Beauty Tips - ಹಲವರಿಗೆ ಎಣ್ಣೆಯುಕ್ತ ತ್ವಚೆಯ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ನಿಮ್ಮ ಮನೆಯಲ್ಲಿಯೇ ಇರುವ ಸಾಮಗ್ರಿಗಳನ್ನು ಬಳಸಿ ಫೇಸ್ ಪ್ಯಾಕ್ ತಯಾರಿಸಬಹುದು.
Bitter Gourd Beauty Benefits: ಮೊಡವೆ ಮುಕ್ತ ಮತ್ತು ಹೊಳೆಯುವ ತ್ವಚೆಯನ್ನು ಪಡೆಯಲು ಒಂದೇ ಒಂದು ಹಾಗಲಕಾಯಿ ನಿಮಗೆ ಸಹಾಯಕವಾಗಲಿದೆ. ಅದಕ್ಕಾಗಿ ಹಾಗಲಕಾಯಿಯನ್ನು ಹೇಗೆ ಬಳಸುವುದು ಎಂದು ತಿಳಿಯಿರಿ ...
Tulsi Face Pack: ಹಿಂದೂ ಧರ್ಮದಲ್ಲಿ ತುಳಸಿಗೆ ಬಹಳ ಪ್ರಾಮುಖ್ಯತೆ ಇದೆ. ಧಾರ್ಮಿಕ ಪ್ರಾಮುಖ್ಯತೆಯ ಹೊರತಾಗಿ ತುಳಸಿ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ತುಳಸಿಯ ಅನೇಕ ಪ್ರಯೋಜನಗಳನ್ನು ಆಯುರ್ವೇದದಲ್ಲೂ ಹೇಳಲಾಗಿದೆ.
Lipstick Side Effects : ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮಹಿಳೆಯರು ಲಿಪ್ಸ್ಟಿಕ್ ಬಳಸುತ್ತಾರೆ. ಲಿಪ್ಸ್ಟಿಕ್ ಮಹಿಳೆಯರ ಸೌಂದರ್ಯಕ್ಕೆ ಹೊಸ ಮೆರಗು ನೀಡುತ್ತದೆ. ವಿವಿಧ ಬ್ರಾಂಡ್ಗಳ ಲಿಪ್ಸ್ಟಿಕ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ ಮುಖದ ಸೌಂದರ್ಯ ವೃದ್ಧಿಗೂ ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿನ ಫೇಕ್ ಪ್ಯಾಕ್ (water melon face pack) ಅನ್ನು ಬಳಸಿದರೆ, ಹೊಳೆಯುವ ತ್ವಚೆಯನ್ನು ಪಡೆಯಬಹುದು.
Homemade Face Pack: ಹಲವರಿಗೆ ಎಣ್ಣೆಯುಕ್ತ ತ್ವಚೆಯ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ನಿಮ್ಮ ಮನೆಯಲ್ಲಿಯೇ ಇರುವ ಸಾಮಗ್ರಿಗಳನ್ನು ಬಳಸಿ ಫೇಸ್ ಪ್ಯಾಕ್ ತಯಾರಿಸಬಹುದು.
ನಮ್ಮಲ್ಲಿ ಹಲವರು ಸ್ನಾನದ ಬಳಿಕ ಕೂದಲಿಗೆ ಟವಲ್ ಕಟ್ಟಿ ಬಹಳ ಹೊತ್ತಿನವರೆಗೆ ಹಾಗೇ ಬಿಡುತ್ತಾರೆ. ಇದು ಸರಿಯಾದ ಕ್ರಮವಲ್ಲ. ಕೂದಲು ಒದ್ದೆ ಇರುವಾಗ ತುಂಬಾ ಸೂಕ್ಷ್ಮವಾಗಿದ್ದು, ಬೇಗ ತುಂಡಾಗುವ ಸಾಧ್ಯತೆಯಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.