ಈ ವಿಚಾರಕ್ಕೆ ಒಂದು ಹೆಜ್ಜೆ ಮುಂದೆ ಹೋದಂತಿದೆ ಇಂದು ನಾವು ಹೇಳ ಹೊರಟಿರುವ ವಿಚಾರ. ಹೌದು, ಮದುವೆಯಾದ ಬಳಿಕ ಗಂಡ ತನ್ನನ್ನು ಬಿಟ್ಟು ಪರ ಮಹಿಳೆ ಜೊತೆ ಸಂಬಂಧ ಹೊಂದಿದ್ದಾನೆ ಎಂದು ತಿಳಿದ ಪತ್ನಿ ಆತನ ಬಗ್ಗೆ ಕೆಟ್ಟದಾಗಿ ಬರೆದು, ಪತ್ರಿಕೆಯೊಂದಕ್ಕೆ ಫುಲ್ ಪೇಜ್ ಜಾಹೀರಾತನ್ನು ನೀಡಿದ್ದಾಳೆ. ಈ ಜಾಹೀರಾತು ಎಲ್ಲೆಡೆ ವೈರಲ್ ಆಗಿದೆ.
ನ್ಯಾಯಾಲಯ ಅಂದರೆ ವರ್ಷಾನು ಗಟ್ಟಲೆ, ಕೇಸ್ ನಡೆಯುತ್ತೆ ನ್ಯಾಯ ಸಿಗುತ್ತೊ ಇಲ್ವೊ ಅನ್ನೊ ಆತಂಕದಲ್ಲೆ ನ್ಯಾಯಾಲಯಗಳಿಗೆ ಹೊಗೊದು ಸಾಮಾನ್ಯ..ಆದರೆ ಇಲ್ಲೊಂದು ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆಂದು ಕೊರ್ಟಿಗೆ ಬಂದಿದ್ದ ದಂಪತಿಗಳನ್ನ ಒಂದು ಗೂಡಿಸುವ ಮೂಲಕ ಮಾದರಿಯಾಗಿದೆ. ಅದೆಲ್ಲಿ ಅದು ಯಾವ ಪ್ರಕರಣ ಅಂತೀರಾ ಹಾಗಾದರೆ ಈ ಸ್ಟೊರಿ ನೋಡಿ..
ವೇಗದ ಮತ್ತು ಬಿಡುವಿಲ್ಲದ ಜೀವನಶೈಲಿಯು ಹೆಚ್ಚಿನ ಯುವ ಉದ್ಯೋಗಿ ದಂಪತಿಗಳನ್ನು ಸೇವಿಸಲು ಸಿದ್ಧ ಆಹಾರಕ್ಕೆ ಹೊಂದಿಕೊಳ್ಳುವಂತೆ ಮಾಡಿದೆ. ಇಲ್ಲೊಬ್ಬ ಗಂಡ ತನ್ನ ಹೆಂಡತಿ ನೂಡಲ್ಸ್ ಮಾತ್ರ ಮಾಡುತ್ತಾಳೆ ಎಂದು ದೂರಿದ್ದು, ವಿಚ್ಛೇದನಕ್ಕೆ ಮೊರೆಯಿಟ್ಟಿದ್ದಾನೆ.
ದಂಪತಿ ಏಪ್ರಿಲ್ 4, 2021ರಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. ಆದರೆ ಕೆಲವೊಂದು ಸಮಸ್ಯೆ ಹಿನ್ನೆಲೆಯಲ್ಲಿ ಏಪ್ರಿಲ್ 14ರ ಬಳಿಕ ಬೇರೆ ಬೇರೆಯಾಗಿ ವಾಸ ಮಾಡಲು ಆರಂಭಿಸಿದ್ದರು.
ಈ ಪ್ರೇಮಕಥೆಯನ್ನು ಕೇಳಿದ ಕೌನ್ಸಲರ್ ಆಶ್ಚರ್ಯಚಕಿತರಾದರು. ಪತ್ನಿ ಸಂತೋಷಕ್ಕಾಗಿ ಪತಿ ವಿಚ್ಛೇದನಕ್ಕೆ ಸಿದ್ಧವಾಗಿರುವ ಮೊದಲ ಪ್ರಕರಣ ಇದಾಗಿದ್ದು, ಇದರಿಂದಾಗಿ ಪತ್ನಿ ತನ್ನ ಪ್ರೇಮಿಯೊಂದಿಗೆ ಬದುಕಲು ಸಾಧ್ಯ ಎಂದು ಅವರು ಹೇಳುತ್ತಾರೆ.
ಮನೆಯಲ್ಲಿ ಹೆಂಡತಿ ಪ್ರತಿನಿತ್ಯ ತಿನ್ನಲು ಲಡ್ಡು ಹೊರತುಪಡಿಸಿ ಬೇರೇನನ್ನೂ ಕೊಡುವುದಿಲ್ಲ. ಇದನ್ನು ತಿಂದು ಸಾಕಾಗಿದೆ. ದಯವಿಟ್ಟು ನನಗೆ ಈಕೆಯಿಂದ ವಿಚ್ಚೇದನ ಕೊಡಿಸಿ ಎಂದು ಪತಿಯೋರ್ವ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ದಂಪತಿಗಳು ಪರಸ್ಪರ ಒಪ್ಪಿ ವಿವಾಹ ವಿಚ್ಛೇದನಕ್ಕೆ ಮನವಿ ಮಾಡಿದ್ದರೆ ಅಂತಹ ವಿಚ್ಛೇದನಗಳಿಗೆ ಆರು ತಿಂಗಳು ಮರು ಹೊಂದಾಣಿಕೆ ಅವಧಿ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.