Sreeleela: ಬ್ಲಾಕ್‌ ಸೀರೆಯಲ್ಲಿ ಮಿಂಚಿದ ಕಿಸ್‌ ಬೆಡಗಿ.. ಫೋಟೋಸ್‌ ನೋಡಿ

Sreeleela Viral Photos: ಟಾಲಿವುಡ್‌ನಲ್ಲಿ ಯುವ ಸೆನ್ಸೇಷನ್ ಆಗಿರುವ ಶ್ರೀಲೀಲಾ.. ಆಗಮನಕ್ಕೂ ಮುನ್ನವೇ ಕಾಜಲ್, ರಶ್ಮಿಕಾ, ಸಮಂತಾ, ಪೂಜಾ ಮುಂತಾದ ನಾಯಕಿಯರ ಕಾವು ಜೋರಾಗಿತ್ತು. ಆದರೆ ಈಗ ಅವೆಲ್ಲವನ್ನೂ ಪಕ್ಕಕ್ಕೆ ತಳ್ಳಿ ಎಲ್ಲರ ಗಮನ ಕೇಂದ್ರಬಿಂದುವಾಗಿ ಕನ್ನಡ ಚೆಲುವೆ ನಿಂತಿದ್ದಾಳೆ.. ಇನ್ನು ಸೋಷಿಯಲ್‌ ಮಿಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುವ ನಟಿ ಬ್ಲಾಕ್‌ ಸ್ಯಾರಿ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.. ಆ ಪೋಟೋಸ್‌ ಇಲ್ಲಿವೆ.. 

1 /5

ನಟಿ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿ ಯುವ ಸೆನ್ಸೇಷನ್ ಆಗಿದ್ದಾರೆ  

2 /5

ಶ್ರೀಲೀಲಾ ಆಗಮನಕ್ಕೂ ಮುನ್ನವೇ ಕಾಜಲ್, ರಶ್ಮಿಕಾ, ಸಮಂತಾ, ಪೂಜಾ ಮುಂತಾದ ನಾಯಕಿಯರು ಟಾಲಿವುಡ್‌ನಲ್ಲಿ ಮಿಂಚುತ್ತಿದ್ದರು  

3 /5

ಆದರೆ ಇದೀಗ ನಟಿ ಎಲ್ಲರ ಜಾಗವನ್ನು ಆಕ್ರಮಿಸಿಕೊಂಡಿರುವುದಂತೂ ಸುಳ್ಳಲ್ಲ.. ಏಕೆಂದರೆ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ  

4 /5

ನಟಿ ಶ್ರೀಲೀಲಾ ಟಾಲಿವುಡ್‌ನಲ್ಲಿ ದೊಡ್ಡ ನೇಮ್‌ ಫೇಮ್‌ ಗಳಿಸಿದ್ದಾರೆ  

5 /5

ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದರೂ ಸಿನಿರಸಿಕರಿಗೆ ಹತ್ತಿರವಾಗಿದ್ದರು.