ಹಾಟ್ ಲುಕ್‌ ನಲ್ಲಿ ಕಿರುತೆರೆ ನಟಿ ಜ್ಯೋತಿ ರೈ : ಫೋಟೋಸ್‌ ನೋಡಿ ಶಾಕ್‌ ಆಗ್ತೀರಾ..!

Jyothi Rai : ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಇರುವ ಕಿರುತೆರೆ ನಟಿ ಜ್ಯೋತಿ ರೈ ಬೋಲ್ಡ್ ಫೋಟೋ ಹಂಚಿಕೊಂಡಿದ್ದು, ಸಖತ್‌ ವೈರಲ್‌ ಆಗುತ್ತಿವೆ. ಇಷ್ಟು ದಿನ ಸಿರಿಯಲ್‌ನಲ್ಲಿ ಅಮ್ಮ ಪಾತ್ರ ಮಾಡುತ್ತಿದ್ದ ನಟಿ ಏಕಾಎಕಿ ಸಖತ್‌ ಮಾಡರ್ನ್  ಲುಕ್‌ನಲ್ಲಿ ಪೋಸ್ ನೀಡಿದ್ದು, ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.

1 /7

ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಜ್ಯೋತಿ ರೈ ಅವರಿಗೆ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಇದೆ.  

2 /7

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಆಗಾಗ ತಮ್ಮ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.  

3 /7

ಇತ್ತೀಚಿಗೆ ಜ್ಯೋತಿ ಅವರು ಹಂಚಿಕೊಂಡಿರುವ ಫೋಟೋಗಳು ನೋಡಿದ ಅವರ ಪ್ಯಾನ್ಸ್‌ ಇಷ್ಟು ದಿನ ಗೌರಮ್ಮನ ತರ ಇದ್ದವರು ಇವರಾ ಅಂತ ಮೂಗಿನ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ.  

4 /7

ಜ್ಯೋತಿ ಅವರ ಫೋಟೋಸ್‌ಗೆ ಹಾರ್ಟ್‌, ಫೈರ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಅವರ ಅಭಿಮಾನಿಗಳು ಲವ್‌ ತೋರುತ್ತಿದ್ದಾರೆ.  

5 /7

ಕಳೆದ ಕೆಲವು ದಿನಗಳ ಹಿಂದೆ ಜ್ಯೋತಿ ರೆಡ್‌ ಡ್ರೇಸ್‌ನಲ್ಲಿರುವ ಫೋಟೋ ಒಂದು ವೈರಲ್ ಆಗಿತ್ತು. ಇದೀಗ ತುಂಡು ಬಟ್ಟೆಯಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.  

6 /7

ಜ್ಯೋತಿಯವರ ಸೌಂದರ್ಯ ನೋಡಿದ್ರೆ ವಯಸ್ಸು ಕೇವಲ ನಂಬರ್ ಎನ್ನುವ ಮಾತು ಅಕ್ಷರಶಃ ನಿ ಅನಿಸುತ್ತದೆ.  

7 /7

20ಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ಜ್ಯೋತಿ ನಟನೆ ಮಾಡಿದ್ದಾರೆ. ಅನೇಕ ಸ್ಟಾರ್‌ ಹೀರೋಗಳ ಸಿನಿಮಾದಲ್ಲಿಯೂ ಸಹ ನಟಿಸಿದ್ದಾರೆ.