ಉರ್ಫಿ ಮೈ ತುಂಬಾ ಲಿಪ್‌ಸ್ಟಿಕ್‌ ಗುರುತು..! ಒತ್ತಿದವರು ಯಾರು..?

Urfi Javed : ನಟಿ ಉರ್ಫಿ ಜಾವೇದ್‌ ತಮ್ಮ ವಿಚಿತ್ರ ಫ್ಯಾಶನ್‌ ಸೆನ್ಸ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಎಷ್ಟೇ ಟ್ರೋಲ್‌ ಮಾಡಿದರೂ ಸಹ ತಲೆಕಡಿಸಿಕೊಳ್ಳದ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಇದೀಗ ಬಟ್ಟೆಯಿಲ್ಲ ಎದೆಯನ್ನು ಕೈಯಿಂದ ಮುಚ್ಚಿಕೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ... ಇದರ ಕಥೆ ಇಷ್ಟಕ್ಕೆ ಮುಗಿದಿಲ್ಲ... ಮುಂದೆ ಓದಿ..

1 /9

ಹಿಂದಿ ಕಿರುತೆರೆ ನಟಿ, ಹಿಂದಿ ಬಿಗ್​ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ತಮ್ಮ ಪ್ಯಾಶನ್‌ನಿಂದ ಸದಾ ಸುದ್ದಿಯಲ್ಲಿರುತ್ತಾರೆ.  

2 /9

ಚಿತ್ರ ವಿಚಿತ್ರ ಡ್ರೆಸ್ಸಿಂಗ್​ನಿಂದಲೇ ಫೇಮಸ್ ಆಗಿರುವ ಉರ್ಫಿ ಜಾವೇದ್ ಕೆಲವರಿಗೆ ಇಷ್ಟವಾದ್ರೆ ಇನ್ನೂ ಕೆಲವರ ಕೆಂಗಣ್ಣಿಗೆ ಗುರಿಯಾಗುತ್ತಾರೆ.  

3 /9

ಬಟ್ಟೆ ಧರಿಸದೇ ಪೋಟೋಸ್‌ಗೆ ವಿಚಿತ್ರವಾಗಿ ಪೋಸ್‌ ಕೊಡುವ ಸುಂದರಿ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೆಟ್‌ ಮಾಡುತ್ತಿರುತ್ತಾರೆ.  

4 /9

ಇದೀಗ ಉರ್ಫಿ ಜಾವೇದ್ ಯಾವುದೇ ಡ್ರೆಸ್ ಧರಿಸದೆ ಎದೆಯನ್ನು ಕೈಯಿಂದ ಮುಚ್ಚಿಕೊಂಡು, ಕುಳಿತಿರುವ ಫೋಟೋ ಹಂಚಿಕೊಂಡಿದ್ದಾರೆ.  

5 /9

ವಿವಸ್ತ್ರವಾಗಿರುವ ಉರ್ಫಿ ಮೈತುಂಬಾ ಮುತ್ತಿನ ಗುರುತುಗಳಿದ್ದು, ಪಡ್ಡೆ ಹೈಕ್ಳು ಮುತ್ತಿಟ್ಟವರು ಯಾರು ಅಂತ ಪ್ರಶ್ನೆ ಮಾಡುತ್ತಿದ್ದಾರೆ.   

6 /9

ಕಿಸ್‌ ಕೊಟ್ಟವರು ಯಾರು ಅಂತ ಪ್ರಶ್ನೆ ಮಾಡುತ್ತಿರುವ ನೆಟ್ಟಿಗರಿ ಉತ್ತರ ಎನ್ನುವಂತೆ ವಿಡಿಯೋ ಸಹ ಹಂಚಿಕೊಂಡಿದ್ದಾರೆ.  

7 /9

ಉರ್ಫಿ ಗೆಳತಿಯರೇ ಅವರನ್ನು ಹಿಡಿದು ಮೈ ತುಂಬಾ ಕಿಸ್ ಮಾಡಿದ್ದು, ವಿಡಿಯೋದಲ್ಲಿದೆ.  

8 /9

ಉರ್ಫಿ ಜಾವೇದ್ ಅವರ ಬಿಟಿಎಸ್ ವೈರಲ್ ವಿಡಿಯೋ ಅವರ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿದೆ. ನೋಡಿ..  

9 /9

ವಿಡಿಯೋ ನೋಡಿದವರಂತೂ, ಈ ಕಿಸ್‌ ಮಾಡುವ ಕೆಲಸಕ್ಕೆ ನಾವೂ ಬರುತ್ತಿದ್ದೇವು ಅಂತ ನಾಟಿಯಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.