ಬಿಕಿನಿ ಟಾಪ್‌ನಲ್ಲಿ ಕಾಂಟ್ರವರ್ಸಿ ಕ್ವೀನ್‌ ಶೆರ್ಲಿನ್‌ ಚೋಪ್ರಾ..ಪೋಟೋಸ್‌ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್‌ ಆಗಿರುವ ನಟಿ ಶೆರ್ಲಿನ್‌ ಚೋಪ್ರಾ. ಸದಾ ಮಾದಕ ಲುಕ್‌ನಿಂದಲೇ ಸುದ್ದಿಯಲ್ಲಿರುತ್ತಾರೆ. ನಟಿ ಇದೀಗ ಬಿಕಿನಿ ಟಾಪ್‌ನಲ್ಲಿ ಪೋಟೋಗಳನ್ನು ಶೇರ್‌ ಮಾಡಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. 

Sherlyn Chopra : ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್‌ ಆಗಿರುವ ನಟಿ ಶೆರ್ಲಿನ್‌ ಚೋಪ್ರಾ. ಸದಾ ಮಾದಕ ಲುಕ್‌ನಿಂದಲೇ ಸುದ್ದಿಯಲ್ಲಿರುತ್ತಾರೆ. ನಟಿ ಇದೀಗ ಬಿಕಿನಿ ಟಾಪ್‌ನಲ್ಲಿ ಪೋಟೋಗಳನ್ನು ಶೇರ್‌ ಮಾಡಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. 
 

1 /5

ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುವ ನಟಿ ಶೆರ್ಲಿನ್‌ ಚೋಪ್ರಾ  

2 /5

ಮಾದಕ ಪೋಟೋಗಳನ್ನು ಶೇರ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ  

3 /5

ಇವರು ತಮ್ಮ ಹಾಟ್‌ ಲುಕ್‌ ಮೂಲಕವೇ ಖ್ಯಾತಿ ಪಡೆದವರು  

4 /5

ಕೆಲವು ದಿನಗಳ ಹಿಂದೆ ಬ್ರಾ ಹಾಕದೇ ಹೊರಬಂದು ಸುದ್ದಿಯಲ್ಲಿದ್ದರು  

5 /5

ಇದೀಗ ಮತ್ತೆ ಬಿಕಿನಿ ಟಾಪ್‌ ಧರಿಸಿ ಪೋಟೋಗೆ ಪೋಸ್‌ ಕೊಟ್ಟಿದ್ದಾರೆ