Aishwarya Lekshmi : ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುವ ಭಾರತೀಯ ನಟಿ . ಅವರು ಒಂದು ಫಿಲ್ಮ್ಫೇರ್ ಪ್ರಶಸ್ತಿ ಸೌತ್ , ಒಂದು ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿ ಮತ್ತು ಮೂರು SIIMA ಪ್ರಶಸ್ತಿಗಳನ್ನು ಗೆದ್ದಿದ್ದಾರೆ . 2017 ರ ಮಲಯಾಳಂ ಚಲನಚಿತ್ರ ನಂಜಂಡುಕಲುಡೆ ನಟ್ಟಿಲ್ ಒರಿದವೇಲಾ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು . ಲಕ್ಷ್ಮಿ ಆಕ್ಷನ್ (2019) ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು .
KusheeRavi : ಕುಶೀ ರವಿ ಎಂದು ಕರೆಯಲ್ಪಡುವ ಸುಶ್ಮಿತಾ ರವಿ ಅವರು ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಎಂಬ ಕನ್ನಡ ಚಲನಚಿತ್ರದ ಮೂಲಕ ಕುಶೀ ರವಿ ಇಲ್ಲಿಗೆ ಪಾದಾರ್ಪಣೆ ಮಾಡಿದರು ಕುಶೀ ಅವರು ಕನ್ನಡ ಚಲನಚಿತ್ರ ದಿಯಾ ಮೂಲಕ ಹೆಸರುವಾಸಿಯಾದರು. ತಮ್ಮ ಮೊದಲ ತೆಲುಗು ಚಲನಚಿತ್ರ ಪಿಂಡಮ್ ಗೆ ಸಹಿ ಹಾಕಿದರು. ಅವರು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ್ ರಾಘವೇಂದ್ರ ಮತ್ತು ಭಾವನಾ ಮೆನನ್ ಸಹ-ನಟಿಸಿದ ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿದ್ದಾರೆ.
Shriya Saran : ಶ್ರಿಯಾ ಸರಣ್ ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರು. ಇಬರು ಫ್ಯಾಷನ್ ಪ್ರೇಮಿ ವಿಧಿ ವಿಧವಾದ ಡ್ರೆಸ್ಗಳಿಂದ ನಟ್ಟಿಗರ ಮನಸ್ಸನ್ನು ಕದ್ದಿದ್ದಾರೆ. ಈ ನಟಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು.
ಪುರುಷರಿಗಿಂತ ಮಹಿಳೆಯರು ಬಟ್ಟೆಯ ವಿಷಯದಲ್ಲಿ ಹೆಚ್ಚು ಕುತುಹಲಕಾರಿ ಹಾಗೂ ಜಾಗರೂಕರಾಗಿರುತ್ತಾರೆ. ಅದರಲ್ಲೂ ದಪ್ಪಗಿರುವ ಮಹಿಳೆಯರು ತಾವು ಯಾವ ರೀತಿ ಬಟ್ಟೆಗಳನ್ನು ಧರಿಸಬೇಕು ಅದು ಹೇಗೆ ಕಾಣುತ್ತದೆ ಎಂದು ಗೊಂದಲಗಳಲ್ಲಿರುತ್ತಾರೆ.
Viral Video:ನೂಲಿನಿಂದ ,ಅಥವಾ ರೇಷ್ಮೆಯಿಂದ ತಯಾರಾದ ಬಟ್ಟೆಗಳನ್ನು ನೋಡಿರುತ್ತವೆ . ಬಟ್ಟೆಯ ಕ್ವಾಲಿಟಿಗೆ ತಕ್ಕಂತೆ ರೇಟ್ ಇರುತ್ತದೆ. ವಿಭಿನ್ನ ರೀತಿಯಲ್ಲಿ ಬಟ್ಟೆ ತೋಡುವುದು, ಅಥವಾ ಹಳೆ ಸ್ಟೈಲ್ ಬಟ್ಟೆಗಳನ್ನು ನ್ಯೂ ಟ್ರೇಂಡಿಗ್ ಆಗಿ ಧರಿಸುವುದು ಎಲ್ಲರಿಗೂ ಗೊತ್ತೆ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.