IPL 2024 Points Table: ಒಂದು ಗೆಲುವು, ಒಂದು ಸೋಲು… ಹಾಗಾದ್ರೆ ನೂತನ IPL ಪಾಯಿಂಟ್ಸ್ ಟೇಬಲ್’ನಲ್ಲಿ ಎಷ್ಟನೇ ಸ್ಥಾನದಲ್ಲಿದೆ RCB?

IPL 2024 Points Table: ಈ ಗೆಲುವಿನೊಂದಿಗೆ RCB ಐಪಿಎಲ್ 2024 ರಲ್ಲಿ ಗೆಲುವಿನ ಖಾತೆ ತೆರೆದಿದೆ. ಅಂದಹಾಗೆ ಕಳೆದ ದಿನ ಅಂದರೆ, ಭಾನುವಾರದಂದು ಲಕ್ನೋ ಸೂಪರ್ ಜೈಂಟ್ಸ್ ಅನ್ನು 20 ರನ್‌’ಗಳಿಂದ ಸೋಲಿಸಿದ ರಾಜಸ್ಥಾನ್ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Written by - Bhavishya Shetty | Last Updated : Mar 25, 2024, 11:59 PM IST
    • ಗೆಲುವಿನ ಖಾತೆ ತೆರೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು
    • ರಾಜಸ್ಥಾನ್ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ
    • ಹಾಗಾದ್ರೆ RCBಗೆ ನೂತನ IPL ಪಾಯಿಂಟ್ಸ್ ಟೇಬಲ್’ನಲ್ಲಿ ಎಷ್ಟನೇ ಸ್ಥಾನ?
IPL 2024 Points Table: ಒಂದು ಗೆಲುವು, ಒಂದು ಸೋಲು… ಹಾಗಾದ್ರೆ ನೂತನ IPL ಪಾಯಿಂಟ್ಸ್ ಟೇಬಲ್’ನಲ್ಲಿ ಎಷ್ಟನೇ ಸ್ಥಾನದಲ್ಲಿದೆ RCB? title=
IPL 2024 Points Table

IPL 2024 Points Table: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂಜಾಬ್ ಕಿಂಗ್ಸ್ ವಿರುದ್ಧ ನಾಲ್ಕು ವಿಕೆಟ್‌’ಗಳಿಂದ ಜಯಗಳಿಸಿದೆ. ಈ ಮೂಲಕ ಆರಂಭಿಕ ಸೋಲಿನ ಬಳಿಕ ಗೆಲುವಿನ ನಗೆ ಬೀರಿದೆ.

ಇದನ್ನೂ ಓದಿ: ಅರ್ಧಶತಕ ಸಿಡಿಸಿದ್ರೂ RCB ಗೆಲುವಿನ ರುವಾರಿ ಕೊಹ್ಲಿಯಲ್ಲ.. ಈತನಿಗೆ ಸಲ್ಲಬೇಕು ವಿಜಯದ ಕ್ರೆಡಿಟ್!

ಈ ಗೆಲುವಿನೊಂದಿಗೆ RCB ಐಪಿಎಲ್ 2024 ರಲ್ಲಿ ಗೆಲುವಿನ ಖಾತೆ ತೆರೆದಿದೆ. ಅಂದಹಾಗೆ ಕಳೆದ ದಿನ ಅಂದರೆ, ಭಾನುವಾರದಂದು ಲಕ್ನೋ ಸೂಪರ್ ಜೈಂಟ್ಸ್ ಅನ್ನು 20 ರನ್‌’ಗಳಿಂದ ಸೋಲಿಸಿದ ರಾಜಸ್ಥಾನ್ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ತಂಡ ಪಂದ್ಯ ಗೆಲುವು ಸೋಲು ಅಂಕ NRR
ರಾಜಸ್ಥಾನ್ ರಾಯಲ್ಸ್ 1 1 0 2 +1.000
ಚೆನ್ನೈ ಸೂಪರ್ ಕಿಂಗ್ಸ್ 1 1 0 2 +0.779
ಗುಜರಾತ್ ಟೈಟಾನ್ಸ್ 1 1 0 2 +0.300
ಕೋಲ್ಕತ್ತಾ ನೈಟ್ ರೈಡರ್ಸ್ 1 1 0 2 +0.200
ಪಂಜಾಬ್ ಕಿಂಗ್ಸ್ 2 1 1 2 +0.025
ರಾಯಲ್ ಚಾಲೆಂಜರ್ಸ್ ಬೆಂಗಳೂರು 2 1 1 2 -0.180
ಸನ್ ರೈಸರ್ಸ್ ಹೈದರಾಬಾದ್ 1 0 1 0 -0.200
ಮುಂಬೈ ಇಂಡಿಯನ್ಸ್ 1 0 1 0 -0.300
ಡೆಲ್ಲಿ ಕ್ಯಾಪಿಟಲ್ಸ್ 1 0 1 0 -0.455
ಲಕ್ನೋ ಸೂಪರ್ ಜೈಂಟ್ಸ್ 1 0 1 0 -1.000

ಇದನ್ನೂ ಓದಿ: RCB Vs PBKS : ತವರಿನಲ್ಲಿ ಮೊದಲ ವಿಕ್ಟರಿ ಹೊಡೆದ RCB : ರೋಚಕ ಗೆಲುವಿಗೆ ಕೈಜೋಡಿಸಿದ  ದಿನೇಶ್ ಕಾರ್ತಿಕ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News