ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಎಫ್ಡಿ ಸೌಲಭ್ಯವನ್ನು ಆರಂಭಿಸಿದೆ. ಇದಕ್ಕಾಗಿ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಇಂಡಸ್ಇಂಡ್ ಬ್ಯಾಂಕ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಅಡಿಯಲ್ಲಿ, ಬ್ಯಾಂಕ್ ಎಫ್ಡಿ ಮೇಲೆ ಶೇಕಡಾ 6.5 ರಿಂದ 7 ರಷ್ಟು ಬಡ್ಡಿಯನ್ನು ನೀಡುತ್ತದೆ. ಪ್ರಸ್ತುತ, ಇತರ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಎಫ್ಡಿಯಲ್ಲಿ ಗರಿಷ್ಠ ಶೇ.6 ರವರೆಗೆ ಬಡ್ಡಿಯನ್ನು ನೀಡುತ್ತಿದೆ.
ಆರ್ಬಿಐ FD ಗೆ ಸಂಬಂಧಿಸಿದ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಿದೆ. ಹೊಸ ನಿಯಮಗಳೂ ಜಾರಿಗೆ ಆಗಿವೆ. ಕಳೆದ ಕೆಲವು ದಿನಗಳಿಂದ, ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕ್ಗಳು ಎಫ್ಡಿ ಮೇಲಿನ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡಿವೆ. ಇದರಿಂದ ಗ್ರಾಹಕರಿಗೆ ಭಾರಿ ಹೊಡೆತ ಬೀಳಲಿದೆ.
ಬ್ಯಾಂಕ್ಗಳಿಗೆ ಹೋಲಿಸಿದರೆ ಸಣ್ಣ ಹಣಕಾಸು ಬ್ಯಾಂಕುಗಳು ಉತ್ತಮ ಬಡ್ಡಿಯನ್ನು ನೀಡುತ್ತಿವೆ. ನೀವು ಹಿರಿಯ ನಾಗರಿಕರಾಗಿದ್ದರೆ ಮತ್ತು ಶೇ. 7 ಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಬಯಸಿದರೆ, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಮಗಾಗಿ ಉತ್ತಮ ಆಯ್ಕೆಯಾಗಿದೆ.
Fixed Deposit: ನೀವು ಫಿಕ್ಸೆಡ್ ಡೆಪಾಸಿಟ್ (FD) ನಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ ಮಾತ್ರ. 1 ರಿಂದ 5 ವರ್ಷಗಳವರೆಗೆ ಎಫ್ಡಿಯಲ್ಲಿ ಹೆಚ್ಚಿನ ಬಡ್ಡಿಯನ್ನು ನೀಡುತ್ತಿರುವ ಅಂತಹ ಬ್ಯಾಂಕ್ಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.
ದೇಶೀಯ ಠೇವಣಿಗಳ ಬಡ್ಡಿ ದರಗಳು ಮತ್ತು ಸ್ಥಿರ ಠೇವಣಿ ಪ್ಲಸ್ ಬಡ್ಡಿ ದರಗಳು 09 ಸೆಪ್ಟೆಂಬರ್ 2021 ರಿಂದ ಪರಿಷ್ಕರಿಸಲ್ಪಟ್ಟಿದೆ, ಠೇವಣಿಗಳ ಮೇಲಿನ ಬಡ್ಡಿ ದರಗಳು: NRI ಠೇವಣಿಗಳನ್ನು 03 ಸೆಪ್ಟೆಂಬರ್ 2021 ರಿಂದ ಪರಿಷ್ಕರಿಸಲಾಗಿದೆ.
RBI New Rule For FD Deposit - ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಸ್ಥಿರ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, RBI ಬದಲಾವಣೆ ಮಾಡಿರುವ ಈ ನೂತನ ನಿಯಮ ನಿಮಗೆ ತಿಳಿದಿರಲಿ.
Fixed Deposit: ಇತ್ತೀಚೆಗಷ್ಟೇ CBDT, ಸ್ಥಿರ ಠೇವಣಿಯಲ್ಲಿ ಹಣ ಹೂಡಿಕೆ ಮಾಡುವವರಿಗೊಂದು ಅಧಿಸೂಚನೆ ಜಾರಿಗೊಳಿಸಿದ್ದು, ಜೂನ್ 30ರೊಳಗೆ ಫಾರ್ಮ್ 15H ಹಾಗೂ ಫಾರ್ಮ್ 15G ಭರ್ತಿ ಮಾಡಲು ಸಲಹೆ ನೀಡಿದೆ. ಒಂದು ವೇಳೆ ನೀವು ಈ ರೀತಿ ಮಾಡದೆ ಹೋದಲ್ಲಿ ನಿಮ್ಮ ಹಣ ಕಡಿತವಾಗಲಿದೆ.
Post Office National Savings Certificate: ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ ಮಾಡಲು ಹಲವು ಆಪ್ಶನ್ ಗಳಿವೆ. ಆದರೆ, ಅವುಗಳಲ್ಲಿ ಒಂದು ಆಪ್ಶನ್ ನಿಮಗೆ ಫಿಕ್ಸೆಡ್ ಡಿಪಾಸಿಟ್ ಗಿಂತ ಹೆಚ್ಚು ರಿಟರ್ನ್ ನೀಡುತ್ತದೆ.
Emergency Loan In Corona Time: ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ ಜನರ ಮುಂದೆ ಹೊಸ ಸವಾಲುಗಳನ್ನೇ ತಂದಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ವೇಳೆ ನಿಮಗೆ ತುರ್ತು ಹಣಕಾಸಿನ ಅಗತ್ಯ ಬಿದ್ದರೆ ಏನು ಮಾಡಬೇಕು ಎಂಬುದನ್ನು ತಿಳಿಯಲಿ ಈ ಲೇಖನ ಓದಿ.
Postal Investment: ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ ಮಾಡಲು ಹಲವು ಆಪ್ಶನ್ ಗಳಿವೆ. ಆದರೆ, ಅವುಗಳಲ್ಲಿ ಒಂದು ಆಪ್ಶನ್ ನಿಮಗೆ ಫಿಕ್ಸೆಡ್ ಡಿಪಾಸಿಟ್ ಗಿಂತ ಹೆಚ್ಚು ರಿಟರ್ನ್ ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.