ ಸಮಂತಾ ಆಧ್ಯಾತ್ಮಿಕತೆಯತ್ತ ಮುಖ ಮಾಡಿದ್ದಾರೆ. ಸದ್ಯ ಸಿನಿಮಾದಿಂದ ದೂರವಿರುವ ಸ್ಯಾಮ್ ಇಂದು ಇಶಾ ಫೌಂಡೇಶನ್ಗೆ ಭೇಟಿ ನೀಡಿದರು. ಈ ವೇಳೆ ಸದ್ಗುರು ಸನ್ನಿದಾನದಲ್ಲಿ ಧ್ಯಾನಕ್ಕೆ ಕುಳಿತ ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
Vijay Devarkonda about his Marriage : ಖುಷಿ ಚಿತ್ರದ ʼಆರಾಧ್ಯಾʼ ಸಾಂಗ್ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ ಹಾಡಿನ ಬಗ್ಗೆ ಸ್ಪೇಷಲ್ ವಿಡಿಯೋ ಮಾಡಿ ವಿಜಯ್ ದೇವರಕೊಂಡ ಮಾತನಾಡಿದ್ದು ಅದರಲ್ಲಿ ನಟ ತಮ್ಮ ಮದುವೆಯ ಕುರಿತು ಮಾತನಾಡಿದ್ದಾರೆ.
Samantha Vijay Kushi film : ಸಮಂತಾ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕಾಡಿದೆ. ಏಕೆಂದರೆ ಇದೀಗ ಸ್ಯಾಮ್ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ. ಈಗಿನ ಸಿನಿಮಾಗಳು ಮುಗಿದ ನಂತರ ದೀರ್ಘ ವಿರಾಮ ತೆಗೆದುಕೊಳ್ಳಲು ಬಯಸಿದ್ದಾಳೆ. ಅದಕ್ಕೆ ಕಾರಣ..
Samantha Ruth Prabhu Stunning Photos From Turkey: ಸದ್ಯ ಸಮಂತಾ ರುತ್ ಪ್ರಭು ಟರ್ಕಿಯಲ್ಲಿ ಖುಷಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದರು. ಸೆಲ್ಫ್ ಕೇರ್ನಿಂದ ಹಿಡಿದು ಅಲ್ಲಿನ ಫುಡ್, ಬ್ಯೂಟಿಫುಲ್ ಸ್ಥಳಗಳನ್ನು ಸಮಂತಾ ಶೇರ್ ಮಾಡಿದ್ದರು.
ಸಿನಿಮಾಗಳಲ್ಲಿ ಕೆಲಸ ಮಾಡಲು ಸ್ಟಾರ್ಗಳು ಭಾರಿ ಶುಲ್ಕವನ್ನು ವಿಧಿಸುತ್ತಾರೆ. ಚಿತ್ರದ ಲಾಭದಲ್ಲಿ ಪಾಲು ತೆಗೆದುಕೊಳ್ಳುವ ಅನೇಕ ತಾರೆಯರಿದ್ದಾರೆ. ಇಂದು ನಾವು ನಿಮಗೆ ಬಾಲಿವುಡ್ನ ಅತ್ಯಂತ ದುಬಾರಿ ನಟಿಯ ಬಗ್ಗೆ ಹೇಳಲಿದ್ದೇವೆ. ಇವರು ಪಡೆಯುವ ಸಂಭಾವನೆ ಮುಂದೆ ದೀಪಿಕಾ ಪಡುಕೋಣೆ ಮತ್ತು ಐಶ್ವರ್ಯಾ ರೈ ಬಚ್ಚನ್ ಅನ್ನು ಕೂಡ ಹಿಂದಿಕ್ಕಿದ್ದಾರೆ. ಬಾಲಿವುಡ್ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಮತ್ತು ಇತರ ನಾಯಕಿಯರ ಶುಲ್ಕದ ಬಗ್ಗೆ ಇಲ್ಲಿ ತಿಳಿಯಿರಿ.
