Taming Diabetes: ನೀವು ಕೂಡ ಒಂದು ವೇಳೆ ಮಧುಮೇಹದ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಪ್ರತಿದಿನ ಬೆಳಗ್ಗೆ ನೀವು ಸೇವಿಸುವ ಸಲಾಡ್ನೊಂದಿಗೆ ಈ ಬೀಜವನ್ನು ಸೇವಿಸಿ, ಇದು ನಿಮ್ಮ ಸಕ್ಕರೆಯನ್ನು ದಿನದ ಆರಂಭದಿಂದ ಕೊನೆಯವರೆಗೆ ನಿಯಂತ್ರಣದಲ್ಲಿಡುತ್ತದೆ (Health News In Kannada).
Diabetes control tips : ಮಧುಮೇಹ ಹೊಂದಿರುವ ಜನರು ತಮ್ಮ ಮಧುಮೇಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಉತ್ತಮ ಆರೋಗ್ಯ ಫಲಿತಾಂಶಗಳಿಗಾಗಿ ಚಿಕಿತ್ಸೆಯ ವೇಳಾಪಟ್ಟಿಯನ್ನು ಸರಿಯಾಗಿ ಅನುಸರಿಸುವುದು ನಿರ್ಣಾಯಕವಾಗಿದೆ.
Taming Diabetes: ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ನಿರಂತರವಾಗಿ ಮತ್ತು ವೇಗವಾಗಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ಕೆಟ್ಟ ಆಹಾರ ಪದ್ಧತಿ ಹಾಗೂ ಜೀವನಶೈಲಿ ಎಂದರೆ ತಪ್ಪಾಗಲಾರದು. ಅಲ್ಲದೆ ಇದು ಗುಣಪಡಿಸಲಾಗದ ಒಂದು ಕಾಯಿಲೆಯಾಗಿದೆ. ಇದು ಆನುವಂಶಿಕ ರೀತಿಯಲ್ಲಿ ಕುಟುಂಬದಲ್ಲಿಯೂ ಹರಡುತ್ತದೆ.
Diabetics and jaggery : ಕೃತಕ ಸಿಹಿ ಪದಾರ್ಥಗಳ ಬದಲಿಗೆ ನೈಸರ್ಗಿಕ ಸಿಹಿಕಾರಕಗಳನ್ನು ತಿನ್ನುವುದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಿದ್ರೆ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ಬೆಲ್ಲವನ್ನು ತಿನ್ನಬಹುದಾ.. ? ಬನ್ನಿ ಈ ಬಗ್ಗೆ ತಿಳಿಯೋಣ..
Bougainvilleಹೆಚ್ಚುತ್ತಿರುವ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಔಷಧಗಳನ್ನು ಮಾತ್ರವಲ್ಲದೆ ಬೊಗನ್-ವಿಲಿಯಾ ಅಥವಾ ಆಡುಭಾಷೆಯಲ್ಲಿ ಹೇಳುವುದಾದರೆ ಕಾಗದ ಹೂವುಗಳನ್ನು ಸಹ ಬಳಸಬಹುದು. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬೊಗನ್-ವಿಲಿಯಾ ಹೂವನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ (Health News In Kannada),
Brinjal To Tame Diabetes And Cholesterol: ಬದನೆಕಾಯಿಯನ್ನು ಭಾರತದಲ್ಲಿ ಹೇರಳ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇದು ಟೊಮೆಟೊದಂತೆ ಬಳ್ಳಿಯ ಮೇಲೆ ಬೆಳೆಯುವ ಮತ್ತೊಂದು ತರಕಾರಿಯಾಗಿದೆ. ಇದು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತರಕಾರಿಗಳಲ್ಲಿ ಒಂದಾಗಿದೆ. ತೂಕವನ್ನು ಇಳಿಕೆ ಮಾಡುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಇದು ಸಹಕಾರಿಯಾಗಿದೆ (Health News In Kannada).
