'Bastar: The Naxal Story' : ಸುದೀಪ್ತೋ ಸೇನ್ ನಿರ್ದೇಶನದಲ್ಲಿ ಮಾರ್ಚ್ 15 ರಂದು ತೆರೆ ಕಂಡಿರುವ 'ಬಸ್ತರ್: ದಿ ನಕ್ಸಲ್ ಸ್ಟೋರಿ ಸಿನಿಮಾ ನೆಟ್ಟಿಗರನ್ನು ಕಣ್ಣೀರು ಹಾಕುವಂತೆ ಮಾಡಿದೆ ಕಾಮೆಂಟ್ಗಳು ಮತ್ತು ವಿಮರ್ಶೆಗಳಿಂದ ಸಾಮಾಜಿಕ ಮಾಧ್ಯಮಗಳು ತುಂಬಿವೆ ಎಂದು ಸಿನಿಮಾ ನೋಡಿದವರ ವಿಮರ್ಶೆ ಮೂಡಿಬಂದಿದೆ.
Sapta Sagardache Ello : ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎಮೋಷನಲ್ ಬ್ಲಾಕ್ ಬ್ಲಾಸ್ಟರ್ ಹಿಟ್ ಸಿನಿಮಾ ಹೇಮಂತ್ ಎಂ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ & ರುಕ್ಮಿಣಿ ವಸಂತ್ ಅಭಿನಯ ಸಪ್ತ ಸಾಗರದಾಚೆ ಎಲ್ಲೋ Side-A ಇಂದು ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Upadhyksha team : ಅನಿಲ್ ಕುಮಾರ್ ನಿರ್ದೇಶನದ ಸ್ಮಿತಾ ಉಮಾಪತಿ ನಿರ್ಮಾಣದಲ್ಲಿ ಜನೆವರಿ 26,2024 ರಂದು ತೆರೆ ಕಂಡ ಕನ್ನಡ ಭಾಷೆಯ ಹಾಸ್ಯ ನಾಟಕ ಚಲನಚಿತ್ರ ಇದಾಗಿದೆ. ಇದು ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚೊಚ್ಚಲ ಸಿನಿಮಾ ಇದಾಗಿದೆ. ಉಳಿದ ತಾರಾಗಣದಲ್ಲಿ ಮಲೈಕಾ ವಸುಪಾಲ್, ಪಿ. ರವಿಶಂಕರ್ , ಸಾಧು ಕೋಕಿಲ , ವೀಣಾ ಸುಂದರ್ ಮತ್ತು ಧರ್ಮಣ್ಣ ಕಡೂರ್ ಇದ್ದಾರೆ. (2014) ರಲ್ಲಿ ತೆರೆಕಂಡ , ಶರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಅದ್ಯಕ್ಷ' ಸಿನಿಮಾದ ಮುಂದುವರಿದ ಭಾಗ ಇದಾಗಿದೆ.
Chaitra J Achar : ಕನ್ನಡ ಚಿತ್ರರಂಗದ ಭಾರತೀಯ ನಟಿ ಮತ್ತು ಗಾಯಕಿ. ಅವರು ಕನ್ನಡ ಚಲನಚಿತ್ರ ಮಹಿರಾನಲ್ಲಿ ನಟನೆಯನ್ನು ಪ್ರಾರಂಭಿಸಿದರು . ಚೈತ್ರ ಅವರು "ಗಿಲ್ಕಿ", "ತಲೆದಂಡ" ಮತ್ತು ಆದೃಶ್ಯದಂತಹ ಬೆರಗುಗೊಳಿಸುವ ಅಭಿನಯದೊಂದಿಗೆ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಹೇಮಂತ್ ಎಂ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಟಿಸಿದ್ದಾರೆ.
'Kannamuchche Kaedegude : ನಟರಾಜ್ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ಕಣ್ಣಾಮುಚ್ಚೆ ಕಾಡೆಗೂಡೆ' ಸಿನಿಮಾದಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ ನಿವೃತ್ತ ವೈದ್ಯರಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Akshay kumar : ತಮಿಳು ನಟ ಸೂರ್ಯ ನಟಿಸಿರುವ 'ಸೂರರೈ ಪೋಟ್ರು' ರಿಮೇಕ್ ಸಿನಿಮಾ ಸರ್ ಫಿರಾ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದು, ಸಿನಿಮಾ ಜುಲೈ ೧೨ಕ್ಕೆ ರಿಲೀಸ್ ಆಗಲಿದೆ.
Ondu sarala prema kathe : ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದಿರುವ ಒಂದು ಸರಳ ಪ್ರೇಮ ಕಥೆ ಸಿನಿಮಾ ೮ಕ್ಕೆ ತೆರೆ ಕಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ಸಿನಿಮಾ ಹೆಸರೇ ಸೂಚಿಸುವ ಹಾಗೆ ಸರಳವಾಗಿಯೇ ಟ್ವಿಸ್ಟ್ , ಎಮೋಷನ್ಸ್ ಮೂಲಕ ಸಿನಿಮಾವನ್ನು ತೋರಿಸಿಕೊಂಡು ಹೋಗಿದ್ದಾರೆ.
