Anushka Sharma Post: ರೋಹಿತ್ ಶರ್ಮಾ ನಾಯಕತ್ವದ 'ಬ್ಲೂ ಬ್ರಿಗೇಡ್' ವಿಶ್ವಕಪ್ ಗೆಲ್ಲುತ್ತದೆ ಎಂದು ಭಾರತೀಯ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ನಿರಾಸೆಯಾಯಿತು. ವಿಶ್ವ ಪ್ರಶಸ್ತಿಯ ಸಮೀಪ ಬಂದರೂ ಆಸೀಸ್ ಮುಂದೆ ಮಂಡಿಯೂರಿದ ಭಾರತ, ಕಪ್ ಕಳೆದುಕೊಂಡಿತು.
Childhood Photo of Anushka Sharma: ಸಾಮಾನ್ಯವಾಗಿ ಸೆಲೆಬ್ರಿಟಿಗಳ ಬಗ್ಗೆ ಅವರ ಅಭಿಮಾನಿಗಳು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಇಚ್ಛಿಸುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಕ್ರಿಕೆಟ್ ಮತ್ತು ಆಟಗಾರರ ಬಗ್ಗೆ ಒಲವು ಹೆಚ್ಚಾಗಿದೆ.
Richest wives of Indian cricketers : ಭಾರತೀಯ ಕ್ರಿಕೆಟಿಗರ ಪತ್ನಿಯರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಪತ್ನಿಯರು ಮತ್ತು ಅವರ ಗೆಳತಿಯರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ವಿರಾಟ್ ಕೊಹ್ಲಿ ಯಿಂದ ಹಿಡಿದು, ಹಾರ್ದಿಕ್ ಪಾಂಡ್ಯ ಅವರ ಪತ್ನಿಯವರೆಗೂ ಸ್ಟಾರ್ ಕ್ರಿಕೆಟಿಗರ ವಯಕ್ತಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಸದಾ ಕಾತುರರಾಗಿರುತ್ತಾರೆ. ಅದರಂತೆ ಇಂದು ನಾವು ನಿಮಗೆ ಭಾರತೀಯ ಕ್ರಿಕೆಟಿಗರ ಪತ್ನಿಯರ ಆಸ್ತಿಯ ಮೌಲ್ಯ ಎಷ್ಟು ಎಂಬುದನ್ನು ಹೇಳಲಿದ್ದೇವೆ. ಅಲ್ಲದೆ, ಅವರ ಆದಾಯದ ಮೂಲ ಯಾವುದು ಅಂತಲೂ ತಿಳಿಸುತ್ತೇವೆ.
Virat-Anushka: 2023ರ ವಿಶ್ವಕಪ್ ನಲ್ಲಿ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಫೈನಲ್ನಲ್ಲಿ ಮುಗ್ಗರಿಸಿದೆ. ಅಭಿಮಾನಿಗಳಾಗಿ ಕ್ರಿಕೆಟ್ ಪ್ರೇಮಿಗಳಿಗೆ ಇದು ಎಷ್ಟು ಭರಿಸಲಾಗದ ದುಃಖವೋ ಕ್ರಿಕೆಟ್ ಆಟಗಾರರಿಗೂ ಕೂಡ ಅಷ್ಟೇ ಕಷ್ಟದ ಸಮಯ ಎಂತಲೇ ಹೇಳಬಹುದು.
Anushka Sharma At Narendra Modi Stadium: ಐಸಿಸಿ ಕ್ರಿಕೆಟ್ ವಿಶ್ವಕಪ್ನ ಅಂಗವಾಗಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಅನುಷ್ಕಾ ಶರ್ಮಾ ನರೇಂದ್ರ ಮೋದಿ ಸ್ಟೋಡಿಯಂನಲ್ಲಿ ವಿರಾಟ್ ಕೊಹ್ಲಿಗೆ ಚೀರ್ಲೀಡರ್ ಆಗಿದ್ದಾರೆ.
Virat Kohli Biopic: ಕ್ರಿಕೆಟ್ ದೇವರು ಎನಿಸಿಕೊಂಡಿರುವ ಸಚಿನ್ ಅವರ ದಾಖಲೆಯನ್ನು ಸದ್ಯ ವಿರಾಟ್ ಕೊಹ್ಲಿ ಬ್ರೇಕ್ ಮಾಡಿದ್ದಾರೆ.. ಇದೇ ವೇಳೆ ಬಾಲಿವುಡ್ ನಲ್ಲಿ ವಿರಾಟ್ ಬಯೋಪಿಕ್ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗಾದರೆ ಈ ಚಿತ್ರದ ನಾಯಕ ಯಾರು ಗೊತ್ತಾ?