ಕಹಿ ರುಚಿಯನ್ನು ಹೊಂದಿರುವ ಬೇವಿನ ರಸವು ಮಧುಮೇಹಕ್ಕೆ ರಾಮಬಾಣ. ಬೇವಿನ ರಸವನ್ನು ಸೇವಿಸುವುದು ಅಷ್ಟು ಸುಲಭವಲ್ಲ. ಆದರೆ ನಿಧಾನವಾಗಿ ಅಭ್ಯಾಸ ಮಾಡಿದರೆ ಮಧುಮೇಹವನ್ನು ನಿರ್ಮೂಲನೆ ಮಾಡಬಹುದು.
Taming Diabetes: ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು, ನಾವು ನಮ್ಮ ಆಹಾರದಲ್ಲಿ ಅನೇಕ ವಿಷಯಗಳನ್ನು ಶಾಮೀಲುಗೊಳಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಣ್ಣುಗಳ ಸಿಪ್ಪೆಗಳೂ ಕೂಡ ಮಧುಮೇಹವನ್ನು ನಿಯಂತ್ರಿಸಲು ರಾಮಬಾಣ ಉಪಾಯ ಎಂದು ಪರಿಗಣಿಸಲಾಗುತ್ತದೆ (Health News In Kannada).
Fruit Leaves Health Benefits: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ. ಒಂದೊಂದು ಹಣ್ಣಿನಲ್ಲೂ ಒಂದೊಂದು ರೀತಿಯ ಚಮತ್ಕಾರಿ ಗುಣಗಳು ಅಡಗಿದ್ದು ಅವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ.
ಜೋಹಾ ಅಕ್ಕಿಯನ್ನು ಸೇವಿಸುವ ಮೂಲಕ ಸಕ್ಕರೆ ಮಟ್ಟ ಮತ್ತು ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ಅಸ್ಸಾಂನಲ್ಲಿ ಚಳಿಗಾಲದಲ್ಲಿ ಇದನ್ನು ತಿನ್ನುವುದರಿಂದ ಈ ಅಕ್ಕಿಯನ್ನು ಬೆಳೆಯುವ ಅನೇಕ ಜನರು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯ ಕಡಿಮೆಯಾಗಿದೆ.
Taming Diabetes: ಮೆದುಳಿನಿಂದ ಕಾಲಿನ ಬೆರಳುಗಳವರೆಗೆ ಪರಿಣಾಮ ಬೀರುವ ಮತ್ತು ನಿರ್ಧಿಷ್ಟ ಚಿಕಿತ್ಸೆಯೇ ಇಲ್ಲದ ಕಾಯಿಲೆ ಎಂದರೆ ಅದು ಮಧುಮೇಹ. ಡಾ. ಅಶೋಕ್ ಜಿಂಗನ್ ಕಣ್ಣುಗಳಲ್ಲಿ ಕಂಡುಬರುವ ಮಧುಮೇಹದ ಕೆಲ ಗಂಭೀರ ಲಕ್ಷಣಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ (Lifestyle News In Kannada).
Radish health benefits : ಮೂಲಂಗಿಯಲ್ಲಿ ಕ್ಯಾಲೋರಿ ಕಡಿಮೆ, ನಾರಿನಂಶ ಹೆಚ್ಚಿದ್ದು, ವಿಟಮಿನ್ ಸಿ ಮೂಲವಾಗಿದೆ ಎಂದು ಮಣಿಪಾಲ ಆಸ್ಪತ್ರೆಯ ಮುಖ್ಯ ಆಹಾರ ತಜ್ಞೆ ಪವಿತ್ರಾ ತಿಳಿಸಿಕೊಟ್ಟಿದ್ದಾರೆ. ಇತರೆ ತರಕಾರಿಗಳಿಗೆ ಹೋಲಿಸಿದರೆ ಇದರಲ್ಲಿ ಪಿಷ್ಟ ಪ್ರಮಾಣ ಕಡಿಮೆ ಇದೆ. ಬನ್ನಿ ಮೂಲಂಗಿಯ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.
