Modi Government ಅದ್ಭುತ ಯೋಜನೆ, ಮಹಿಳೆಯರ ಖಾತೆಗೆ ಬರುತ್ತವೆ 5 ಲಕ್ಷ ರೂ!

Lakhapati Didi Scheme: ಕೇಂದ್ರ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶದ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಹಲವು ಸರ್ಕಾರಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಬಾರಿಯ ಬಜೆಟ್ ಭಾಷಣದಲ್ಲಿ ವಿತ್ತ ಸಂಚಿವೆ ನಿರ್ಮಲಾ ಸೀತಾರಾಮನ್ 'ಲಖಪತಿ ದೀದಿ ಯೋಜನೆಯ' ಕುರಿತು ಪ್ರಸ್ತಾಪಿಸಿದ್ದಾರೆ  (Business News In Kannada)

Lakhapati Didi Scheme: ಕೇಂದ್ರ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶದ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಹಲವು ಸರ್ಕಾರಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಬಾರಿಯ ಬಜೆಟ್ ಭಾಷಣದಲ್ಲಿ ವಿತ್ತ ಸಂಚಿವೆ ನಿರ್ಮಲಾ ಸೀತಾರಾಮನ್ 'ಲಖಪತಿ ದೀದಿ ಯೋಜನೆಯ' ಕುರಿತು ಪ್ರಸ್ತಾಪಿಸಿದ್ದಾರೆ (lakhapati didi scheme gives five lakh rupees to women). ಈ ಯೋಜನೆಯಡಿಯಲ್ಲಿ, ಸರ್ಕಾರವು ನಿಮಗೆ ರೂ 1 ರಿಂದ 5 ಲಕ್ಷದವರೆಗೆ ಪ್ರಯೋಜನಗಳನ್ನು ನೀಡುತ್ತಿದೆ (Business News In Kannada).

 

ಇದನ್ನೂ ಓದಿ-Holi 2024: ಬಣ್ಣದೋಕುಳಿ ಆಡುವ ಮುನ್ನ ಮುಖಕ್ಕೆ ಈ ಐದು ಸಂಗತಿಗಳನ್ನು ಬಳಸಿ, ತ್ವಚೆ ಹಾಳಾಗುವುದಿಲ್ಲ!

 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

1 /5

3 ಕೋಟಿ ಮಹಿಳೆಯರಿಗೆ ಪ್ರಯೋಜನ: ಲಖ್ಪತಿ ದೀದಿ ಯೋಜನೆ ಅಡಿಯಲ್ಲಿ, ನೀವು ಬಡ್ಡಿಯಿಲ್ಲದೆ ಸಾಲವನ್ನು ಪಡೆಯಬಹುದು. ಪ್ರಸ್ತುತ ಈ ಯೋಜನೆಯಡಿ ಪ್ರಯೋಜನ ಪಡೆಯುವವರ ಸಂಖ್ಯೆಯನ್ನು 3 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.(Lakhpati Didi Registration)  

2 /5

ಮಹಿಳಾ ಸಬಲೀಕರಣದ ಗುರಿ: ಈ ಯೋಜನೆಯಲ್ಲಿ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಲು ಅವರಿಗೆ ಕೌಶಲ್ಯ ತರಬೇತಿ ನೀಡಿ, ಮಹಿಳೆಯರನ್ನು ಸ್ವಯಂ ಉದ್ಯೋಗಕ್ಕೆ ಸಮರ್ಥರನ್ನಾಗಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಇದರೊಂದಿಗೆ ಆ ಕೌಶಲ್ಯದ ಮೂಲಕ ಆರ್ಥಿಕವಾಗಿ ಸಬಲರಾಗಬಹುದು. (Lakhpati Didi Registration Form pdf)  

3 /5

ಯೋಜನೆಯು ಆಗಸ್ಟ್ 2023 ರಲ್ಲಿ ಆರಂಭಗೊಂಡಿದೆ: ಈ ಯೋಜನೆಯನ್ನು ಸರ್ಕಾರವು 15 ಆಗಸ್ಟ್ 2023 ರಂದು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ, ಇದುವರೆಗೆ ಸುಮಾರು 1 ಕೋಟಿ ಮಹಿಳೆಯರು ಲಖ್ಪತಿ ದೀದಿಯಾಗುವ ಮೂಲಕ ಯಶಸ್ಸನ್ನು ಸಾಧಿಸಿದ್ದಾರೆ. 18 ರಿಂದ 50 ವರ್ಷದೊಳಗಿನ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.  

4 /5

ಯಾವ ದಾಖಲೆಗಳನ್ನು ಒದಗಿಸಬೇಕು: ಈ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಆದಾಯ ಪುರಾವೆ, ಬ್ಯಾಂಕ್ ಪಾಸ್‌ಬುಕ್ ಮತ್ತು ಮಾನ್ಯತೆ ಇರುವ ಮೊಬೈಲ್ ಸಂಖ್ಯೆ ಸಲ್ಲಿಸುವ ಅವಶ್ಯಕತೆ ಇದೆ(Lakhpati Didi Online).  

5 /5

ಇದಲ್ಲದೆ ಇನ್ನೂ ಹಲವು ಪ್ರಯೋಜನಗಳು ಸಿಗುತ್ತವೆ: ಲಖ್ಪತಿ ದೀದಿ ಯೋಜನೆ ಮೂಲಕ ವ್ಯಾಪಾರ ಆರಂಭಿಸಲು ಬಡ್ಡಿ ರಹಿತ ಸಾಲ ಸಿಗುತ್ತದೆ. ಇದರೊಂದಿಗೆ ಕಡಿಮೆ ವೆಚ್ಚದಲ್ಲಿ ವಿಮೆ ಸೌಲಭ್ಯವೂ ದೊರೆಯುತ್ತದೆ. ಮಹಿಳೆಯರ ಆದಾಯ ಹೆಚ್ಚಿಸಲು ಈ ಯೋಜನೆ ಆರಂಭಿಸಲಾಗಿದೆ.(Lakhpati Didi survey)