Bigg Biss Snehith Captaincy Ranking : ಬಿಗ್ಬಾಸ್ ಮೊದಲ ಕ್ಯಾಪ್ಟನ್ ತಮ್ಮ ವರ್ತನೆಯನ್ನು ತಿದ್ದಿಕೊಂಡಿದ್ದಾರೆ ಎಂಬ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ವಾರವಿಡೀ ಹಲವು ಸಂದರ್ಭಗಳಲ್ಲಿ ಅವರು ನಾಯಕನ ಪಾತ್ರವನ್ನು ನಿರ್ವಹಿಸಿದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸಧ್ಯ ಸ್ಪರ್ಧಿಗಳು ಸ್ನೇಹಿತ್ ನಾಯಕತ್ವಕ್ಕೆ ಅಂಕಗಳನ್ನು ನೀಡಿದ್ದಾರೆ.
Bigg Boss Kannada Season 10 : ಬಿಗ್ ಬಾಸ್ ಕನ್ನಡ 10 ಶುರುವಾಗಿ ಎರಡನೇ ವಾರ ನಡೀತಿದೆ. ಮೊದಲ ವಾರ ಸ್ನೇಕ್ ಶ್ಯಾಮ್ ಮನೆಯಿಂದ ಹೊರಬಂದಿದ್ದಾರೆ. ಮನೆಯ ಸದಸ್ಯರಲ್ಲಿ ಯಾರು ಫೈನಲ್ಗೆ ಹೋಗ್ತಾರೆ? ಎಂಬ ಪ್ರಶ್ನೆ ಕುತೂಹಲ ಕೆರಳಿಸಿದೆ.
Bigg Boss Kannada Season 10 : ‘ಅವ್ಳು ನನ್ನಿಂದ ಡಿಪ್ರೆಶನ್ಗೆ ಹೋಗ್ತಿದಾಳೆ ಅಂತಾರೆ. ಅವ್ಳು ನೋಡಿದ್ರೆ ನನ್ನಿಂದ ಥ್ರೆಟ್ ಇದೆ ಅಂತಿದಾಳೆ. ಯಾರಿಗ್ ಏನ್ ಮಾಡಿದೀನಿ ಗುರು ನಾನು?’ ಎಂದು ವಿನಯ್, ಕಾರ್ತಿಕ್ ಬಳಿ ಕೂಗಾಡಿದ್ದಾರೆ.
Bigg Boss Kannada Season 10 : ಬಿಗ್ ಬಾಸ್ನಲ್ಲಿ ಎರಡನೇ ವಾರದಲ್ಲಿ ಎರಡು ತಂಡಗಳನ್ನು ಮಾಡಿ ಟಾಸ್ಕ್ ಆಡಿಸಲಾಗುತ್ತಿದೆ. ಸಂಗೀತಾಗ ಮತ್ತು ವಿನಯ್ ಮಧ್ಯೆ ಮೊದಲ ವಾರದ ನಾಮಿನೇಷನ್ನಿಂದಲೇ ಹೊತ್ತಿಕೊಂಡಿದ್ದ ಕಿಚ್ಚು ಇದೀಗ ದ್ವೇಷದ ಜ್ವಾಲೆಯಾಗಿದೆ.
Sangeetha Sringeri - Karthik : ದೊಡ್ಮನೆಯಲ್ಲಿ ಪ್ರೀತಿ ಮತ್ತು ಸ್ನೇಹದ ನಡುವೆ ಯುದ್ಧ ನಡೆಯುತ್ತಿದೆ. ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಜಗಳ ತಾರಕಕ್ಕೇರುತ್ತಿದೆ. 16 ಜನರಲ್ಲಿ ಬೇರೆ ಯಾರೂ ಕಾಣಸ್ತೀಲ್ವಾ ನಿಂಗೆ.. ಹೋಗಿ ಬೆರಳಾಡಿಸೋಕೆ.. ಅಂತ ವಿನಯ್ ಗೆಳೆಯ ಕಾರ್ತಿಕ್ ಮೇಲೆ ಗುಡುಗಿದ್ದಾರೆ.
Sangeetha Karthik : ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಇಬ್ಬರೂ ದಿನ ಕಳೆದಂತೆ ಹತ್ತಿವಾಗುತ್ತಿದ್ದಾರೆ. ಇವರ ನಡುವೆ ಪ್ರೀತಿ ಮೂಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂದು ಜನರು ಮಾತನಾಡುತ್ತಿದ್ದಾರೆ.
Bigg Boss 10 second week nominations : ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10 ರ ಎರಡನೇ ವಾರ ಆರಂಭವಾಗಿದೆ. ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಈ ವಾರ 7 ಜನ ನಾಮಿನೇಟ್ ಆಗಿದ್ದಾರೆ.
Eshani Fights with Tukali Santosh : ವಾರದ ಮೊದಲ ದಿನವೇ ಎದ್ದು ಕಣ್ಣು ಬಿಡುವಷ್ಟರಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಇಲ್ಲಿಂದ ಹೊತ್ತಿಕೊಂಡ ಕಿಚ್ಚು ದಿನದ ಕೊನೆಯವರೆಗೂ ಮುಂದುವರೆಯಿತು.
Snake Shyam about Bigg Boss : ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನಲ್ಲಿ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್ ಅವರಿಗೆ ಬೇರೆಯವರನ್ನು ನೋಯಿಸಬಾರದು ಎಂಬ ತಮ್ಮ ಒಳ್ಳೆಯತನವೇ ಮುಳುವಾಯಿತು ಅನಿಸಿದೆ.
