Shriya Saran: ವ್ಯಾಲೆಂಟೈನ್ಸ್‌ ವೀಕ್‌ನಲ್ಲಿ ಕೆಂಪು ಗುಲಾಬಿಯಂತೆ ಮಿಂಚಿದ ಕಬ್ಜ ಬೆಡಗಿ!

Shriya Sharan Photo Shoot: ಬಹುಭಾಷಾ ತಾರೆ ಶ್ರೀಯಾ ಶರಣ್ ವಯಸ್ಸು 40 ದಾಟಿದರೂ 20ರ ಹರೆಯದಂತೆ ಕಾಣಿಸುವ ಈ ಸುಂದರಿ, ಪ್ರೇಮಿಗಳ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಕೆಂಪು ಸೀರೆಯಲ್ಲಿ ಧರಸಿ ವಿಭಿನ್ನವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಈ ನಟಿ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದು, ಸದ್ಯ ವೈರಲ್‌ ಆಗಿದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಬಹುಭಾಷಾ ನಟಿ ಶ್ರೀಯಾ ಶರಣ್  ಪ್ರೇಮಿಗಳ ದಿನಾಚರಣೆ ಸಂದರ್ಭ ಹತ್ತಿರ ಬರುತ್ತಿದ್ದಂತೆ, ಸುಂದರವಾದ ಕೆಂಪು ಸೀರೆಯಲ್ಲಿ ಫೋಟೋ‌ ಶೂಟ್‌ ಮಾಡಿಸಿದ್ದಾರೆ.

2 /8

ನಟಿ ಶ್ರೀಯಾ ಶರಣ್‌ ಕೆಂಪು ಬಣ್ಣದ ಸೀರೆಗೆ ಆಕರ್ಷಕವಾದ ಬ್ರಾಡ್ ನೆಕ್​ ಬ್ಲೌಸ್ ಧರಿಸಿ, ಫೋಟೋಗಳಿಗೆ ವಿಭಿನ್ನವಾಗಿ ಪೋಸ್‌ಗಳನ್ನು ನೀಡಿದ್ದಾರೆ. 

3 /8

ಶ್ರೀಯಾ ಶರಣ್ ಕೆಂಪು ಬಣ್ಣದ ಸೀರೆಯಲ್ಲಿ  ಮುದ್ದಾಗಿ ಕಾಣಿಸಿಕೊಳ್ಳುವದರ ಜೊತೆಗೆ, ಈ ನಟಿ ಕೆಂಪು ಸೀರೆಯಲ್ಲಿ ಕೆಂಪು ಗುಲಾಬಿಯಂತೆಯೇ ಕಂಗೊಳಿಸಿದ್ದಾರೆ.

4 /8

ನಟಿ ಶ್ರೀಯಾ ಶರಣ್‌ ಸುಂದರವಾದ ನೆಕ್ಲೆಸ್ ಹಾಗೂ ಇಯರಿಂಗ್ಸ್ ಕೂಡಾ ಧರಿಸಿದ್ದು, ಸದ್ಯ ಈ ನಟಿಯ ಫೊಟೋಸ್ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ.

5 /8

ನಟಿ ಶ್ರೀಯಾ ಶರಣ್‌ ಸುಂದರವಾದ ನೆಕ್ಲೆಸ್ ಹಾಗೂ ಇಯರಿಂಗ್ಸ್ ಕೂಡಾ ಧರಿಸಿದ್ದು, ಸದ್ಯ ಈ ನಟಿಯ ಫೊಟೋಸ್ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ.

6 /8

ಭಾರತದ ಚಿತ್ರರಂಗದ ನಟಿ ಶ್ರೀಯಾ ಶರಣ್  ದುಬೈನಲ್ಲಿ ತಾಜ್ ವಿ ಜ್ಯುವೆಲರ್ಸ್‌ನ ಹೊಸ ಶಾಖೆಯನ್ನು ಉದ್ಘಾಟಿಸಿದ ಬೆಡಗಿ ಕಾರಿನಿಂದ ಇಳಿದು ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ನೀಡಿದರು.

7 /8

ಸೌತ್‌ ನಟಿ ಶ್ರೀಯಾ ದುಬೈನಲ್ಲಿ ತಾಜ್ ವಿ ಜ್ಯುವೆಲರ್ಸ್‌ನ ಹೊಸ ಶಾಖೆಯನ್ನು ಉದ್ಘಾಟಿಸಿ, ಜ್ಯುವೆಲ್ಲರಿ ಶೋರೂಂ ಉದ್ಘಾಟನೆಗೂ ಮುನ್ನ ಫೋಟೋಶೂಟ್ ಮಾಡಲಾಗಿತ್ತು.

8 /8

ಶ್ರೀಯಾ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದು ಒಳ್ಳೊಳ್ಳೆಯ ಪಾತ್ರಗಳನ್ನೂ ಪಡೆಯುತ್ತಿದ್ದು, ಈ ನಟಿ ಉತ್ತಮ ಸಿನಿಮಾ ಅವಕಾಶಗಳನ್ನೂ ನಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.