ಹಗ್‌ ಮಾಡಿ ಲಿಪ್‌ಕಿಸ್‌ ಕೊಟ್ಟ ಜ್ಯೋತಿ ರೈ ಫೋಟೋ ವೈರಲ್‌..! ʼನೋ ಮೋರ್‌ ಸೀಕ್ರೆಟ್ʼ

Jyothi Rai : ಕನ್ನಡ ಕಿರುತೆರೆ ಖ್ಯಾತ ನಟಿ ಜ್ಯೋತಿ ರೈ ಹೊಸ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇತ್ತೀಚೆಗೆ, ಈ ಸರಣಿಯ ರೋಮ್ಯಾಂಟಿಕ್ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ ಜ್ಯೋತಿ ವ್ಯಕ್ತಿಯೊಬ್ಬನಿಗೆ ಲಿಪ್‌ ಕಿಸ್‌ ಮಾಡಿರುವ ದೃಶ್ಯವನ್ನು ಕಾಣಬಹುದು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
 

1 /9

ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜ್ಯೋತಿ ರೈ ಉತ್ತಮ ಕ್ರೇಜ್‌ ಹೊಂದಿದ್ದಾರೆ. ಕನ್ನಡದಲ್ಲೇ ಸರಿ ಸುಮಾರು 20ಕ್ಕು ಹೆಚ್ಚು ಧಾರವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ.   

2 /9

ಮೂರುಗಂಟು, ಅನುರಾಗ ಸಂಗಮ, ಕನ್ಯಾದಾನ, ಕಸ್ತೂರಿ ನಿವಾಸ, ಗೆಜ್ಜೆ ಪೂಜೆ, ಕಿನ್ನರಿ ಧಾರಾವಾಹಿಗಳ ಮೂಲಕ ಜನಮನ ಸೆಳೆದಿದ್ದಾರೆ ಜ್ಯೋತಿ.    

3 /9

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಬೆಡಗಿ ಹಾಟ್‌ ಫೋಟೋಶೂಟ್‌ ಮೂಲಕ ಹೈಪ್‌ ಕ್ರಿಯೇಟ್‌ ಮಾಡಿದ್ದಾರೆ.  

4 /9

ಜ್ಯೋತಿ ರೈ ಕಳೆದ ಎರಡು ದಶಕಗಳಿಂದ ಸಿನಿರಂಗದಲ್ಲಿ ಮಿಂಚುತ್ತಿದ್ದು, ಸಿನಿಮಾ, ಧಾರಾವಾಹಿಗಳು ಮತ್ತು ವೆಬ್ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ.   

5 /9

ಇತ್ತೀಚಿಗೆ ಜ್ಯೋತಿ ತಮ್ಮ ಹಾಟ್‌ ಅವತಾರದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಗಮನಸೆಳೆದಿದ್ದರು. ಸಧ್ಯ ತಮ್ಮ ಹೊಸ ಚಿತ್ರದ ಪೋಸ್ಟರ್‌ ಮೂಲಕ ಗಮನಸೆಳೆಯುತ್ತಿದ್ದಾರೆ.  

6 /9

ಸದ್ಯ ಸುಂದರಿ ಜ್ಯೋತಿ, ʼನೋ ಮೋರ್ ಸೀಕ್ರೆಟ್ಸ್ʼ ಎಂಬ ವೆಬ್ ಸೀರೀಸ್‌ನಲ್ಲಿ ನಟಿಸುತ್ತಿದ್ದು, ಕೃನಾಲ್ ಕಪೂರ್ ಜೊತೆಗೆ ಕಾಣಿಸಿಕೊಂಡಿದ್ದಾರೆ.  

7 /9

ನೋ ಮೋರ್‌ ಸೀಕ್ರೆಟ್ಸ್‌ ಸಿನಿಮಾವನ್ನು ವಿಜಯ್ ಕುಡಿಕುಳ ನಿರ್ದೇಶಿಸುತ್ತಿದ್ದು, ಪಾರ್ತಿರೆಡ್ಡಿ, ಜೀವನ್ ರೆಡ್ಡಿ ಮತ್ತು ಸಂಘಮಿತ್ರ ಜಂಟಿಯಾಗಿ ಈ ಸರಣಿಯನ್ನು ನಿರ್ಮಿಸುತ್ತಿದ್ದಾರೆ.   

8 /9

ಸಧ್ಯ ಜ್ಯೋತಿ ತಮ್ಮ ಮುಂಬರುವ ವೆಬ್‌ ಸಿರೀಸ್‌ ನೋ ಮೋರ್‌ ಸೀಕ್ರೆಟ್ಸ್‌ನ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.  

9 /9

ಪೋಸ್ಟರ್‌ನಲ್ಲಿ ಜ್ಯೋತಿ ಅವರು ಸಮುದ್ರತೀರದಲ್ಲಿ ಹುಡುಗನೊಂದಿಗೆ ಲಿಪ್ ಲಾಕ್ ಮಾಡುತ್ತಿರುವುದು ಧೃಶ್ಯವನ್ನು ಕಾಣಬಹುದು.