Bigg Boss tukali Santhosh : ಕಿಚ್ಚ ತುಂಬಾ ಕೂಲ್ ಆಗಿದ್ದಾರೆ. ದೊಡ್ಮನೆ ಮಂದಿಗೆ ಜೊತೆ ಫನ್ನಿ ಫನ್ನಿಯಾಗಿ ಮಾತನಾಡಿದ್ದಾರೆ. ಅಲ್ಲದೆ ಬಿಗ್ಹೌಸ್ನಲ್ಲಿ ತುಂಬಾ ಕ್ಲೀನ್ ಯಾರು ಎನ್ನುವ ವಿಚಾರ ಬಂದಾಗ ತುಕಾಲಿ ಸಂತು ಹೆಸರು ಬರುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ನೋ.. ನೋ.. ಅಂತ ಬೋರ್ಡ್ ತೋರಿಸಿದರು.
Bigg Boss drone Prathap: ಬಿಗ್ಬಾಸ್ ಕಿಚ್ಚ ಸುದೀಪ್ ವಾರದ ಕತೆ ಕಿಚ್ಚನ ಜೊತೆ ಶೋನಲ್ಲಿ ಮನೆ ಮಂದಿಗೆ ನೀತಿ ಪಾಠ ಹೇಳಿಕೊಟ್ಟರು. ಅಲ್ಲದೆ, ಡ್ರೋನ್ ಪ್ರತಾಪ್ ನಗುವಿಗೆ ಕಾರಣರಾದರು. ಪ್ರತಾಪ್ ಸ್ಟೈಲ್ ಸಹ ಬದಲಾಯಿಸಿದರು. ಇದನ್ನ ಗಮನಿಸಿದ ಪ್ರೇಕ್ಷಕರು ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ.
Bigg Boss Kannada Season 10 : ತಪ್ಪು ಮಾಡಿ, ದೇವರ ಮುಂದೆ ನಿಯತ್ತಾಗಿ ಬೇಡಿಕೊಂಡ್ರೆ ದೇವರೆ ಕ್ಷಮಿಸಿ ವರ ಕೊಡ್ತಾನೆ. ಅಂತಹದರದಲ್ಲಿ ನಾವ್ಯಾರು.. ನಿವ್ಯಾರು..? ಅಂತ ಕಿಚ್ಚ ಸುದೀಪ್ ಹೇಳಿರುವ ಮಾತು ಬಹಳ ಅರ್ಥ ಗರ್ಭಿತವಾಗಿದೆ. ಈ ವಾರದ ಸಂಚಿಕೆಯಲ್ಲಿ ಪ್ರತಾಪ್ ಪರ ಬಿಗ್ಬಾಸ್ ನಿಲ್ಲುವು ಸ್ಪಷ್ಟವಾಗಿದೆ.
Bigg Boss 10 : ದಿನದಿಂದ ದಿನಕ್ಕೆ ಬಿಗ್ಹೌಸ್ನಲ್ಲಿ ಸ್ಪರ್ಧಿಗಳಿಗೆ ಟಾಸ್ಕ್ಗಳ ಬಿಸಿ ತಟ್ಟುತ್ತಿದೆ. ಇನ್ನು ಇದೇ ವೇಳೆ (Bigg Boss 10) ಬಿಗ್ಬಾಸ್ ಮನೆ ಹಲವು ಭಿನ್ನ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ಸ್ಪರ್ಧಿಗಳ ನಡುವೆ ಹೊಸ ಸ್ನೇಹ, ವೈರತ್ವ, ಹೊಸ ಸಂಬಂಧ ರೂಪುಗೊಳ್ಳುತ್ತಿವೆ.
Bigg Boss Snehit : ಬಿಗ್ಬಾಸ್ ಮನೆ ಹಲವು ಭಿನ್ನ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ದಿನಕಳೆದಂತೆ ಸ್ಪರ್ಧಿಗಳ ನಿಜವಾದ ವ್ಯಕ್ತಿತ್ವ, ವರ್ತನೆಗಳು ಹೊರಬೀಳುತ್ತಿವೆ. ಹೊಸ ಸ್ನೇಹ, ಹೊಸ ವೈರ, ಹೊಸ ಹೊಸ ಸಂಬಂಧಗಳೂ ಅವರ ನಡುವೆ ರೂಪುಗೊಳ್ಳುತ್ತಿವೆ. ಅದೇ ರೀತಿ ಸ್ಪರ್ಧಿಗಳು ತಮ್ಮ ಬದುಕಿನ ಹಿಂದಿನ ದಿನಗಳನ್ನು, ಸಿಹಿ-ಕಹಿ ನೆನಪುಗಳನ್ನೂ ಹಂಚಿಕೊಂಡು ಹಗುರಾಗುತ್ತಿದ್ದಾರೆ.
Bigg Boss Kannada Season 10 Nominations : ಆಟದ ಮಧ್ಯೆ ಮೊದಲ ವಾರದ ಮುಕ್ತಾಯವೂ ಸನಿಹಗೊಳ್ಳುತ್ತಿದೆ. ವೀಕೆಂಡ್ ಹತ್ತಿರವಾಗುತ್ತಿದೆ. ಈ ವಾರದ ಎಲಿಮಿನೇಷನ್ಗೆ ದಿನಗಣನೆ ಶುರುವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.