ಪಡ್ಡೆ ಹುಡುಗರಿಗೆ ಆಲ್ಕೋಹಾಲ್‌ ನಶೆ ಹೆಚ್ಚಿಸುವಂತೆ ಕಾಣುತ್ತಿರುವ ಹಾಲ್ಕೋವಾದಂತ ತಾರೆ..!

Shradda Das :  ಸೌತ್ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ದಾಸ್ ಯಾವಾಗಲೂ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಲುಕ್‌ನಿಂದ ಇಂಟರ್‌ನೆಟ್‌ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಇತ್ತೀಚೆಗೆ, ಶ್ರದ್ಧಾ ತಮ್ಮ ಹಾಟ್‌ ನೋಟದ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಶ್ರದ್ಧಾ ಮೈಮಾಟದ ಅಂದಕ್ಕೆ ಪ್ಯಾನ್ಸ್‌ ಫಿದಾ ಆಗಿದ್ದಾರೆ. 

1 /6

ಶ್ರದ್ಧಾ ದಾಸ್ ಕನ್ನಡ,ತೆಲುಗು ಮತ್ತು ಬಾಲಿವುಡ್ ಚಿತ್ರರಂಗದ ನಟಿ.   

2 /6

 ಇವರು `ಹೊಸ ಪ್ರೇಮ ಪುರಾಣ',`ಊಜಾ',`ಕೋಟಿಗೊಬ್ಬ 3' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.  

3 /6

ನಟಿ ಶ್ರದ್ಧಾ ದಾಸ್ ಯಾವಾಗಲೂ ತನ್ನ ಕ್ಯೂ ಸ್ಮೈಲ್‌ ಹಾಗೂ ಅದ್ಭುತ ಡ್ರೆಸ್ಸಿಂಗ್ ಸೆನ್ಸ್‌ನಿಂದ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಾರೆ.  

4 /6

ಶ್ರದ್ಧಾ ಹಾಟ್ ಅವತಾರ, ಮಾದಕ ನೋಟ ನೋಡಿದ ಅವರ ಅಭಿಮಾನಿಗಳು ನೋಡಿ ಮಂತ್ರಮುಗ್ಧರಾಗಿದ್ದಾರೆ.  

5 /6

ಕ್ಯೂಟ್‌ ಶ್ರದ್ಧಾ ತಮ್ಮ ಇತ್ತೀಚಿನ ಫೋಟೋಶೂಟ್‌ನ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸೀರೆಯುಟ್ಟು ಫ್ಯಾನ್ಸ್‌ಗೆ ಸೌಂದರ್ಯ ದರ್ಶನ ಮಾಡಿದ್ದಾಳೆ.  

6 /6

 ಮಾದಕ ನೋಟ, ಅದ್ಭುತ ಮೈಮಾಟ, ತನ್ನ ಪರಿಪೂರ್ಣ ಆಕೃತಿಯನ್ನು ತೋರಿಸಿರುವ ಶ್ರದ್ಧಾ ಪಡ್ಡೆ ಹೈಕ್ಳ ಶ್ರದ್ಧೆಯನ್ನು ಹಾಳುಮಾಡಿದ್ದಾರೆ.