Shakunthalam won the award at Cannes : ಕಾನ್ಸ್ ವರ್ಲ್ಡ್ ಫಿಲ್ಮ್ ಫೆಸ್ಟಿವಲ್ನಲ್ಲಿ ಸಮಂತಾ ರುತ್ ಪ್ರಭು ನಟನೆಯ ಚಿತ್ರ ಶಾಕುಂತಲಂ ಸಿನಿಮಾ ‘ಅತ್ಯುತ್ತಮ ಭಾರತೀಯ ಚಿತ್ರ’ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಬಗ್ಗೆ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
Samantha Making Mistakes: ಸ್ಟಾರ್ ಹೀರೋ ಪಕ್ಕದಲ್ಲಿ ಸಮಂತಾ ನಾಯಕಿಯಾಗಿ ನಟಿಸಿ ಬಹಳ ದಿನಗಳಾಗಿವೆ. ಇತ್ತೀಚೆಗೆ ಅವರು ಹೆಚ್ಚಾಗಿ ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನೇ ಮಾಡುತ್ತಿದ್ದಾರೆ.
Shakuntalam OTT Release: ಸಮಂತಾ ರುತ್ ಪ್ರಭು ನಾಯಕಿಯಾಗಿರುವ ಶಾಕುಂತಲಂ ಸಿನಿಮಾ ಒಟಿಟಿನಲ್ಲಿ ಬಿಡುಗಡೆಗೆ ರೆಡಿಯಾಗಿದ್ದು, ಶಕುಂತಲಾ ಮತ್ತು ದುಶ್ಯಂತನ ಪ್ರೇಮಕಥೆಯನ್ನು ಹೊಂದಿದೆ. ಶಕುಂತಲಾ ಪಾತ್ರದಲ್ಲಿ ಸಮಂತಾ ನಟಿಸಿದ್ದು, ದುಷ್ಯಂತನಾಗಿ ಮಲಯಾಳಂ ಹೀರೋ ದೇವ್ ಮೋಹನ್ ನಟಿಸಿದ್ದಾರೆ.
Samantha Ruth Prabhu Remuneration: ಸಮಂತಾ ರುತ್ ಪ್ರಭು ಸೌತ್ ಸ್ಟಾರ್ ಆಗಿದ್ದರೂ, ಕಳೆದ ಕೆಲವು ವರ್ಷಗಳಲ್ಲಿ ಈ ಸುಂದರಿ ಬಾಲಿವುಡ್ನಲ್ಲೂ ಛಾಪು ಮೂಡಿಸಿದ್ದಾರೆ. ತಮ್ಮ ನಟನೆ ಮತ್ತು ಬೋಲ್ಡ್ ಡ್ಯಾನ್ಸ್ನಿಂದ ಜನರ ಹೃದಯದಲ್ಲಿ ಸಂಚಲನ ಮೂಡಿಸಿದ ಸಮಂತಾ ಪ್ರಭು ಅವರು ಸಿನಿಮಾ ಒಂದಕ್ಕೆ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ.
Samantha Fan : ನಟ ನಟಿಯರಿಗೆ ಫ್ಯಾನ್ಸ್ ಇರೋದು ಕಾಮನ್ ಆದರೆ ಡೈ ಹಾರ್ಡ್ ಪಾನ್ಸ್ ಇರೋದು ವಿರಳ. ನಟ ನಟಿಯರನ್ನು ದೇವರ ತರ ಪೂಜಿಸುವವರೂ ಇದ್ದಾರೆ ಅದಕ್ಕೆ ಸಾಕ್ಷಿ ಇತ್ತೀಚೆಗೆ ಅಭಿಮಾನಿಯೊಬ್ಬ ಸಮಂತಾಗೆ ದೇವಸ್ಥಾನ ಕಟ್ಟಿ ಅಭಿಮಾನ ಮೆರೆದಿದ್ದಾನೆ.
