ಕೊತ್ತಂಬರಿ ಬೀಜವನ್ನು ರಾತ್ರಿ ಮಲಗುವ ಮುನ್ನ ಹೀಗೆ ಬಳಸಿ! ಬೆಳಗಾಗುವಷ್ಟರಲ್ಲಿ ಹರಳುಗಟ್ಟಿದ ಯೂರಿಕ್ ಆಸಿಡ್ ಕರಗುವುದು!

How to control Uric acid : ಕೊತ್ತಂಬರಿ ಬೀಜದ ಸೇವನೆಯಿಂದ ಕೀಲುಗಳಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಸರಾಗವಾಗಿ ಕರಗಿ ನೀರಾಗುತ್ತದೆ. ನೋವಿನಿಂದಲೂ ಪರಿಹಾರ ಸಿಗುತದೆ. 

Uric Acid Control Tips : ಕೊತ್ತಂಬರಿಯನ್ನು ಭಾರತೀಯ ಮನೆಗಳಲ್ಲಿ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ.ಕೊತ್ತಂಬರಿ ಬೀಜಗಳು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ.ಇದರ ಜೊತೆಗೆ ಆರೋಗ್ಯ ಸಮಸ್ಯೆಗಳ ನಿವರನೆಯಲ್ಲಿಯೂ ಇದು ಸಹಕಾರಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಕೊತ್ತಂಬರಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿ ಕಂಡು ಬರುತ್ತದೆ.ಕೊತ್ತಂಬರಿ ಬೀಜಗಳ  ಸೇವನೆಯಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಅದರಲ್ಲಿ ಯೂರಿಕ್ ಆಸಿಡ್ ಕೂಡಾ ಒಂದು. 

2 /6

ಕೊತ್ತಂಬರಿ ನೀರನ್ನು ಸೇವಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿರುವ ಯುರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕಬಹುದು.ಇದು ದೇಹವನ್ನು ನಿರ್ವಿಷಗೊಳಿಸುವಲ್ಲಿ ಸಹಾಯ ಮಾಡುತ್ತದೆ. 

3 /6

ಕೊತ್ತಂಬರಿ ಬೀಜಗಳು ಮೂತ್ರವರ್ಧಕ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಮೂತ್ರದೊಂದಿಗೆ ದೇಹದಿಂದ ಯೂರಿಕ್ ಆಸಿಡ್ ಅನ್ನು ತೆಗೆದುಹಾಕುತ್ತದೆ. ಯೂರಿಕ್ ಆಸಿಡ್ ನಿಂದ ಬಳಲುತ್ತಿರುವವರು ಕೊತ್ತಂಬರಿ ನೀರು ಅಥವಾ ಕೊತ್ತಂಬರಿ ಕಷಾಯವನ್ನು ಸೇವಿಸಬಹುದು. 

4 /6

ಈ ನೀರನ್ನು ರಾತ್ರಿ ಮಲಗುವ ಮುನ್ನ ಕುಡಿದರೆ ಬೆಳಗಾಗುವಷ್ಟರಲ್ಲಿ ಹರಳುಗತ್ತಿರುವ ಯೂರಿಕ್ ಆಸಿಡ್ ಕರಗಲು ಆರಂಭವಾಗುತ್ತದೆ. ಬೆಳಗ್ಗೆ ಮೂತ್ರದ ಮೂಲಕ ದೇಹದಿಂದ ಹೊಇರ ಹೋಗುತ್ತದೆ. ಇದು ಕೀಲು ನೋವನ್ನು ಕೂಡಾ ಕಡಿಮೆ ಮಾಡುತ್ತದೆ. 

5 /6

ಕೊತ್ತಂಬರಿ ನೀರನ್ನು ತಯಾರಿಸಲು, ಒಂದು ಚಮಚ ಕೊತ್ತಂಬರಿ ಬೀಜಗಳನ್ನು ತೆಗೆದುಕೊಂಡು ಅವುಗಳನ್ನು ಎರಡು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು.  ನೀರು ಚೆನ್ನಾಗಿ ಕುದಿದು ಅರ್ಧದಷ್ಟಾಗುವಾಗ ಅದನ್ನು ಫಿಲ್ಟರ್ ಮಾಡಿ  ಕುಡಿಯಿರಿ.  

6 /6

ಇನ್ನು ಯಾವುದೇ ರೀತಿಯ ಪಲ್ಯ ಅಥವಾ ಸಲಾಡ್ ಮಾಡುವಾಗಲೂ ಕೊತ್ತ್ಮಬರಿ ಬೀಜವನ್ನು ಪುಡಿ ಮಾಡಿ ಬಳಸಬಹುದು.  (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.)