Rashmika Mandanna: ಸೀರೆಯಲ್ಲಿ ಮಿರ-ಮಿರ ಮಿಂಚುತ್ತಿರುವ ಶ್ರೀವಲ್ಲಿ ಅಂದ ಕಂಡು ಮುತ್ತಿಟ್ಟ ಸೂರ್ಯ

Rashmika Mandanna Saree Photos: ದೇಶದ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕಲ್ಯಾಣ್ ಜುವೆಲ್ಲರ್ಸ್ ನ ನೂತನ ಮಳಿಗೆಯ ಉದ್ಘಾಟನೆಯಲ್ಲಿ ಭಾಗವಹಿಸಿದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೀರೆ ಉಟ್ಟು ಮಿಂಚಿದ್ದಾರೆ. ಸದ್ಯ ಆ ಪೋಟೋಸ್‌ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ. 
 

1 /5

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಂದಕ್ಕೆ ಬೆರಗಾಗದವರು ಇಲ್ಲವೇ ಇಲ್ಲ  

2 /5

ನಟಿ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದರು  

3 /5

ನಂತರ ಬೇರೆ ಭಾಷೆಯಲ್ಲಿ ಸಿನಿಮಾ ಅವಕಾಶಗಳು ಬಂದಿದ್ದರಿಂದ ಕನ್ನಡ ಚಿತ್ರಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ  

4 /5

ಸದ್ಯ ರಶ್ಮಿಕಾ  ದೇಶದ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕಲ್ಯಾಣ್ ಜುವೆಲ್ಲರ್ಸ್ ನ ನೂತನ ಮಳಿಗೆಯ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು  

5 /5

ಅಲ್ಲಿ ಸೀರೆಯುಟ್ಟು ಮಿಂಚಿರುವ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.