Maar : ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ, ಜೊತೆಗೆ ಹೊಸ ಹೊಸ ಸ್ಟಾರ್ ಗಳು ಎಂಟ್ರಿ ಕೊಡುತ್ತಿದ್ದಾರೆ. ಸದ್ಯ "ಮಾರ್" ಎನ್ನುವ ಮಾಸ್ ಟೈಟಲ್ ಇಟ್ಟುಕೊಂಡು ವಿಜಯ್ ವೆಂಕಟೇಶ್ ಹೀರೊ ಆಗಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ನಾಯಕ ನಟನಾಗಿ ಮಿಂಚಬೇಕು ಎನ್ನುವ ಆಸೆ ಇಟ್ಟುಕೊಂಡಿರುವಂತ ವಿಜಯ್ ವೆಂಕಟೇಶ್ ತಮ್ಮ ಮೊದಲ ಸಿನಿಮಾದಲ್ಲಿಯೇ ವಿಭಿನ್ನ ಪ್ರಯತ್ನಕ್ಕೆ ಸಜ್ಜಾಗಿದ್ದಾರೆ.
ʼBandariyaliʼ : ಗೋಲ್ಡನ್ ಸ್ಟಾರ್ ಗಣೇಶ ಮತ್ತು ರುಕ್ಮಿಣಿ ವಸಂತ ನಟನೆಯ ಸಿನಿಮಾ ʼಬಾನದಾರಿಯಲಿʼ ಇಂದು (ಸೆ.28) ರಂದು ರಿಲೀಸ್ ಆಗಿದೆ. ಸಿನಿಮಾ ಹೇಗಿದೆ ವಿಮರ್ಶೆ ಇಲ್ಲಿದೆ ನೋಡಿ.
Srinidhi shetty : ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ, ನಟಿ, ರೂಪದರ್ಶಿ ಹಾಗೂ 2016ರ ಮಿಸ್ ಸೂಪರ್ ನ್ಯಾಷನಲ್ ಸ್ಪರ್ಧೆಯ ಕಿರೀಟವನ್ನು ಪಡೆದವರು. ಕೆಜಿಎಫ್ 1ನೇ ಅಧ್ಯಾಯದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.
Animal Movie : ರಣಬೀರ್ ಕಪೂರ್ ನಟನೆಯ ʼಆನಿಮಲ್ʼ ಚಿತ್ರವು ರಿಲೀಸ್ಗೂ ಮುಂಚೆ ಸದ್ದು ಮಾಡುತ್ತಿದ್ದು, ಇದೇ ಡಿಸೆಂಬರ್ 1 ರಂದು ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. ಇದೀಗ ರಶ್ಮಿಕಾ ಮಂದಣ್ಣ ʼಆನಿಮಲ್ʼ ಸಿನಿಮಾದಲ್ಲಿನ ತಮ್ಮ ಪಾತ್ರದ ಫಸ್ಟ್ಲುಕ್ ಪೋಸ್ಟರ್ನ್ನು ಹಂಚಿಕೊಂಡಿದ್ದಾರೆ.
Jhanvi Kapoor : ಭಾರತೀಯ ನಟಿ, ಹಿಂದಿ ಚಲನಚಿತ್ರ ʼಧಡಕ್ʼ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಈ ಚಿತ್ರವು ವಾಣಿಜ್ಯ ಯಶಸ್ಸನ್ನು ಗಳಿಸಿದ್ದಲ್ಲದೇ, ಈ ಚಿತ್ರಕ್ಕಾಗಿ ಮಹಿಳಾ ಚೊಚ್ಚಲ ಝೀ ಸಿನಿ ಪ್ರಶಸ್ತಿಯನ್ನು ಪಡೆದಿದ್ದಾರೆ.
Made in India : ಭಾರತೀಯ ಸಿನಿಮಾರಂಗದ ಕಥೆಯನ್ನು ʼಮೇಡ್ ಇನ್ ಇಂಡಿಯಾʼ ಸಿನಿಮಾದ ಮೂಲಕ ಹೇಳಲು ಹೊರಟಿದ್ದು, ಈ ಕುರಿತು ಮಾಹಿತಿಯನ್ನು ಎಸ್ಎಸ್ ರಾಜಮೌಳಿ ತಮ್ಮ X ಖಾತೆಯಲ್ಲಿ (ಟ್ವಿಟರ್) ಹಂಚಿಕೊಂಡಿದ್ದಾರೆ.
King Of Kotha : ದುಲ್ಕರ್ ಸಲ್ಮಾನ್ ತಮ್ಮ ಇತ್ತೀಚಿನ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದು, ಸಿನಿಮಾ ಅಗಸ್ಟ್ 24, 2023 ರಂದು ತೆರೆ ಕಂಡಿದೆ. ಚಿತ್ರ ತಂಡ OTT ರಿಲೀಸ್ ಕುರಿತು ದಿನಾಂಕ ಘೋಷಣೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.