Virat and Anushka flying kiss : ಸೆಮಿಫೈನಲ್ನಲ್ಲಿ ವಿರಾಟ್ ಮತ್ತು ಟೀಂ ಇಂಡಿಯಾ ಆಡುತ್ತಿರುವುದನ್ನು ಅನುಷ್ಕಾ ವೀಕ್ಷಿಸುತ್ತಿರುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ವೇಳೆ ಶತಕ ಸಿಡಿಸಿದ ಬೆನ್ನಲ್ಲೆ ವಿರುಷ್ಕಾ ಪರಸ್ಪರ ಫ್ಲೈಯಿಂಗ್ ಕಿಸ್ಸ್ ನೀಡಿದ ಮುದ್ದಾದ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
Anushka Sharma Baby Bumps Video: ಬಾಲಿವುಡ್ ನಾಯಕಿ ಅನುಷ್ಕಾ ಶರ್ಮಾ ಅವರು ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಸೋಷಿಯಲ್ ಮಿಡಿಯಾದ ತುಂಬೆಲ್ಲಾ ಹರಿದಾಡುತ್ತಿತ್ತು... ಆದರೆ ಇದೀಗ ಅನುಷ್ಕಾ ಅವರ ಬೇಬಿ ಬಂಪ್ ವಿಡಿಯೋ ವೈರಲ್ ಆಗಿದೆ.
Virat Kohli: ಕ್ರಿಕೆಟ್ ಲೋಕದ ಕಿಂಗ್ ಕೊಹ್ಲಿ ಬಿಡುವಿನ ವೇಳೆ ಫೋನ್ನಲ್ಲಿ ಅತಿ ಹೆಚ್ಚು ಮಾತನಾಡೋದು ಈ ಮೂವರ ಜೊತೆ.. ತಾಯಿ, ಅನುಷ್ಕಾ.. ಆ ಮೂರನೇ ವ್ಯಕ್ತಿ ಯಾರು ಎನ್ನುವುದು ಸದ್ಯದ ಚರ್ಚೆ..
Anushka Sharma Wish To Virat Kohli : ಕ್ರಿಕೆಟಿಗ ವಿರಾಟ್ ಕೊಹ್ಲಿ ಇಂದು 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಮೂರು ಫೋಟೋಗಳೊಂದಿಗೆ ಅವರಿಗೆ ವಿಶ್ ಮಾಡಿದ್ದಾರೆ.
Virat Kohli Diet secret: ಏಕದಿನ ವಿಶ್ವಕಪ್ನಲ್ಲಿ ಅಬ್ಬರ ಮುಂದುವರೆಸಿದ ವಿರಾಟ್ ಕೊಹ್ಲಿಯ ಆರೋಗ್ಯದ ಗುಟ್ಟು ಇತ್ತೀಚೆಗೆ ಬಯಲಾಗಿದೆ. ವಿಕೆಟ್ಗಳ ನಡುವೆ ಓಟ ಮತ್ತು ಫೀಲ್ಡಿಂಗ್ ಮಾಡುವ ಅದ್ಭುತ ಎನರ್ಜಿಯ ಹಿಂದಿನ ಅಸಲಿ ಕಥೆ ಹೊರಬಿದ್ದಿದೆ.
virat and anushka marriage destination cost for one night stay: ವಿರುಷ್ಕಾ ಅಂದರೆ ವಿರಾಟ್ ಮತ್ತು ಅನುಷ್ಕಾ ದಂಪತಿಯನ್ನು ಅವರ ಅಭಿಮಾನಿಗಳು ಮುದ್ದಾಗಿ ಕರೆಯುವ ರೀತಿ ಅದು, ಈ ಜೋಡಿ ಕೆಲ ಸಮಯದವರೆಗೆ ಡೇಟಿಂಗ್ ಮಾಡಿ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
Anushka Sharma Pregnant Rumour: ವಾಮಿಕಾ ನಂತರ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ವಿರಾಟ್ ಕೊಹ್ಲಿ ದಂಪತಿ ಸಿದ್ಧರಾಗಿದ್ದಾರೆ ಎಂಬ ಊಹಾಪೋಹಗಳಿವೆ. ಈ ವದಂತಿಗಳಿಗೆ ಈ ಸ್ಟಾರ್ ಜೋಡಿ ಇನ್ನೂ ಪ್ರತಿಕ್ರಿಯಿಸಿಲ್ಲ.
Ranbir kapoor on Anushka sharma : ರಣಬೀರ್ ಕಪೂರ್ ಹಾಗು ನಟಿ ಆಲಿಯಾ ಭಟ್ ಇಬ್ಬರು ಕಳೆದ ವರ್ಷ ಎಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಹಲವು ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದರು. ಇಷ್ಟು ದಿನಗಳು ಆದಮೇಲೆ ಆಲಿಯಾ ಮದುವೆಯಾಗಲು ಇಷ್ಟವಿರಲಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.