Rashmika Mandanna: ಶಾರ್ಟ್‌ ಪ್ರಾಕ್‌ನಲ್ಲಿ ರಶ್ಮಿಕಾ..! ಸ್ಟಾರ್ ಲೇಡಿ ಲೇಟೆಸ್ಟ್ ಫೋಟೋಸ್‌ ವೈರಲ್‌

Rashmika Mandanna Viral Photos: ಕಿರಿಕ್‌ ಬೆಡಗಿ ರಶ್ಮಿಕಾ ಸದ್ಯ ಪ್ಯಾನ್ ಇಂಡಿಯಾ ಚಿತ್ರ ಅನಿಮಲ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಇದೆಲ್ಲದರ ನಡುವೆ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋ ಶೂಟ್ ನೆಟ್ಟಿಗರ ಮನಸೆಳೆದಿದೆ.  

1 /5

ರಶ್ಮಿಕಾ ಅವರ ಸದ್ಯದ ಕ್ರೇಜಿ ಪ್ರಾಜೆಕ್ಟ್ ಪುಷ್ಪ 2. ಅಲ್ಲು ಅರ್ಜುನ್-ಸುಕುಮಾರ್ ಕಾಂಬೋದ ಈ ಚಿತ್ರವು ರಾಷ್ಟ್ರವ್ಯಾಪಿ ನಿರೀಕ್ಷೆಗಳನ್ನು ಹೊಂದಿದೆ.  

2 /5

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಲೇಡಿ ಓರಿಯೆಂಟೆಂಡ್‌ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದಾರೆ.   

3 /5

ಕೆಲವು ದಿನಗಳ ಹಿಂದೆ ರಶ್ಮಿಕಾ ಹಾಗೂ ರಣಬೀರ್‌ ಕಪೂರ್‌ ನಟಿಸಿರುವ ಅನಿಮಲ್‌ ಚಿತ್ರದ ಟೀಸರ್‌ ಮತ್ತು ಸಾಂಗ್‌ ರಿಲೀಸ್‌ ಆಗಿ ಸಖತ್‌ ಸೌಂಡ್‌ ಮಾಡಿತ್ತು.   

4 /5

ಅನಿಮಲ್‌ ಚಿತ್ರದಲ್ಲಿ ನಟಿ ರಶ್ಮಿಕಾ ಹೆಚ್ಚು ಬೋಲ್ಡ್‌ ಆಗಿ ಕಾಣಿಸಿಕೊಳ್ಳುವುದಲ್ಲದೇ.. ಸಾಕಷ್ಟು ಬಾರೀ ಲಿಪ್‌ ಲಾಕ್‌ ಮಾಡಿ ಫ್ಯಾನ್ಸ್‌ಗೆ ಶಾಕ್‌ ನೀಡಿದ್ದಾರೆ  

5 /5

ನಟಿ ಈ ಚಿತ್ರದಲ್ಲಿ ನಟಿಸಿದ ಪ್ರತಿಯೊಂದು ಕಿಸ್‌ ಸೀನ್‌ಗೂ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.