Lok Sabha Election 2024: ಹಸೆಮಣೆ ಏರುವ ಮುನ್ನ ವೋಟ್​ ಮಾಡಿ ಹಕ್ಕು ಚಲಾಯಿಸಿದ ವಧು!!

 Lok Sabha Election 2024 Voting: ಚಿಕ್ಕಮಗಳೂರಿನ ಮದುಮಗಳೊಬ್ಬರು ಹಸೆಮಣೆ ಏರುವ ಮುನ್ನ ಮತದಾನ ಮಾಡಿ ಹಕ್ಕು ತಮ್ಮ ಚಲಾಯಿಸಿದ್ದಾರೆ. 
 

1 /5

ಎರಡನೇ ಹಂತದ ಮತದಾನ ಇಂದು ದೇಶಾದ್ಯಂತ ನಡೆಯುತ್ತಿದ್ದು.. ಇದು ಕರ್ನಾಟಕದ ಮೊದಲ ಹಂತದ ಮತದಾನವಾಗಿದೆ..   

2 /5

ಮತದಾರರು ಸಂತಸದಿಂದಲೇ ಮತಕಟ್ಟೆಗೆ ಆಗಮಿಸಿ ವೋಟ್‌ ಮಾಡುತ್ತಿದ್ದು.. ಅದರಲ್ಲಿ ಮಧುಮಗಳೊಬ್ಬಳು ಮತಕಟ್ಟೆಗೆ ಬಂದು ಎಲ್ಲರ ಗಮನ ಸೆಳೆದಿದ್ದಾರೆ.     

3 /5

ಹೌದು ಚಿಕ್ಕಮಗಳೂರಿನಲ್ಲಿ ಮದುಮಗಳೊಬ್ಬರು ಹಸೆಮಣೆ ಏರುವ ಮುನ್ನ ಮತದಾನ ಮಾಡುವ ಮೂಲಕ ಹಕ್ಕು ತಮ್ಮ ಚಲಾಯಿಸಿದ್ದಾರೆ.   

4 /5

ಕಲ್ಯಾಣ ಮಂಟಪಕ್ಕೆ ತೆರಳುವ ವೇಳೆ ಮಧು ಮಗಳು ಶೃಂಗೇರಿ ತಾಲ್ಲೂಕಿನ ಕೊತ್ತುಗೋಡು ಸರ್ಕಾರಿ ಶಾಲೆಯಲ್ಲಿ ವೋಟ್ ಮಾಡಿದ್ದಾಳೆ..   

5 /5

 ಮತ ಚಲಾಯಿಸಿದ ಯುವತಿ ಸ್ಪಂದನ ಮದುವೆ ಸಂದರ್ಭದಲ್ಲೂ ಮತದಾನ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.