38 ರಿಂದ 18ರ ವಯಸ್ಸಿಗೆ ಕಾಲಿಟ್ರಾ ಜ್ಯೋತಿ..! ಅಬ್ಬಬ್ಬಾ.. ಫೋಟೋಸ್‌ ನೋಡಿ ಗೊತ್ತಾಗುತ್ತೆ..

Jyothi rai : ಸ್ಯಾಂಡಲ್‌ವುಡ್‌ ಕಿರುತೆರೆ ನಟಿ ಜ್ಯೋತಿ ರೈ ಸಧ್ಯ ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇಷ್ಟು ದಿನ ತಾಯಿ ಪಾತ್ರದಲ್ಲಿ ಗೌರಮ್ಮನಂತಿದ್ದ ನಟಿ ಇದೀಗ ಏಕಾಏಕಿ ತುಂಡು ಬಟ್ಟೆ ತೊಟ್ಟು ಹಾಟ್‌ ಅವತಾರ ತಾಳಿ ಪ್ಯಾನ್ಸ್‌ ಶಾಕ್‌ ಕೊಟ್ಟಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಈ ಸುಂದರಿ ಆಗಾಗ ಹಾಟ್‌ ಫೋಟೋಸ್‌ ಮೂಲಕ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಜ್ಯೋತಿ ಇತ್ತೀಚಿನ ಫೋಟೋಸ್‌ ಇಲ್ಲಿವೆ ನೋಡಿ.. ನೋಡಿ
 

1 /9

ಜ್ಯೋತಿ ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ.   

2 /9

ಜೋಗುಳ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡ ಜ್ಯೋತಿ ಸಧ್ಯ ತೆಲುಗು ಸಿನಿರಂಗದಲ್ಲಿ ಆಕ್ಟಿವ್‌ ಆಗಿದ್ದಾರೆ.  

3 /9

'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಜ್ಯೋತಿ ಕನ್ನಡ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.  

4 /9

ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಜ್ಯೋತಿ ರೈ ಆಗಾಗ ಬೋಲ್ಡ್ ಫೋಟೋ ಶೂಟ್‌ ಮಾಡಿಸುತ್ತಿರುತ್ತಾರೆ.   

5 /9

ಜ್ಯೋತಿ ರೈ 1987 ರ ಜುಲೈ 4 ರಂದು ಕರ್ನಾಟಕದಲ್ಲಿ ಜನಿಸಿದರು. ಅವರು ತಮ್ಮ ಸಂಪೂರ್ಣ ಶಿಕ್ಷಣವನ್ನು ಪುತ್ತೂರಿನಲ್ಲಿ ಮುಗಿಸಿದರು.  

6 /9

ಕನ್ನಡದಲ್ಲಿ ಜೋಗುಳ, ಜೋಕಾಲಿ, ಕಿನ್ನರಿ ಸೀರಿಯಲ್ ಮೂಲಕ ಜ್ಯೋತಿ ರೈ ಮನೆ ಮಾತಾಗಿದ್ದರು.   

7 /9

ಜ್ಯೋತಿ ತಮ್ಮ 20ನೇ ವಯಸ್ಸಿನಲ್ಲಿ ಪದ್ಮನಾಭ ಎಂಬುವರನ್ನು ವಿವಾಹವಾದರು. ಅವರಿಗೆ ಒಬ್ಬ ಮಗನೂ ಇದ್ದಾನೆ.  

8 /9

'ಗುಪ್ಪೆದಂಥ ಮನಸು' ಎನ್ನುವ ಧಾರಾವಾಹಿ ಮೂಲಕ ಜ್ಯೋತಿ ರೈ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು.   

9 /9

ಪತಿಯಿಂದ ವಿಚ್ಛೇದನ ಪಡೆದಿರುವ ಜ್ಯೋತಿ ಸಧ್ಯ ತೆಲುಗು ಯುವ ನಿರ್ದೇಶಕ ಪೂರ್ವಜ್ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿಗಳಿವೆ.