ನಟ ಲೂಸ್‌ ಮಾದ ಯೋಗಿ ಪತ್ನಿ ಯಾರು ಗೊತ್ತಾ? ಇವರ ಪುತ್ರಿ ಹೇಗಿದ್ದಾಳೆ ನೋಡಿ!!

Loose mada yogi: ಕನ್ನಡ ಚಿತ್ರರಂಗದಲ್ಲಿ ಟಾಪ್‌ ನಟ ಎನಿಸಿಕೊಂಡಿದ್ದ ಲೂಸ್‌ ಮಾದ ಯೋಗಿ ಸಾಕಷ್ಟು ಹಿಟ್‌ ಸಿನಿಮಾಗಳನ್ನು ಸ್ಯಾಂಡಲ್‌ವುಡ್‌ಗೆ ನೀಡಿದ್ದಾರೆ.. ಯಶಸ್ವಿ ಸಿನಿಮಾಗಳ ಮೂಲಕ ಸಿನಿರಂಗದಲ್ಲಿ ಸಕ್ರಿಯವಾಗಿರುವ ಇವರ ಪತ್ನಿ ಹಾಗೂ ಕುಟುಂಬ ಹೇಗಿದೆ ಎನ್ನುವುದನ್ನು ಇಲ್ಲಿ ನೋಡೋಣ..

1 /5

ನಟ ಲೂಸ್‌ ಮಾದ ಯೋಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಹಲವಾರು ಟಾಪ್‌ ನಟಿಯರ ಜೊತೆ ತೆರೆಹಂಚಿಕೊಂಡಿದ್ದಾರೆ..  

2 /5

ಲೂಸ್‌ ಮಾದ ಯೋಗಿ ಅವರು ತಮ್ಮ ದೀರ್ಘಕಾಲದ ಗೆಳತಿ ಸಾಹಿತ್ಯ ಅರಸ್ ಅವರೊಂದಿಗೆ 2 ನವೆಂಬರ್ 2017 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು..   

3 /5

ಲೂಸ್‌ ಮಾದ ಯೋಗಿ ಹಾಗೂ ಸಾಹಿತ್ಯ ದಂಪತಿಗೆ ಶ್ರೀನಿಕ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ..   

4 /5

ಇನ್ನು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಲೂಸ್‌ ಮಾದ ಪತ್ನಿ ಸಾಹಿತ್ಯ ಆಗ್ಗಾಗ್ಗೆ ಕುಟುಂಬದ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..   

5 /5

ಇದೀಗ ನಟ ಲೂಸ್‌ ಮಾದಾ ಹಾಗೂ ಸಾಹಿತ್ಯ ಅರಸ್‌ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ.