Rishabh Pant Girl Friend : ಊರ್ವಶಿ ಅಲ್ಲ.. ಕ್ರಿಕೆಟರ್ ರಿಷಬ್ ಪಂತ್ ಮನಸೋತ ಹಾಟ್‌ ಸುಂದರಿ ಇವರೇ!

Rishabh Pant: ಖ್ಯಾತ ಕ್ರಿಕೆಟರ್ ರಿಷಬ್ ಪಂತ್ ಹೆಸರು ಈ ಹಿಂದೆ ಊರ್ವಶಿ ರೌಟೇಲಾ ಅವರೊಂದಿಗೆ ತಳಕು ಹಾಕಿಕೊಂಡಿತ್ತು.. ಆದರೆ ಪಂತ್ ಬೇರೋಬ್ಬ ಹಾಟ್‌ ಸುಂದರಿಗೆ ಮನಸೋತಿದ್ದಾರೆ.. ಹಾಗಾದ್ರೆ ರಿಷಬ್‌ ಪಂತ್‌ ಗರ್ಲ್‌ ಫ್ರೆಂಡ್‌ ಯಾರು? 
 

1 /5

ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾದಲ್ಲಿ ವಿಭಿನ್ನ ಸ್ಥಾನವನ್ನು ಗಳಿಸಿದ ಕ್ರಿಕೆಟರ್ ರಿಷಬ್ ಪಂತ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಭಾರಿ ಚರ್ಚೆಯಲ್ಲಿದ್ದಾರೆ. ಇವರ ಹೆಸರು ಈ ಹಿಂದೆ ಊರ್ವಶಿ ರೌಟೇಲಾ ಅವರೊಂದಿಗೆ ತಳಕು ಹಾಕಿಕೊಂಡಿತ್ತು.   

2 /5

ಆದರೆ ಪಂತ್ ಇಂಟೀರಿಯರ್ ಡಿಸೈನರ್ ಇಶಾ ನೇಶಿ ಅವರನ್ನು  ಪ್ರೀತಿಸುತ್ತಿದ್ದಾರೆ.. ಈ ಬಗ್ಗೆ ಕೆಲವು ದಿನಗಳ ಹಿಂದೆಯೇ ಅವರು ಬಹಿರಂಗವಾಗಿ ಮಾತನಾಡಿದ್ದರು.. ಆ ಹುಡುಗಿಯ ಫೋಟೋಗಳು ಇಲ್ಲಿವೆ..   

3 /5

2020 ರ ಆರಂಭದಲ್ಲಿ, ರಿಷಬ್ ಪಂತ್ ಇಶಾ ನೇಗಿ ಅವರೊಂದಿಗಿನ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದರು.. ರಿಷಬ್‌ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಜೊತೆಗಿನ ವದಂತಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ..  

4 /5

ರಿಷಬ್ ಪಂತ್ ಅವರ ಗೆಳತಿ ಇಶಾ ನೇಗಿ ಇನ್ಸ್ಟಾಗ್ರಾಮ್ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.. ಆಗಾಗ ಹಾಟ್ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಾ ಸುದ್ದಿಯಲ್ಲಿರುತ್ತಾರೆ.. ಇವರ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.  

5 /5

ಇನ್ನು ಇಶಾ ಮೂಲತಃ ಡೆಹ್ರಾಡೂನ್‌ನಿಂದ ಬಂದವರು.. ವೃತ್ತಿಯಲ್ಲಿ ಉದ್ಯಮಿ ಮತ್ತು ಇಂಟೀರಿಯರ್ ಡಿಸೈನರ್ ಕೂಡ ಆಗಿದ್ದಾರೆ. ಸದ್ಯ ರಿಷಬ್‌ ಪಂತ್‌ IPLನಲ್ಲಿ ಆಡಲು ಗ್ರೀನ್‌ ಸಿಕ್ಕಿದ್ದರಿಂದ ಈ ವಿಚಾರ ಮತ್ತೊಮ್ಮೆ ಟ್ರೆಂಡ್‌ ಆಗಿದೆ..