Weight Loss: ಸಾಕಷ್ಟು ನೀರು ಕುಡಿಯುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಿಳಿ ಅಕ್ಕಿ, ಬ್ರೆಡ್, ಪಿಜ್ಜಾ, ಉಪಹಾರ ಧಾನ್ಯಗಳು, ಪೇಸ್ಟ್ರಿಗಳು ಮತ್ತು ಪಾಸ್ಟಾಗಳಂತಹ ಸಂಸ್ಕರಿಸಿದ ಅಥವಾ ಮೊದಲು ಪ್ಯಾಕ್ ಮಾಡಿದ ಆಹಾರಗಳ ಬಳಕೆಯನ್ನು ಕಡಿಮೆ ಮಾಡಿ (Lifestyle News In Kannada).
Health Care Tips: ಹಾಗಲಕಾಯಿಯನ್ನು ಬಳಸುವ ಬಹುತೇಕ ಜನರು ಹಾಗಲಕಾಯಿಯನ್ನು ಬಳಸುವಾಗ ಅದರ ಬೀಜಗಳನ್ನು ತೆಗೆದು ಎಸೆಯುತ್ತಾರೆ. ಆದರೆ ಹಾಗಲಕಾಯಿ ಹೇಗೆ ಪ್ರಯೋಜನಕಾರಿಯಾಗಿದೆಯೋ ಹಾಗೆಯೇ ಅದರ ಬೀಜಗಳು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ (Lifestyle News In Kannada).
Taming Diabetes: ತೆರ್ಮೆ ತೊಪ್ಪು ತರಕಾರಿ ಒಂದು ಪೌಷ್ಟಿಕಾಂಶಗಳ ಆಗರವಾಗಿದ್ದು ಇದು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಈ ತರಕಾರಿ ತಿನ್ನುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ (Health News In Kannada).
Health Care Tips: ಚಿಕಿತ್ಸೆಯೇ ಇಲ್ಲದ ಜೀವನಶೈಲಿಯ ಒಂದು ಕಾಯಿಲೆ ಎಂದರೆ ಅದು ಮಧುಮೇಹ. ಇತ್ತೀಚಿನ ದಿನಗಳಲ್ಲಿ ಯುವಕರೂ ಕೂಡ ಮಧುಮೇಹಕ್ಕೆ ಗುರಿಯಾಗುತ್ತಿದ್ದಾರೆ. ಇನ್ನೊಂದೆಡೆ ಈ ಸಕ್ಕರೆ ಕಾಯಿಲೆಗೆ ಕೆಲವು ಮೂಕ ಲಕ್ಷಣಗಳಿವೆ, ಈ ಲಕ್ಷಣಗಳನ್ನು ಮರೆತೂ ಕೂಡ ನಿರ್ಲಕ್ಷಿಸಬೇಡಿ (Health News In Kannada).
Health News In Kannada: ಹೆಚ್ಚುತ್ತಿರುವ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ವಿವಿಧ ರೀತಿಯ ಮಸಾಲೆ ಪದಾರ್ಥಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ಲೇಖನದಲ್ಲಿ ಮಧುಮೇಹವನ್ನು ನಿಯಂತ್ರಿಸಲು ಯಾವ ಮಸಾಲೆ ಪುಡಿ ಪ್ರಯೋಜನಕಾರಿ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ,
Diabetes Control Tips : ಬೆರಳನ್ನು ಚುಚ್ಚುವ ಅವಶ್ಯಕತೆ ಇರದ ಕಂಟಿನ್ಯುಯಸ್ ಗ್ಲೂಕೋಸ್ ಮಾನಿಟರಿಂಗ್ (CGM) ಸಾಧನಗಳಂತಹ ಸಾಧನಗಳನ್ನು ಬಳಸಿಕೊಂಡು ಇದನ್ನು ಸುಲಭವಾಗಿ ಮಾಡಬಹುದು. ಅಂತಹ ಸಾಧನಗಳು ಟೈಮ್ ಇದು ಒಂದು ದಿನದ ಗ್ಲೂಕೋಸ್ ಮಟ್ಟಗಳು ನಿಗದಿತ ವ್ಯಾಪ್ತಿಯಲ್ಲಿ ಉಳಿಯುವ ಸಮಯವನ್ನು ಸೂಚಿಸುವ ಇನ್ ರೇಂಜ್ನಂತಹ ಮೆಟ್ರಿಕ್ಗಳನ್ನು ಹೊಂದಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.