Rashmika Mandanna : ಬಾತ್‌ರೂಮ್‌ ಒಳಗೆ ಫೋಟೋಶೂಟ್‌ ಮಾಡಿಸಿದ ರಶ್ಮಿಕಾ..! ನೋಡಿ

Rashmika Mandanna : ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ ʼಕಿರಿಕ್‌ ಪಾರ್ಟಿʼಯಂದ ಸ್ಟಾರ್ಟ್‌ ಮಾಡಿದ ಸಿನಿ ಜರ್ನಿ ಇದೀಗ ಬಾಲಿವುಡ್‌ ತಲುಪಿದೆ. ನ್ಯಾಷುನಲ್‌ ಕ್ರಶ್‌ ಆಗಿ ರಶ್ಮಿಕಾ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾಳೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಸಧ್ಯ ಬಾತ್‌ರೂಮ್‌ನಲ್ಲಿ ಫೋಟೋ ಶೂಟ್‌ ಮಾಡಿಸಿ ಸುದ್ದಿಯಾಗಿದ್ದಾರೆ.
 

1 /7

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಸಧ್ಯ ಬಾಲಿವುಡ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  

2 /7

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಆಗಾಗ ಫೋಟೋಸ್‌ ಶೇರ್‌ ಮಾಡುತ್ತಿರುತ್ತಾರೆ.  

3 /7

ಇದೀಗ ರಶ್ಮಿಕಾ ಬಾತ್‌ರೂಮ್‌ನಲ್ಲಿ ಫೋಟೋ ಶೂಟ್‌ ಮಾಡಿಸುವ ಮೂಲಕ ಸುದ್ದಿಯಾಗಿದ್ದಾರೆ.   

4 /7

ಕೆಂಪು ಬಟ್ಟೆ ತೊಟ್ಟು, ಕ್ಯೂಟ್‌ ಸ್ಮೈಲ್‌ ಕೊಟ್ಟಿರುವ ಫೋಟೋಗಳನ್ನು ರಶ್ಮಿಕಾ ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.  

5 /7

ಇನ್ನು ರಶ್ಮಿಕಾ ಸಿನಿಮಾ ವಿಚಾರವಾಗಿ ಹೇಳುವುದಾದರೆ ʼಮಿಷನ್ ಮಜ್ನುʼದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಉತ್ತಮ ಪ್ರದರ್ಶನ ಕಂಡಿತು.  

6 /7

ರಶ್ಮಿಕಾ ನಟನೆಯ ಬಹು ನಿರೀಕ್ಷಿತ ಚಿತ್ರ ಅನಿಮಲ್ ಸಧ್ಯದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನವಿದೆ.  

7 /7

ಇವುಗಳ ಜೊತೆಗೆ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ನಟನೆಯ ಪುಷ್ಪಾ: ದಿ ರೂಲ್ ಕೂಡ ಚಿತ್ರೀಕರಣ ನಡೆಯುತ್ತಿದೆ.