Samantha Ruth Prabhu : ಸಮಂತಾ ರುತ್ ಪ್ರಭು ಇತ್ತೀಚೆಗೆ ತಮ್ಮ ಮುಖದ ಮೇಲೆ ಆಮ್ಲಜನಕ ಮಾಸ್ಕ್ ಇರುವ ಫೋಟೋ ಶೇರ್ ಮಾಡಿದ್ದಾರೆ. ಹೈಪರ್ಬೇರಿಕ್ ಥೆರಪಿಯ ಫೋಟೋ ಇದಾಗಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಆತಂಕಗೊಂಡಿದ್ದಾರೆ .
Samantha Birthday: ಟಾಲಿವುಡ್ ಹಾಟ್ ಬೆಡಗಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.ಇತ್ತೀಚೆಗಷ್ಟೇ ಸಮಂತಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಶಾಕುಂತಲಂ' ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಪೌರಣಿಕ ಪಾತ್ರಧಾರಿ'ಶಾಕುಂತಲೆಯಾಗಿ ಕಾಣಿಸಿಕೊಂಡಿದ್ದಾರೆ.
Samantha Troll Video: ಇತ್ತಿಚೇಗೆ ಲಂಡನ್ನಲ್ಲಿ ನಡೆದ ‘ಸಿಟಾಡೆಲ್’ ವೆಬ್ ಸಿರೀಸ್ ಪ್ರೀಮಿಯರ್ ಶೋಗೆ ಸಮಂತಾ ರುತ್ ಪ್ರಭು ಹಾಗೂ ವರುಣ್ ಧವನ್ ಅವರನ್ನುಆಹ್ವಾನಿಸಲಾಗಿತ್ತು. ಈ ವೇಳೆ ಅವರು ವಿದೇಶಿ ಮಾಧ್ಯಮಗಳ ಜೊತೆ ಇಂಗ್ಲೀಷ್ ಮಾತಾನಾಡಿ ಟ್ರೋಲ್ ಆಗಿದ್ದಾರೆ.
Samantha Counter to Producer Chittibabu: ಶಾಕುಂತಲಂ ಸಿನಿಮಾದ ಪ್ರಚಾರದಲ್ಲಿ ಕಣ್ಣೀರಿಟ್ಟಿದ್ದ ಸಮಂತಾ ರುತ್ ಪ್ರಭು ಅವರನ್ನು ನಿರ್ಮಾಪಕ ತ್ರಿಪುರನೇನಿ ಚಿಟ್ಟಿಬಾಬು ಹೀಯಾಳಿಸಿದ್ದರು. ಇದೀಗ ಚಿಟ್ಟಿಬಾಬು ಅವರಿಗೆ ಸಮಂತಾ ತಿರುಗೇಟು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
Samantha has Naga Chaitanya tattoo: ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು 2 ವರ್ಷವಾದರೂ ಈ ಜೋಡಿಯ ಸುದ್ದಿ ಆಗಾಗ ಮುನ್ನೆಲೆಗೆ ಬರುತ್ತಲೆ ಇರುತ್ತೆ. ಟಾಲಿವುಡ್ ಕ್ಯೂಟ್ ಕಪಲ್ ಆಗಿದ್ದ ಸಮಂತಾ ಮತ್ತು ನಾಗ ಚೈತನ್ಯ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ವಿಚ್ಛೇದನದ ಬಳಿಕವೂ ಸಮಂತಾ ಸೊಂಟದ ಮೇಲಿದೆ ʻನಾಗ ಚೈತನ್ಯʼ ಟ್ಯಾಟೂ ಇರುವುದನ್ನು ನೆಟ್ಟಿಗರು ಗುರುತಿಸಿದ್ದಾರೆ.
Shaakuntalam reaction : ಕಾಳಿದಾಸ ವಿರಚಿತ ʼಅಭಿಜ್ಞಾನ ಶಾಕುಂತಲಂʼ ಕಾದಂಬರಿ ಆಧಾರಿತ ಚಿತ್ರ ಶಾಕುಂತಲೆ ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಸಿನಿಮಾದ ಮೂಲಕ ನಟ ಅಲ್ಲು ಅರ್ಜುನ್ ಮಗಳು ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಶಾಕುಂತಲೆ ಸಿನಿಮಾ ಹೇಗಿದೆ ಅಂತ ತಿಳಿಯೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.