ಈ ಪೋಟೋದಲ್ಲಿರುವ ಮುದ್ದಾದ ಮಗು ಯಾರು ಗೊತ್ತಾ? ಕನ್ನಡದಿಂದ ಟಾಲಿವುಡ್‌ಗೆ ಹಾರಿ ಫಾರ್ಮ್‌ನಲ್ಲಿರುವ ನಟಿ ಈಕೆ!

Guess: ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಖ್ಯಾತ ನಟ ನಟಿಯರ ಬಾಲ್ಯದ ಪೋಟೋಗಳು ವೈರಲ್‌ ಆಗುತ್ತಿವೆ.. ಅದೇ ರೀತಿ ಇದೀಗ ಕನ್ನಡದಿಂದ ಟಾಲಿವುಡ್‌ಗೆ ಪ್ರವೇಶಿಸಿ ಅಲ್ಲಿಯೂ ಫಾರ್ಮ್‌ನಲ್ಲಿರುವ ನಟಿಯ ಬಾಲ್ಯದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.. ಹಾಗಾದರೆ ಈ ಪೋಟೋದಲ್ಲಿರುವ ಮುದ್ದಾದ ಮಗು ಯಾರೆಂದು ನೀವು ಗುರುತಿಸಬಲ್ಲಿರಾ? 
 

1 /6

ನೀವು ಚಿತ್ರದಲ್ಲಿ ನೋಡುತ್ತಿರುವ ಈ ಮಗು ಪ್ರಸ್ತುತ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಚ್ಚು ಮಾತನಾಡುವ ತಾರೆ.  

2 /6

ಬಾಲ್ಯದಿಂದಲೂ ಡ್ಯಾನ್ಸ್ ನಲ್ಲಿ ತೊಡಗಿಕೊಂಡಿರುವ ಈ ನಟಿ ಇಂದು ನಾಯಕ ನಟರೊಂದಿಗೆ ಸಖತ್ತಾಗಿ ಡ್ಯಾನ್ಸ್ ಮಾಡುತ್ತಾರೆ.  

3 /6

ನೀವು ಈ ನಟಿಯ ಕಟ್ಟಾ ಅಭಿಮಾನಿಯಾಗಿದ್ದರೆ, ಅವರು ಯಾರೆಂದು ನಿಮಗೆ ಗೊತ್ತಾಗುತ್ತದೆ  

4 /6

ಈ ಮಗು ಬೇರೆ ಯಾರೂ ಅಲ್ಲ.. ಇಂದಿನ ಯುವ ಅಭಿಮಾನಿಗಳು ಹೆಚ್ಚು ಇಷ್ಟಪಡುವ ನಟಿ ಶ್ರೀಲೀಲಾ.  

5 /6

22 ವರ್ಷದ ಶ್ರೀ ಲೀಲಾ ಇದುವರೆಗೆ 12 ಚಿತ್ರಗಳಲ್ಲಿ ನಟಿಸಿದ್ದಾರೆ.  

6 /6

ಇತ್ತೀಚೆಗಷ್ಟೇ ಬಿಡುಗಡೆಯಾದ ಗುಂಟೂರು ಕರಂ ಚಿತ್ರದಲ್ಲಿ ಶ್ರೀಲಿಲಾ ಮಹೇಶ್ ಬಾಬು ಜೊತೆ ನಟಿಸಿದ್ದರು.