ಹಿಡಿದಿದ್ದು ಒಂದು ಕ್ಯಾಚ್… ಅಷ್ಟರಲ್ಲೇ ಸುರೇಶ್ ರೈನಾ ದಾಖಲೆ ಮುರಿದು ಟಿ20ಯಲ್ಲಿ ಇತಿಹಾಸವನ್ನೇ ಬರೆದ್ರು ವಿರಾಟ್ ಕೊಹ್ಲಿ!

Virat Kohli World Record: ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಅವರು ವಿಶೇಷ ಸಾಧನೆ ಮಾಡಿದ್ದಾರೆ. ಕೊಹ್ಲಿ T20 ಪಂದ್ಯಗಳಲ್ಲಿ 173ನೇ ಕ್ಯಾಚ್‌ ಪಡೆದು, ಸುರೇಶ್ ರೈನಾ ಅವರ 172 ಕ್ಯಾಚ್‌’ಗಳ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.

Written by - Bhavishya Shetty | Last Updated : Mar 25, 2024, 10:08 PM IST
    • ವಿರಾಟ್ ಕೊಹ್ಲಿ ಭಾರತೀಯ ಫೀಲ್ಡರ್ ಆಗಿಯೂ ವಿಶೇಷ ದಾಖಲೆ ಬರೆದಿದ್ದಾರೆ.
    • ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ವಿಶೇಷ ಸಾಧನೆ ಮಾಡಿದ್ದಾರೆ
    • ಟಿ20 ಕ್ರಿಕೆಟ್‌’ನಲ್ಲಿ ಭಾರತೀಯ ಫೀಲ್ಡರ್ ಆಗಿ ಹೆಚ್ಚು ಕ್ಯಾಚ್‌ ಪಡೆದ ಆಟಗಾರ ವಿರಾಟ್
ಹಿಡಿದಿದ್ದು ಒಂದು ಕ್ಯಾಚ್… ಅಷ್ಟರಲ್ಲೇ ಸುರೇಶ್ ರೈನಾ ದಾಖಲೆ ಮುರಿದು ಟಿ20ಯಲ್ಲಿ ಇತಿಹಾಸವನ್ನೇ ಬರೆದ್ರು ವಿರಾಟ್ ಕೊಹ್ಲಿ! title=
virat kohli

Virat Kohli World Record: ಟೀಂ ಇಂಡಿಯಾದ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾಜಿ ನಾಯಕ ವಿರಾಟ್ ಕೊಹ್ಲಿ ಈಗ ಟಿ 20 ಕ್ರಿಕೆಟ್‌’ನಲ್ಲಿ ಬಾಟ್ಸ್’ಮನ್ ಆಗಿ ಮಾತ್ರವಲ್ಲ, ಭಾರತೀಯ ಫೀಲ್ಡರ್ ಆಗಿಯೂ ವಿಶೇಷ ದಾಖಲೆ ಬರೆದಿದ್ದಾರೆ.  

ಇದನ್ನೂ ಓದಿ: 2025ರವರೆಗೆ ಈ ಜನ್ಮರಾಶಿಗಳಿಗೆ ಗುರುದೆಸೆ: ಮೇ 1ರಿಂದ ಇವರಿಗೆ ರಾಜ ಜೀವನ ಖಚಿತ! ಎಲ್ಲದರಲ್ಲೂ ಯಶಸ್ಸು, ಲಾಭ-ಪ್ರಗತಿ

ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಅವರು ವಿಶೇಷ ಸಾಧನೆ ಮಾಡಿದ್ದಾರೆ. ಕೊಹ್ಲಿ T20 ಪಂದ್ಯಗಳಲ್ಲಿ 173ನೇ ಕ್ಯಾಚ್‌ ಪಡೆದು, ಸುರೇಶ್ ರೈನಾ ಅವರ 172 ಕ್ಯಾಚ್‌’ಗಳ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌’ನಲ್ಲಿ ಭಾರತೀಯ ಫೀಲ್ಡರ್ ಆಗಿ ಹೆಚ್ಚು ಕ್ಯಾಚ್‌ ಪಡೆದ ಆಟಗಾರ ಎಂದೆನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪತ್ನಿ ರಿತಿಕಾ ಜೊತೆ ರೋಹಿತ್ ಶರ್ಮಾ ‘ಹೋಳಿ’ ಸೆಲೆಬ್ರೇಶನ್: ಫೋಟೋಸ್ ಇಲ್ಲಿದೆ

ಭಾರತದ ನಾಯಕ ರೋಹಿತ್ ಶರ್ಮಾ 167 ಕ್ಯಾಚ್‌’ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರ ನಂತರ ಮನೀಷ್ ಪಾಂಡೆ (146) ಮತ್ತು ಸೂರ್ಯಕುಮಾರ್ ಯಾದವ್ (136) ಇದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News